ಬೆಳಗಾವಿ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯ ನ್ನು ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಪೂರ್ತಿ ವೀಕ್ಷಿಸಿ.ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ ನೇಮಕಾತಿ ವೇತನ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂಪಾಯಿ 21,400 ರಿಂದ ರೂಪಾಯಿ 97,100 ವರೆಗೂ ವೇತನ ನೀಡಲಾಗುತ್ತದೆ.ವಯೋಮಿತಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ಮೂವತೈದು ವರ್ಷ. ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪ್ರವರ್ಗ ಒಂದರ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ನಿಗದಿಪಡಿಸಲಾಗಿದೆ.

ಆಯ್ಕೆ ವಿಧಾನ, ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಒಂದಿಷ್ಟು ಅನುಪಾತ ದಲ್ಲಿ ಮೌಖಿಕ ಸಂದರ್ಶನಕ್ಕೆ ಕರೆಯಲಾಗುವುದು. ಮೌಖಿಕ ಸಂದರ್ಶನಕ್ಕೆ ಗರಿಷ್ಠ 15 ಅಂಕಗಳನ್ನು ನಿಗದಿಪಡಿಸಲಾಗಿದೆ.ಅರ್ಜಿ ಸಲ್ಲಿಸುವ ವಿಧಾನ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಒಕ್ಕೂಟದ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ ಆನ್ ಲೈನ್ ಮುಖಾಂತರ ಅರ್ಜಿಯ ನ್ನು ಸಲ್ಲಿಸ ಬೇಕು. ಅರ್ಜಿ ಸಲ್ಲಿಕೆ ಲಿಂಕ್ ಅನ್ನು ನೀಡಲಾಗಿದೆ.ಅರ್ಜಿ ಶುಲ್ಕ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪ್ರವರ್ಗ ಒಂದು ರ ಅಭ್ಯರ್ಥಿಗಳು ₹500 ಇತರೆ ವರ್ಗದ ಅಭ್ಯರ್ಥಿಗಳು ₹1000 ಅರ್ಜಿ ಶುಲ್ಕ ಪಾವತಿಸಬೇಕು. ಶುಲ್ಕ ಪಾವತಿಸುವ ವಿಧಾನ, ಅಭ್ಯರ್ಥಿಗಳು ಆನ್‌ಲೈನ್‌ನ ಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು.ಹುದ್ದೆ ಹೆಸರು ಸಹಾಯಕ ವ್ಯವಸ್ಥಾಪಕರು ಹೆಚ್ಎಂಡಿ ಸಹಾಯಕ ವ್ಯವಸ್ಥಾಪಕರು.

ವಿತ್ತ ತಾಂತ್ರಿಕ, ಅಧಿಕಾರಿ ಡಿ ಟಿ. ತಾಂತ್ರಿಕ ಅಧಿಕಾರಿ, ಪುಡ್ ಸೈನ್ಸ್ ಮತ್ತು ಟೆಕ್ನಾಲಜಿ ತಾಂತ್ರಿಕ ಅಧಿಕಾರಿ ಮೆಕ್ಯಾನಿಕಲ್ ತಾಂತ್ರಿಕ ಅಧಿಕಾರಿ ಅಭಿಯಂತರ ಎಲೆಕ್ಟ್ರಿ ಕಲ್ ಮತ್ತು ಎಲೆಕ್ಟ್ರಾನಿಕ್ಸ್ ತಾಂತ್ರಿಕ ಅಧಿಕಾರಿ ಕೃಷಿ ಅಥವಾ ಎಂಬಿ ವಿಸ್ತರಣಾಧಿಕಾರಿ ದರ್ಜೆ ಮೂರು ಆಡಳಿತ ಸಹಾಯಕ ದರ್ಜೆ, ಎರಡು ಲೆಕ್ಕ ಸಹಾಯಕ ದರ್ಜೆ, ಎರಡು ಮಾರುಕಟ್ಟೆ ಸಹಾಯಕ ದರ್ಜೆ, ಎರಡು ಕೆಮಿಸ್ಟ್ ದರ್ಜೆ, ಎರಡು ಕೆಮಿಸ್ಟ್ ಹಾಗೂ ಮೈಕ್ರೊ ಬಯಾಲಜಿ. ಕಿರಿಯ ಸಿಸ್ಟಮ್ ಆಪರೇಟರ್ ಹಾಗೂ ಕಿರಿಯ ತಾಂತ್ರಿಕ. ಹುದ್ದೆಗಳ ಸಂಖ್ಯೆ ಒಟ್ಟು 46 ಹುದ್ದೆಗಳ ಭರ್ತಿ ಗೆ ಅರ್ಜಿ ಗಳನ್ನು ಕರೆಯಲಾಗಿದೆ.ಉದ್ಯೋಗ ಸ್ಥಳ, ಬೆಳಗಾವಿ ಜಿಲ್ಲೆ. ವಿದ್ಯಾರ್ಹತೆ, ಸಹಾಯಕ ವ್ಯವಸ್ಥಾಪಕ ರು ಹೆಚ್ಚಾಗಿ ಹುದ್ದೆ ಗೆ ಬಿಎಸ್ಸಿ ಮತ್ತು ಹೆಚ್ಚು ಪದವಿ ವಿದ್ಯಾರ್ಹತೆ ಸಹಾಯಕ ವ್ಯವಸ್ಥಾಪಕರು ವಿತ್ತ ಹುದ್ದೆಗೆ ಬಿಕಾಂ ಪದವಿ ಜೊತೆಗೆ ಎಂಬಿಎ ಹಣಕಾಸು ಅಥವಾ.

ಎಂ ಕಾಂ ಸ್ನಾತಕೋತ್ತರ ಪದವಿ ತಾಂತ್ರಿಕ ಅಧಿಕಾರಿ ಡಿಟಿ ಹುದ್ದೆ ಗೆ ಬಿಟೆಕ್ ತಾಂತ್ರಿಕ ಅಧಿಕಾರಿ ಫುಡ್ ಸೈನ್ಸ್ ಮತ್ತು ಟೆಕ್ನಾಲಜಿ ಹುದ್ದೆಗೆ ಬಿಟೆಕ್ ಫುಡ್ ಸೈನ್ಸ್ ಮತ್ತು ಟೆಕ್ನಾಲಜಿ ತಾಂತ್ರಿಕ ಅಧಿಕಾರಿ ಮೆಕ್ಯಾನಿಕ ಲ್ ಹುದ್ದೆ ಗೆ ಬಿಇ ಅಥವಾ ಬಿಟೆಕ್ ಮೆಕ್ಯಾನಿಕಲ್ಸ್. ತಾಂತ್ರಿಕ ಅಧಿಕಾರಿ ಅಭಿಯಂತರ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಹುದ್ದೆ ಗೆ ಬಿಇ ಅಥವಾ ಬಿಟೆಕ್ ಎಲೆಕ್ಟ್ರಿ ಕಲ್ ಮತ್ತು ಎಲೆಕ್ಟ್ರಾನಿಕ್ಸ್ ಪದವಿ ವಿದ್ಯಾರ್ಹತೆ ಹೊಂದಿರಬೇಕು. ತಾಂತ್ರಿಕ ಅಧಿಕಾರಿ ಕೃಷಿ ಅಥವಾ ಎಂ ಬಿ ಹುದ್ದೆಗೆ ಎಂಎಸ್ಸಿ ಮೈಕ್ರೋ ಬಯೋಲಜಿ ಅಥವಾ ಕೆಮಿಸ್ಟ್ರಿ ಅಥವಾ ಬಯೋ ಟೆಕ್ನಾಲಜಿ ವಿಸ್ತರಣಾಧಿಕಾರಿ ದರ್ಜೆ ಮೂರು ಹುದ್ದೆಗೆ ಬಿಎ ಅಥವಾ ಬಿಎಸ್ಸಿ ಅಥವಾ ಬಿಕಾಂ ಅಥವಾ ಬಿಬಿಎಂ ಅಥವಾ ಬಿಬಿಎ ಪದವಿ ಆಡಳಿತ ಸಹಾಯಕ ದರ್ಜೆ ಎರಡು ಹುದ್ದೆಗೆ ಯಾವುದೇ ಪದವಿ ಲೆಕ್ಕ ಸಹಾಯಕ ದರ್ಜೆ ಎರಡು ಹುದ್ದೆಗೆ ಬಿಕಾಂ ಪದವಿ ಮಾರುಕಟ್ಟೆ ಸಹಾಯಕರು ದರ್ಜೆ ಎರಡು ಹುದ್ದೆಗೆ ಬಿಬಿಎಂ ಅಥವಾ ಬಿಬಿಎ ಅಥವಾ ಬಿಕಾಂ ಪದವಿ ಕೆಮಿಸ್ಟ್ ದರ್ಜೆ, ಎರಡು ಕೆಮಿಸ್ಟ್ ಹುದ್ದೆಗೆ.

ಬಿಎಸ್ಸಿ, ಕೆಮಿಸ್ಟ್ರಿ ಪದವಿ ಕೆಮಿಸ್ಟ್ ದರ್ಜೆ, ಎರಡು ಮೈಕ್ರೋ ಬಯಾಲಜಿ ಹುದ್ದೆಗೆ ಬಿ ಎಸ್ಸಿ ಮೈಕ್ರೋ ಬಯಾಲಜಿ.ಕಿರಿಯ ಸಿಸ್ಟಮ್ ಆಪರೇಟರ್ ಹುದ್ದೆಗೆ ಬಿಇ ಅಥವಾ ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಕಿರಿಯ ತಾಂತ್ರಿಕ ಮೆಕಾನಿಕಲ್ ರೆಫ್ರಿಜ ರೇಷನ್ ಮತ್ತು ಏರ್ ಕಂಡಿಷನಿಂಗ್ ಹಾಗೂ ಎಲೆಕ್ಟ್ರಿ ಕಲ್ ಹುದ್ದೆ ಗೆ ಕನಿಷ್ಠ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯೊಂದಿಗೆ ಅಂಗೀಕೃತ ತಾಂತ್ರಿಕ ಪರೀಕ್ಷಾ ಮಂಡಳಿ ಅಥವಾ ಜಿಟಿಟಿಸಿ ಅಥವಾ ಎನ್‌ಟಿಟಿಎಫ್‌ನಿಂದ ಆಯಾ ವಿಷಯ ದಲ್ಲಿ ಐಟಿಐ ಅಥವಾ ಡಿಪ್ಲೊಮಾ ಶೈಕ್ಷಣಿಕ ಅರ್ಹತೆ ಹೊಂದಿರ ತಕ್ಕದ್ದು. ಕಿರಿಯ ತಾಂತ್ರಿಕ ಬಾಯ್ಲರ್ ಹುದ್ದೆಗೆ ಕನಿಷ್ಠ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯೊಂದಿಗೆ ಸರ್ಕಾರದ ಬಾಯ್ಲರ್ ಸಹಾಯಕ ಪರೀಕ್ಷಾ ಮಂಡಳಿಯಿಂದ ಬಾಯ್ಲರ್ ದರ್ಜೆ ಎರಡು ಪ್ರಮಾಣ ಪತ್ರ ಹೊಂದಿರ ತಕ್ಕದ್ದು. ಅರ್ಜಿ ಸಲ್ಲಿಸುವ ದಿನಾಂಕ ಅರ್ಜಿಯ ನ್ನು ಸಲ್ಲಿಸ ಲು ಪ್ರಾರಂಭ ದಿನಾಂಕ ಇಪ್ಪತೆಂಟು. ಆಗಸ್ಟ್ 2023, ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 26 ಸೆಪ್ಟೆಂಬರ್ 2023.

Leave a Reply

Your email address will not be published. Required fields are marked *