ಯುಪಿಎಸ್ ಅತ್ಯಂತ ಕಷ್ಟಕರವಾದ ಪರೀಕ್ಷೆಗಳಲ್ಲಿ ಒಂದಾಗಿದೆ ಪ್ರತಿ ವರ್ಷ ಲಕ್ಷಗಟ್ಟಲೆ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಾರೆ ಆದರೆ ಕೆಲವೇ ಸಾವಿರ ಮಂದಿ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತಾರೆ ಆದರೆ ಆಕಾಂಕ್ಷೆಗಳ ಉದ್ದೇಶಗಳು ಬಲವಾಗಿದ್ದರೆ ಅವರು ತಮ್ಮ ಮುಖದಲ್ಲಿರುವ ದೊಡ್ಡ ಅಡಿತನೆಗಳು ನಿವಾರಿಸಬಹುದು ಈ ಲೇಖನವೂ ಅಂತ ಮಹಿಳೆಯರ ಬಗ್ಗೆ ಒಳಗೊಂಡಿದೆ ಅವರು ದೇಶದಾದ್ಯಂತ ಸಾವಿರಾರು ಹೆಣ್ಣು ಮಕ್ಕಳಿಗೆ ಉದಾಹರಣೆಯಾಗಿದ್ದಾರೆ ನಾವು ಯೋಚಿಸಲು ಸಾಧ್ಯವಾಗದ ಕಾರ್ಯವನ್ನು ಐಪಿಎಸ್ ಅಧಿಕಾರಿಗಳು ನಿರ್ವಹಿಸಿದ್ದಾರೆ.

ಅವರು ತಮ್ಮ ಪ್ರಯಾಣದಲ್ಲಿ ಯಾವುದೇ ತೊಂದರೆಗಳು ಎದುರಿಸಲಿಲ್ಲ ಅಂತ ಅಲ್ಲ ವ್ಯತ್ಯಾಸವೆಂದರೆ ಅವರು ಯಾವುದೇ ಹಂತದಲ್ಲಿ ಬಿಟ್ಟುಕೊಡಲಿಲ್ಲ ಪ್ರಸ್ತುತ ಪೋಸ್ಟಿಂಗ್ ಮತ್ತು ಐಪಿಎಸ್ ಅದ ನಂತರ ಜೀವನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಈ ಮಾಹಿತಿ ಕೊನೆ ತನಕ ಓದಿ ಒಂದು ಕಣ್ಣೀರಿನ ಕಥೆ ಇದೆ ಐಪಿಎಸ್ ಅಧಿಕಾರಿ ಏನ್ ಅಂಬಿಕಾ ಅವರ ವಿವಾಹಕ್ಕೆ ಬಲಿಯಾದವರು ತಮಿಳುನಾಡಿನಲ್ಲಿ 14ನೇ ವಯಸ್ಸಿನಲ್ಲಿ ಪೊಲೀಸ್ ಮದುವೆಯಾಗಿದ್ದರು ಮದುವೆಯಾಗಿ ನಾಲ್ಕು ವರ್ಷಗಳ ನಂತರ 18 ನೇ ವಯಸ್ಸಿಗೆ ಎರಡು ಹೆಣ್ಣು ಮಕ್ಕಳ ತಾಯಿಯಾದರು ಇದರ ಹೊರತಾಗಿಯೂ ಅವರು ಕಷ್ಟದ ಸಮಯದಲ್ಲಿ.

ಎಂದಿಗೂ ಎದೆಗೊಂದಲಿಲ್ಲ ಮತ್ತು ಜೀವನದಲ್ಲಿ ಏನಾದರೂ ದೊಡ್ಡದನ್ನು ಸಾಧಿಸಲು ಹೋರಾಟವನ್ನು ಮುಂದುವರಿಸಿದರು ಅವರು ತಮ್ಮ ಪತಿಯೊಂದಿಗೆ ಗಣರಾಜ್ಯೋತ್ಸವದ ಪ್ರಯುಕ್ತ ಭೇಟಿ ನೀಡಿದಾಗ ಅವರ ಐಪಿಎಸ್ ಪ್ರಯಾಣ ಪ್ರಾರಂಭವಾಯಿತು ಅವರು ಹಲವಾರು ಅಧಿಕಾರಿಗಳಿಗೆ ಸಲ್ಯೂಟ್ ಮಾಡುವುದನ್ನು ಅವರು ಗಮನಿಸಿದರು ಮತ್ತು ಅವರು ಅವರ ಬಗ್ಗೆ ವಿಚಾರಿಸಿದಾಗ ಅವರ ಪತಿ ಐಪಿಎಸ್ ಅಧಿಕಾರಿಗಳು ಎಂದು ಉತ್ತರಿಸಿದ್ದಾರೆ.

ಆಗ ಅವರು ಐಪಿಎಸ್ ಅಧಿಕಾರಿಯಾಗಬೇಕು ಎಂದು ನಿರ್ಧರಿಸಿದ್ದರು ಆದರೆ ಪ್ರಯಾಣ ಸುಲಭವಾಗಿರಲಿಲ್ಲ ಅಂಬಿಕ ಅಧಿಕಾರಿಯಾಗಲು ನಿರ್ಧರಿಸಿದಾಗ ಅವರು 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಲಿಲ್ಲ ಇದು ಸತ್ಯವು ಅವರನ್ನು ಎದುರಿಸಲು ಬಿಡಲಿಲ್ಲ ಆಕೆ ಮೊದಲು ಖಾಸಗಿ ಸಂಸ್ಥೆಯಲ್ಲಿ 10 12ನೇ ತರಗತಿಯನ್ನು ಪೂರ್ಣಗೊಳಿಸಿದರು ನಂತರ ಅವರು ತಮ್ಮ ಪದವಿಯನ್ನು ಪೂರ್ಣಗೊಳಿಸಿದಾಗ ಹೋದರು ಆದರೆ ಅವರು ಐಪಿಎಸ್ ಅಧಿಕಾರಿಯಾಗಲು ಬಯಸಿದರೆ ಅಂಬಿಕಾ ಯುಪಿಎಸ್ ಪರೀಕ್ಷೆಗೆ ಹಾಜರಾಗಿ ಬೇಕಿತ್ತು, ಪರೀಕ್ಷೆಗೆ ತಯಾರಿ ನಡೆಸಿ ಚೆನ್ನೈಗೆ ತೆರಳಿದರು ಆಗ ಆಕೆಯ ಪತಿ ಕೆಲಸವನ್ನು ಮಾಡುವುದರ ಜೊತೆಗೆ ಮಕ್ಕಳನ್ನು ನೋಡಿಕೊಂಡರು.

ಆದರೆ ಅಲ್ಲಿಂದ ಸುಗಮ ಸಂಚಾರವಾಗಲಿಲ್ಲ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಮೂರು ಬಾರಿ ಉತ್ತೀರ್ಣರಾದರು ಪರೀಕ್ಷೆಯಲ್ಲಿ ಮೂರು ಬಾರಿ ಅನ್ನುತ್ತೀರ್ಣರಾದ ನಂತರ ಅಂಬಿಕಾ ಅವರ ಪತಿ ಮನೆಗೆ ಮರಳಲು ವಿನಂತಿಸಿದರು ಆದರೆ ಅಂಬಿಕ ಬಿಡಲಿಲ್ಲ ಕೊನೆಯ ಬಾರಿಗೆ ಪರೀಕ್ಷೆಗೆ ಹಾಜರಾಗಲು ತನ್ನ ಬೆಂಬಲ ಅನುಮತಿ ಕೇಳಿದರು 2018ರಲ್ಲಿ ಅವರ ನಾಲ್ಕನೇ ಪ್ರಯತ್ನದಲ್ಲಿ ಅಂಬಿಕ ಯುಪಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು ಅಂಬಿಕಾ ಅವರು ಮಹಾರಾಷ್ಟ್ರದಲ್ಲಿ ನಿಯೋಜಿಸಿದ್ದಾರೆ.

Leave a Reply

Your email address will not be published. Required fields are marked *