ಸ್ನೇಹಿತರೆ ರೈತರಿಗೆ ಕೇಂದ್ರ ಸರ್ಕಾರದ ದಿಂದ ಹದಿನಾರನೇ ಕಂತಿನ ಹಣ ಬಿಡುಗಡೆ ಬಗ್ಗೆ ಭರ್ಜರಿ ಗುಡ್ ನ್ಯೂಸ್. ಎಲ್ಲ ರೈತರು ದೇಶದಾದ್ಯಂತ ಕಾಯುತ್ತಿದ್ದರು ಪ್ರಧಾನಮಂತ್ರಿ 16ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ ನಮ್ಮ ಖಾತೆಗೆ ಯಾವಾಗ ಬರುತ್ತದೆ. ಮೋದಿ ಸರ್ಕಾರ್ ಏನಿದೆ ಅದಕ್ಕೆ ಕೇಂದ್ರ ಸರ್ಕಾರ 16ನೇ ಕಂತಿನ ಹಣ ಬಿಡುಗಡೆಗೆ ದಿನಾಂಕ ಫಿಕ್ಸ್ ಮಾಡಿತು ಹಾಗಾದರೆ ಬನ್ನಿ ಕಂಪ್ಲೀಟ್ ಮಾಹಿತಿ ತಿಳಿಸಿಕೊಡುತ್ತೇವೆ ಈ ಬಾರಿ ಏನಿದೆ ಹದಿನಾರನೇ ಕಂತಿನ ಹಣ ಬಹಳಷ್ಟು ಸ್ಪೆಷಲ್ ಆಗಿದೆ ಕಳೆದ ಬಾರಿ 15ನೇ ಕಂತಿನ ಹಣ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಈ ಬಾರಿ 16ನೇ ಕಂತಿನ ಹಣಕ್ಕೆ ಒಂದು ವರ್ಷಕ್ಕೆ 10 ಸಾವಿರ ಹಣ ರೈತರಿಗೆ ಕೊಡಬೇಕು ಅಂತ ನಿರ್ಧಾರ ಮಾಡಲಾಯಿತು.

ಈ ಬಾರಿ ಏನಿದೆ ಅಂದರೆ ವರ್ಷಕ್ಕೆ ಮೂರು ಕಂತು ಬಿಡುಗಡೆ ಮಾಡಲಾಗುತ್ತದೆ ಅದರಲ್ಲಿ 6000 ಬಿಡುಗಡೆ ಮಾಡುತ್ತಿದ್ದರು. ಒಂದು ಕಂಪಿಗೆ ಏನು ನಿಮಗೆ 2000 ಹಣ ಬರುತ್ತಿತ್ತು ಆದರೆ ಇನ್ನು ಹೆಚ್ಚು ಜಾಸ್ತಿ ಹಣ ಬಿಡುಗಡೆ ಮಾಡಬೇಕು ಅಂತ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿತ್ತು ಈ ಬಾರಿ ಪ್ರಧಾನಮಂತ್ರಿ ಯೋಜನೆಯ 16ನೇ ಕಂತಿನ ಹಣ ಹೆಚ್ಚು ಹಣ ಬರುವ ಸಾಧ್ಯತೆ ಇದೆ ಹಾಗಿದ್ದರೆ ನೀವು ರೈತರಾಗಿದ್ದರೆ ಕೂಡಲೇ ಈ ಮಾಹಿತಿಗೆ ಎಲ್ಲರೊಂದಿಗೂ ಹಂಚಿಕೊಳ್ಳಿ ಹಾಗಾದರೆ ಬನ್ನಿ ಪ್ರಧಾನಮಂತ್ರಿ ಯೋಜನೆಯ ಹೊಸ ಅಪ್ಡೇಟ್ 16ನೇ ಕಂತಿನ ಹಣ ಯಾವ ರೈತರ ಖಾತೆಗೆ ಬರುತ್ತದೆ ಈ ಒಂದು ಹೊಸ ಅಪ್ಡೇಟ್ ನಿಮಗಾಗಿ ತಿಳಿಸಿ ಕೊಡುತ್ತಿದ್ದೇವೆ.

ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ಮತ್ತು ಎಲ್ಲರೊಂದಿಗೂ ಹಂಚಿಕೊಳ್ಳಿ, ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಹೊಸ ಅಪ್ಡೇಟ್ ಎಲ್ಲ ರೈತರು ಕಾಯುತ್ತಿದ್ದರೂ 15ನೇ ಕಂತಿನ ಹಣ 15ನೇ ಕಂತಿನ ಹಣ ಯಾವಾಗ ಬರುತ್ತದೆ ನಮಗೆ ಯಾವ ದಿನಾಂಕ ಬರುತ್ತದೆ ಎಲ್ಲಾ ಗೊತ್ತಿರುವ ಹಾಗೆ ಪ್ರತಿ ನಾಲ್ಕು ತಿಂಗಳ ಹಣ ಬರುತ್ತದೆ ಈಗ ಅದೇ ನವೆಂಬರ್ ನಲ್ಲಿ ಹಣ ಬರುತ್ತಿತ್ತು 15ನೇ ಕಂತು 15ನೇ ಕಂತಿನ ಹಣ ಯಾವ ದಿನ ಬರುತ್ತದೆ ಅಂತ ಕಾಯುತ್ತಿದ್ದಾರೆ. ಕೇಂದ್ರ ಸರ್ಕಾರ ಈ ಒಂದು ದಿನಾಂಕವನ್ನು ತಿಳಿಸಿದ್ದಾರೆ. ಅಫಿಶಿಯಲ್ ಆಗಿ ಈ ಒಂದು ಕೆಲವೊಂದು ಮಾಧ್ಯಮಗಳ ಪ್ರಕಾರ ಈಗ ಏನಪ್ಪ ಎಂದರೆ ಪ್ರಧಾನಮಂತ್ರಿ ಯೋಜನೆಯ 16ನೇ ಕಂತಿನ ಹಣವನ್ನು ಅತಿ ಶೀಘ್ರದಲ್ಲಿ ಅಂದರೆ ಮುಂಬರುವ ಒಂದು ಚುನಾವಣೆಯಲ್ಲಿ ಅತಿ ಬೇಗನೆ ರಿಲೀಸ್ ಮಾಡಬೇಕು ಅಂತ ಕೇಂದ್ರ ಸರ್ಕಾರ ನಿರ್ಧಾರವನ್ನು ತೆಗೆದುಕೊಂಡಿದೆ.

Leave a Reply

Your email address will not be published. Required fields are marked *