ನಮಸ್ಕಾರ ಸ್ನೇಹಿತರೆ ತನ್ನ ಊರಿನ ಶಿಕ್ಷಕರಿಗೆ ಗ್ರಾಮಸ್ಥರು ಕೊಟ್ಟ ಗಿಫ್ಟ್ ಏನು ಈ ವಿಷಯದ ಬಗ್ಗೆ ಕೇಳಿದರೆ ನೀವೇ ಶಾಕ್ ಆಗುತ್ತೀರಾ ಸ್ನೇಹಿತರೆ ಗ್ರಾಮಸ್ಥರು ಕೊಟ್ಟ ಗಿಫ್ಟ್ ಏನು ಶಿಕ್ಷಕರು ಯಾರು ಅನ್ನುವುದನ್ನು ಹೇಳುತ್ತೇನೆ ಶಿವಮೊಗ್ಗ ಜಿಲ್ಲೆಯ ಬಡೂರು ಗ್ರಾಮದಲ್ಲಿರುವ ಪ್ರಾಥಮಿಕ ಶಾಲೆ ಆದಂತಹ ಸಂತೋಷ್ ಕಾಚನ ಅವರು 16 ವರ್ಷಗಳ ಕಾಲ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿರುತ್ತಾರೆ. ಹೇಗಿರುತ್ತದೆ ಎಂದರೆ ಆ ಊರಲ್ಲಿ ಸರಿಯಾಗಿ ಬಸ್ ವ್ಯವಸ್ಥೆ ಇರುವುದಿಲ್ಲ ಏನೇ ಒಂದು ವ್ಯವಸ್ಥೆ ಆದರು ಕೂಡ ಅವರು ಕಾಲುದಾರಿಯಲ್ಲಿ ಹೋಗಬೇಕಾಗುತ್ತದೆ ಗ್ರಾಮಸ್ಥರು ಹಾಗೂ ಮಕ್ಕಳು ಶಿಕ್ಷಕರು ಸಹ 8km ನಡೆದುಕೊಂಡು ಆ ಶಾಲೆಗೆ ಶಿಕ್ಷಣವನ್ನು ನಡೆಸುವುದಕ್ಕೆ ಬರಬೇಕಾಗುತ್ತದೆ.

ಆದರೆ ಗ್ರಾಮಸ್ಥರಿಗೆ ಹುಷಾರಿಲ್ಲ ಅಂದರೆ ನಮಗೆ ಹೇಗೆ ಹುಷಾರಿಲ್ಲ ಎಂದರೆ ನಮ್ಮನ್ನು ಆಸ್ಪತ್ರೆಗೆ ಕರೆದುಕೊಂಡು ಅಂಬುಲೆನ್ಸ್ ನಲ್ಲಿ ಹೋಗುತ್ತಾರೆ ಆ ವ್ಯವಸ್ಥೆ ಶಿಕ್ಷಕರ ಬೈಕ್ ಅನ್ನು ಕೊಟ್ಟು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಹಾಯ ಮಾಡುತ್ತಿದ್ದರು ಶಿಕ್ಷಕರು. ಅಲ್ಲಿ ಗ್ರಾಮಸ್ಥರು ಇವರನ್ನು ಒಂದು ಕುಟುಂಬ ಎನ್ನುವಂತೆ ಹೊಂದಾಣಿಕೆ ಇರುತ್ತದೆ. ಗ್ರಾಮಸ್ಥರಿಗೆ ಮತ್ತು ಶಿಕ್ಷಕರಿಗೆ ಆ ಪ್ರತಿಭೆ ಕಾರಂಜಿ ಆಗಿರಬಹುದು ಏನೇ ಸಮಾರಂಭವಾಗಿದ್ದರು ಯಾಕೆಂದರೆ ನಡೆದುಕೊಂಡು ಹೋಗಬೇಕಾಗುತ್ತದೆ ಕಾಲುದಾರಿಯಲ್ಲಿ ನಡೆದುಕೊಂಡು ಹೋಗಬೇಕಾಗುತ್ತದೆ ಊರಿಗೆ ಮತ್ತು ಬಸ್ ಸ್ಟಾಪ್ ಇರುವವರೆಗೂ ಎಂಟು ಕಿಲೋಮೀಟರ್ ನಡೆಯಬೇಕಾಗುತ್ತದೆ.

ಸ್ನೇಹಿತರೆ ಆದರು ಸ್ಕೂಲ್ ಮಾಸ್ಟರ್ ಏನೆ ಒಂದು ಸಮಸ್ಯೆಯಾದರೂ ಅಂದರೆ ಏನು ಒಂದು ಅರ್ಜೆಂಟ್ ಬೇಕು ಅಂದರು ಹೋಗಬೇಕು ಅಂದರು ತಮ್ಮ ಬೈಕನ್ನು ಕೊಟ್ಟು ಕಳಿಸುತ್ತಿದ್ದರಂತೆ ಮಕ್ಕಳು ಮತ್ತು ತಂದೆ ತಾಯಿ ಜೊತೆ ಹೆಚ್ಚುಕಮ್ಮಿ ಅವರು ಬೆಳಗ್ಗೆಯಿಂದ ಒಂಬತ್ತು ಗಂಟೆವರೆಗೂ ಮಕ್ಕಳು ತಂದೆ ತಾಯಿ ಅವರ ಜೊತೆ ಇರುತ್ತಾರೆ ಆಮೇಲೆ ತಿಂಡಿ ತಿಂದು ಶಾಲೆಗೆ ಓದಲು ಶಿಕ್ಷಕರ ಜೊತೆ ಬರುತ್ತಾರೆ. ಶಿಕ್ಷಕರ ಬೀಳ್ಕೊಡುವ ಸಮಯದಲ್ಲಿ ಹಳ್ಳಿಯ ಗ್ರಾಮಸ್ಥರು ಶಿಕ್ಷಕರಿಗೆ ನೀಡಿದ ಗಿಫ್ಟ್ ಯಾವುದು ಅಂತ ನೀವು ತಿಳಿದರೆ ಖಂಡಿತ ಆಶ್ಚರ್ಯಪಡುವುದು ಖಂಡಿತ.

ಶಿಕ್ಷಕನಿಗೆ ಬೇರೆ ಕಡೆ ವರ್ಗಾವಣೆ ಆಗುತ್ತದೆ ಇದನ್ನು ತಿಳಿದ ವಿಧ್ಯಾರ್ಥಿಗಳಿಗೆ ಒಂದು ರೀತಿಯಿಂದ ಆಘಾತವೆಯಾಗುತ್ತದೆ ಯಾರಿಗೂ ನಂಬಲು ಅಸಾಧ್ಯವಾದ ಮಾತಾಗಿರುತ್ತದೆ ಆದರೂ ಅವರನ್ನು ಬೀಳ್ಕೊಡೆಗೆ ಸಮಾರಂಭದಲ್ಲಿ ಒಂದು ಹೊಸದು ಬೈಕನ್ನು ಕೊಟ್ಟು ಅವರನ್ನು ಗೌರವಿಸುತ್ತಾರೆ. ಏಕೆಂದರೆ ಇವರು ಮಾಡಿದ ಸಹಾಯ ಅಷ್ಟಿಷ್ಟಲ್ಲ ಇಡೀ ಊರಿಗೆ ಕೂಡ ಇವರು ಸಹಾಯ ಮಾಡಿದ್ದರು ಅದೇ ರೀತಿ ಈ ವಾಹನಕ್ಕೆ ಎಲ್ಲರ ಸಹಾಯವಿದೆ.

Leave a Reply

Your email address will not be published. Required fields are marked *