ಎಲ್ಲರಿಗೂ ನಮಸ್ಕಾರ ಎಲ್ಲರಿಗೂ ಈ ಮಾಹಿತಿಗೆ ಸ್ವಾಗತ ಹತ್ತನೇ ತರಗತಿ ಪಾಸಾದಂತಹ ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ನೇಮಕಾತಿ ಹೊಸದಿ ಸೂಚನೆ ಬಿಡುಗಡೆಯಾಗಿದ್ದಿ ನೋಡಿ ಎಸ್ಎಸ್ಎಲ್ಸಿ ಆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಾಗಿರುತ್ತದೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕರ್ನಾಟಕದ ಎಲ್ಲಾ ಜಿಲ್ಲೆಯಿಂದ ಎಲ್ಲಾ ಅಭ್ಯರ್ಥಿಗಳು ಕೂಡ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ ಕೇವಲ ನೀವು ಎಸ್ ಎಸ್ ಎಲ್ ಸಿ ಮಾಡಿದರು ಕೂಡ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಬನ್ನಿ ಇದರ ಬಗ್ಗೆ ಒಂದೊಂದಾಗಿ ತಿಳಿಸಿಕೊಡುತ್ತೇವೆ.
ನೇರ ನೇಮಕಾತಿ ಇರುತ್ತದೆ ಯಾವುದೇ ರೀತಿಯ ಪರೀಕ್ಷೆಗಳಾಗಲಿ ಇರುವುದಿಲ್ಲ 14 7 2023 ,56 ವರ್ಷ ಒಳಗಿನವರು ಅರ್ಜಿ ಸಲ್ಲಿಸಬಹುದು ಹದಿನೆಂಟರಿಂದ 56 ವರ್ಷ ಒಳಗಿನ ಅರ್ಜಿ ಸಲ್ಲಿಸಬಹುದು ಅರ್ಜಿ ಶುಲ್ಕ ಯಾವ ರೀತಿ ಇರಬೇಕು ಕೇವಲ ನೇಮಕಾತಿ ಇರುತ್ತದೆ ಹಾಗೆ ಲಿಖಿತ ಪರೀಕ್ಷೆ ಇರುವುದಿಲ್ಲ ಕೇವಲ ಸಂರಕ್ಷಣಾ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಇನ್ನು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆ ಮೂಲಕ ಅರ್ಜಿ ಸಲ್ಲಿಸಬಹುದು ಈ ಒಂದು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 18000 ದಿಂದ 33,000 ಸ್ಯಾಲರಿ ಆಗಿರುತ್ತದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು ಲಿಂಕ್ ಮೇಲೆ ಫಾರ್ಮ್ ಡೌನ್ಲೋಡ್ ಮಾಡಿಕೊಂಡು ಇಂಗ್ಲಿಷ್ ನಲ್ಲಿ ಫಿಲ್ ಮಾಡಿ ಈ ಒಂದು ಅಡ್ರೆಸ್ಗೆ ಕಳುಹಿಸಿಕೊಡಲಾಗುತ್ತದೆ ಆ ದಿನ ಕಾರ್ಯದರ್ಶಿ ಗ್ರಾಮೀಣ ಅಭಿವೃದ್ಧಿ ಇಲಾಖೆ, ಕೊಠಡಿ 455 ನಾಲ್ಕನೇ ಮಾಡಿ ಕೃಷಿ ಭವನ ನವ ದೆಹಲಿ ಇವರಿಗೆ ಕಳುಹಿಸಿ ಕೊಡಬೇಕಾಗುತ್ತದೆ ರಿಜಿಸ್ಟರ್ ಪೋಸ್ಟ್ ಮೂಲಕ ಈ ಅಪ್ಲಿಕೇಶನ್ ಫಾರ್ ಮಾತ್ರ ಕಳುಹಿಸಿ ಕೊಡಬೇಕಾಗುತ್ತದೆ ಹಾಗೆ ಪ್ರಮುಖ ದಿನಾಂಕಗಳು ನೋಡುವುದಾದರೆ ಅರ್ಜಿ ಸಲ್ಲಿಕೆ ಶುರುವಾಗಿದೆ ಅರ್ಜಿ ಸಲ್ಲಿಸಬಹುದು ಇನ್ನು 14 ಜುಲೈ 2023 ಕೊನೆಯ ದಿನಾಂಕ ವಾಗಿರುತ್ತದೆ.
ಇನ್ನು ಗ್ರಾಮೀಣ ಅಭಿವೃದ್ಧಿ ಸಚಿವಾಲಯದಿಂದ ನೇಮಕಾತಿದಿ ನೋಡಿ ಪೋಸ್ಟ್ ವಿವರಗಳು ಫೋಟೋಗ್ರಾಫರ್ ನೇಮಕಾತಿ ಹುದ್ದೆಗಳು ಇರುತ್ತವೆ ಒಟ್ಟು ಹುದ್ದೆಗಳ ಸಂಖ್ಯೆ ಒಂದು ಹುದ್ದೆ ನೇಮಕಾತಿ ಇರುತ್ತದೆ ಸಂಬಳ 21 ಸಾವಿರದೊಂದಿಗೆ 92 ಸಾವಿರದವರೆಗೆ ಹಾಗೆ ಉದ್ಯೋಗ ಸ್ಥಳ ನವ ದೆಹಲಿ ಅಪ್ಲಿಕೇಶನ್ ಮೋಡ್ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅಧಿಕೃತ ವೆಬ್ಸೈಟ್ ಡಿಸ್ಕ್ರಿಪ್ಶನ್ ಬಾಕ್ಸ್ ನಲ್ಲಿ ಇದೆ ಹೋಗಿ ನೀವು ಫೀಲ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದು ಆನ್ಲೈನ್ ಅರ್ಜಿ ಸಲ್ಲಿಸುವಾಗ ಬೇಕಾಗುವ ಡಾಕ್ಯುಮೆಂಟ್ ಮತ್ತು ಸಹಿ ತಿಳಿ ಬಣ್ಣದ ಹಿನ್ನೆಲೆ ಫೋಟೋ ಶಿಕ್ಷಣ ಪ್ರಮಾಣ ಪತ್ರ ಎಂಟನೇ ಮತ್ತು ಹತ್ತನೇ ತೇರ್ಗಡೆ ನಿವಾಸ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ ಆಧಾರ್ ಕಾರ್ಡ್ ಐಡಿ ಪುರಾವೆ ಬೇಕಾಗುತ್ತದೆ.
ಇನ್ನು ಇದರ ಬಗ್ಗೆ ನೀವು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕು ಹಾಗೆ ಅರ್ಜಿಯನ್ನು ಸಲ್ಲಿಸಬೇಕು ಎಂದರೆ ತಪ್ಪದೇ ಈ ವೆಬ್ಸೈಟ್ ಗೆ ಭೇಟಿ ನೀಡುವುದನ್ನು ಮರೆಯಬೇಡಿ karnatakjobinfo.com ಹಾಗೆ ತಪ್ಪದೆ ನಿಮ್ಮ ಸ್ನೇಹಿತರೊಂದಿಗೆ ಹಾಗು ಕುಟುಂಬದೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ