ನಮ್ಮ ದೇಶದಲ್ಲಿ ಸಾಧನೆ ಮಾಡುವವರು ಕಡಿಮೆ ಇಲ್ಲ ಸಾಧನೆ ಮಾಡಬೇಕು ಎಂಬ ಛಲ ಹೊಂದಿರುವ ವ್ಯಕ್ತಿ ಯಾವುದೇ ಕಷ್ಟಗಳು ಎದುರಾದರೂ ಕೂಡ ಅದಕ್ಕೆ ತಲೆತಗ್ಗಿಸದೆ ಎಲ್ಲ ಕಷ್ಟಗಳನ್ನು ಎದುರಿಸುತ್ತಾನೆ. ಅದೇ ರೀತಿ ಇಂದಿನ ಮಾಹಿತಿ ಮೊದಲಿಗೆ ಜೀವನದಲ್ಲಿ ಫೇಲಾದರೂ ಕೂಡ ಜೀವನವನ್ನು ನಡೆಸುವುದಕ್ಕೆ ಡ್ರೈವರ್ ಕೆಲಸ ಮಾಡಿಕೊಂಡು ತಮ್ಮ ಜೀವನವನ್ನು ನಡೆಸುತ್ತಿದ್ದರು ಆದರೆ ತಮ್ಮ ಕನಸುಗಳನ್ನು ಈಡೇರಿಸಲು ಹಗಲು ರಾತ್ರಿ ಎನ್ನದೆ ಕಷ್ಟಪಟ್ಟು ಓದಿ,IPS ವ್ಯಕ್ತಿ ಇವರಾಗಿದ್ದಾರೆ.

ಹೌದು ಇವರ ಕಥೆ ನಿಮಗೆ ಆಶ್ಚರ್ಯವನ್ನು ಉಂಟು ಮಾಡುತ್ತದೆ ಇಂದಿನ ಕಾಲದಲ್ಲಿ ನಾವು ಕಷ್ಟಗಳನ್ನು ಎದುರಿಸದೆ ಹಿಂದೆ ಸರಿದು ನಿಲ್ಲುತ್ತೇವೆ ಆದರೆ ಕೆಲವು ಎಲ್ಲವನ್ನು ಲೆಕ್ಕಿಸದೆ. ತಮ್ಮ ಛಲವನ್ನು ಸಾಧಿಸುತ್ತಾರೆ.9, 10ನೇ ತರಗತಿಯಲ್ಲಿ ಸಿ ಗ್ರೇಡ್‌ ವಿದ್ಯಾರ್ಥಿ ಆಗಿದ್ದರು, 12ನೇ ತರಗತಿ ಫೇಲ್ ಆಗಿದ್ದರು ಸಹ ಛಲ ಬಿಡದೇ ಟೆಂಪೋ ಡ್ರೈವರ್ ಆಗಿ ಕೆಲಸ ಮಾಡುತ್ತಲೇ ಐಪಿಎಸ್‌ ಅಧಿಕಾರಿ ಆದ ಮನೋಜ್‌ ಕುಮಾರ್‌ ಶರ್ಮಾರ ಯಶಸ್ಸಿನ ಸ್ಟೋರಿ ಓದಲೇ ಬೇಕು. ಹೌದು ಇವರು ಒಂಬತ್ತು ಹತ್ತನೇ ತರಗತಿಯಲ್ಲಿತುಂಬಾನೇ ಡಲ್ ಇರುವಂತಹ ವಿದ್ಯಾರ್ಥಿ 12ನೇ ತರಗತಿಯಲ್ಲಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದರು ಆದರೆ ನಂತರ ದೇಶಕ್ಕೆ ಆಶ್ಚರ್ಯವಾಗುವಂತೆ ಇವರು ಈಗಐಎಎಸ್ ಆಗಿದ್ದಾರೆ.

ಇವರ ಹೆಸರು ಮಾಹಿತಿ ಏನು ಅಂತ ನೋಡುತ್ತೀರಾ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ಎಲ್ಲಿದೆ ನೋಡಿ ಆದರೆ ಅದಕ್ಕೆ ಮುಂಚೆ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರು ಹಾಗೆ ಕುಟುಂಬದೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ಮರೆಯಬೇಡಿ. ಇವರ ಹೆಸರು ಮನೋಜ್ ಕುಮಾರ್ ಶರ್ಮ.ಇವರು 12ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಫೇಲ್‌ ಆಗಿದ್ದರು. ಆದರು ತಮ್ಮ ಛಲ ಬಿಡದೇ ಓದಿದ ಮನೋಜ್‌ ಕುಮಾರ್‌ ದೇಶದ ಕಠಿಣ ಪರೀಕ್ಷೆಯಾದ ನಾಗರೀಕ ಸೇವೆಗಳ ಪರೀಕ್ಷೆ ಬರೆದು ಐಪಿಎಸ್‌ ಅಧಿಕಾರಿ ಆಗುವವರೆಗೆ ಹಿಂದೆ ತಿರುಗಿ ನೋಡಲೇ ಇಲ್ಲ.

ಇವರು ಈಗ ಹಲವಾರು ಜನಗಳಿಗೆ ಸ್ಪೂರ್ತಿದಾಯಕ ರಾಗಿದ್ದಾರೆ ಹೌದು ಇವರು ಸ್ಪೂರ್ತಿಯಾಗಿ ತೆಗೆದುಕೊಂಡರೆ ನಾವು ಮಾಡುವಂತಹ ಎಲ್ಲ ಕೆಲಸ ಕೂಡ ಸುಲಭವಾಗಿ ಆಗಿ ಹೋಗುತ್ತದೆ. ಮನೋಜ್ ಕುಮಾರ್ ಶರ್ಮಾ ಅವರು ಮಧ್ಯಪ್ರದೇಶದ ಮೊರೆನಾ ಜಿಲ್ಲೆಯವರು ಇವರು ಹುಟ್ಟಿ ಬೆಳೆದಿದ್ದು ಜಿಲ್ಲೆಯಲ್ಲಿ ಎಲ್ಲರಂತೆ ಇವರು ಕೂಡ ಚಿಕ್ಕವಯಸ್ಸಿನಿಂದಲೇ ಐಎಎಸ್ ಆಗಬೇಕು ಎಂದು ಕನಸುಗಳನ್ನು ಕಟ್ಟಿಕೊಂಡು ಜೀವನವನ್ನು ನಡೆಸುತ್ತಿದ್ದರು ಆದರೆ ಎಲ್ಲರಿಗೂ ಆಗಬೇಕು ಅಲ್ವಾ ಇವರು ಛಲದಿಂದ ಈ ಕಷ್ಟವಾದಂತಹ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಎಎಸ್ ಆಗಿದ್ದಾರೆ.

ಇನ್ನೊಂದು ಆಶ್ಚರ್ಯಕರ ಮಾಹಿತಿ ನಿಮಗೆ ನೀಡುವುದಾದರೆಇವರು 12ನೇ ತರಗತಿಯಲ್ಲಿಕೇವಲ ಹಿಂದಿ ಅಷ್ಟೇಪಾಸ್ ಆಗಿದ್ದರು ಉಳಿದ ಎಲ್ಲಾ ವಿಷಯಗಳು ಕೂಡಇವರ ಫೇಲಾಗಿದ್ದಾರೆ. ಇಷ್ಟೆಲ್ಲಾ ಆದರೂ ಕೂಡ ಇವರು ಗುರು ಎಂದಿಗೂ ಕೂಡ ಬೇರೆಯಾಗಿಲ್ಲ ಇವರ ಮುಖ್ಯ ಗುರಿ ಎ ಎಸ್ ಆಗುವುದು.ಇವರು ತಾವು ಓದುವಾಗ ಗ್ವಾಲಿಯಾರ್‌ನಲ್ಲಿ ಟೆಂಪೊ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದೆ ಎಂದು ತಾವು ಬರೆದಿರುವಂತಹ 12 ಫೇಲ್ ಎಂಬ ಪುಸ್ತಕದಲ್ಲಿ ಬರೆದಿದ್ದಾರೆ.

ಇದಕ್ಕೆ ಕಾರಣ ಅವರ ಕುಟುಂಬದ ಕಡುಬಡತನ. ಇರಲು ಸಹ ಒಂದು ಮನೆಯೂ ಇರದಂತಹ ಒಂದು ಬಡತನವಾಗಿತ್ತು. ಇವರು ಬಡತನವೇ ಇವರನ್ನು ಟೆಂಪೋ ಡ್ರೈವರ್ ಆಗಿ ಮಾಡಿಸಿತು . ಇದರ ಜೊತೆಗೆ ಐಎಎಸ್ ಪರೀಕ್ಷೆಯನ್ನು ಬರೆದುಕೊಂಡು ಅದರಲ್ಲಿ ಉತ್ತೀರ್ಣರಾಗಿ ನಂತರ ಆಫೀಸರ್ ಆದರೂ.

Leave a Reply

Your email address will not be published. Required fields are marked *