ಸ್ನೇಹಿತರೇ ನಿಮ್ಮ ಹತ್ರ ಕೂಡ ಕಟ್ಟಡ ಕಾರ್ಮಿಕ ಕಾಡಿನ ಹಾಗಾದ್ರೆ ಒಂದು ಮಾಹಿತಿಯನ್ನು ನೋಡಿ ಕಟ್ಟಡ ಕಾರ್ಮಿಕರಿಗೆ ಮದುವೆ ಬಾಂಡ್‌ಗಳ ವಿತರಣೆ ಪ್ರಾರಂಭವಾಗಿದೆ. ಈಗಷ್ಟೇ ಬಿಡುಗಡೆಯಾದಂತಹ ಚಿತ್ರದಲ್ಲಿ ಕಟ್ಟಡ ಕಾರ್ಮಿಕರು ಮದುವೆ ಬಾಂಡಗಳನ್ನು ಹಿಡಿದು ನಿಂತಿದ್ದಾರೆ. ಸಚಿವರಿಗೆ ಈ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಮದುವೆ ಬಾಂಡ್ ಗಳನ್ನ ವಿತರಣೆ ಮಾಡಿದ್ದಾರೆ.

ಏನಿದು ಮದುವೆ ಬಾಂಡ್, ಹೇಗೆ ಪಡೆಯಬೇಕು, ಎಲ್ಲಿ ವಿತರಣೆ ಮಾಡಿದರೆ ಎಲ್ಲ ಮಾಹಿತಿಯನ್ನು ನಿಮಗೆ ತೋರಿಸಿಕೊಡುತ್ತೇನೆ. ಇಲ್ಲಿದೆ ಮೊದಲು ಮಾಹಿತಿ ನೋಡಿ. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಒಂದು ವೆಬ್‌ಸೈಟ್ ಇದೆ. ಈ ಒಂದು ವೆಬ್ಸೈಟ್ನ ಲಿಂಕ್ ಹೀಗಿದೆ ನೋಡಿ https://karbwwb.karnataka.gov.in/ ಕೊಟ್ಟಿದ್ದೇನೆ. ಕ್ಲಿಕ್ ಮಾಡಿ ನೋಡಬಹುದು.

ಒಂದು ವೇಳೆ ನಿಮಗೆ ಗೊತ್ತಾಗಲಿಲ್ಲವಾದರೆ ಸಮೀಪ ಇರುವಂತಹ ಯಾವುದಾದರೂ ಇಂಟರ್ನೆಟ್ ಅಂಗಡಿಯಲ್ಲಿ ಹೋಗಿ ವಿಚಾರಣೆ ಮಾಡಬಹುದು ಮದುವೆ ಸಹಾಯಧನ ಗೃಹಲಕ್ಷ್ಮಿ ಬಾಂಡ್ ಕೂಡ ಅಂತಾರೆ. ಇದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾರ್ಡ್ ಹೊಂದಿರುವವರಿಗೆ ಸಿಗುತ್ತೆ ಮೊದಲನೇ ಮದುವೆ ನೀವೇನಾದರೂ 2 3 ಮದುವೆಯಾದ್ರೆ ಕೊಡಲ್ಲ. ಒಂದೇ ಮದುವೆಗೆ ಕೊಡೋದು ಒಂದನೇ ಮದುವೆಗೆ 60,000 ರೂಪಾಯಿಗಳ ಒಂದು ಸಹಾಯದನ ಸಿಗುತ್ತೆ.

ನೋಂದಾಯಿತ ಮಕ್ಕಳ ಅವಲಂಬಿತರು ನೋಂದಾಯಿತ ಮಕ್ಕಳಿಗೆ ಅಂದ್ರೆ ಇವಾಗ ನೋಡಿ ನಿಮ್ಮದು ಕಾರ್ಮಿಕ ಕಾರ್ಡ್ ಇದೆ.ನಿಮ್ಮ ಮಕ್ಕಳ ಒಂದು ಮದುವೆಗೂ ಕೂಡ ಇಲ್ಲಿ ಸಹಾಯಧನ ಸಿಗುತ್ತೆ. ₹60,000, 60,000 ರೂಪಾಯಿಗಳ ಸಹಾಯಧನ ಸಿಗುತ್ತೆ. ಇದಕ್ಕೆ ಬೇಕಾಗಿರುವ ದಾಖಲೆಗಳ ಮಾಹಿತಿ ಕೊಟ್ಟಿದ್ದಾರೆ. ಇದಕ್ಕೆ ಅನ್ವಯಿಸುವ ಅರ್ಜಿ ಯಾವ ರೀತಿ ಸಲ್ಲಿಸಬೇಕು? ಇಲ್ಲಿ ಅರ್ಜಿ ಸಲ್ಲಿಸುವ ವಿಧಾನವಿದೆ. ಬೇಕಾಗುವ ದಾಖಲೆಗಳು ಇವೆ. ಯಾವ ಯಾವ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು.

ಇದಕ್ಕೆ ಬೇಕಾಗುವಂತಹ ಪತ್ರಗಳು ಯಾವ್ಯಾವು ಎಂದರೆ ಮೊದಲಿಗೆ ನಿಮ್ಮ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಹಾಗೂ ನಿಮ್ಮ ಜಾತಿ ಆದಾಯ ಆಮೇಲೆ ನಿಮ್ಮ ಲೇಬರ್ ಕಾರ್ಡ್ ಹಾಗೂ ಇದರ ಜೊತೆಗೆ ಬ್ಯಾಂಕ್ ಪಾಸ್ ಬುಕ್ ಇವೆಲ್ಲವನ್ನೂ ತೆಗೆದುಕೊಂಡು ಹೋಗಿ ನೀವು ನಿಮ್ಮ ಸಮೀಪ ಇರುವಂತಹ ಗ್ರಾಮ ವನ್ನ ಕೇಂದ್ರದಲ್ಲಿ ಹೋಗಿ ನೀವು ವಿಚಾರಸಬಹುದು. ಕಾರ್ಮಿಕ ಇಲಾಖೆ ಈ ಒಂದು ಟ್ವಿಟರ್ ಹ್ಯಾಂಡಲ್ ಇದೆ. ಇಲ್ಲಿ ಕೊಟ್ಟಿದ್ದಾರೆ.

ಹುಬ್ಬಳ್ಳಿಯ ಕಾರ್ಮಿಕ ಭವನದಲ್ಲಿ ಮಂಡಳಿಯ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಮದುವೆ ಬಾಂಡ್‌ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಕೂಡ ಉಪಸ್ಥಿತರಿದ್ದರು. ನೋಡಿ ಸ್ನೇಹಿತರೇ ಈ ರೀತಿಯಾಗಿ ಕಾರ್ಮಿಕ ಇಲಾಖೆಯ ವತಿಯಿಂದ ಮದುವೆ ಬಾಂಡ್ ನಿಮಗೆ ಸಿಗಲಿವೆ.

https://youtu.be/5ZDrzNMnut4

Leave a Reply

Your email address will not be published. Required fields are marked *