ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದ ಬೈಕ್ ಆಗಿರಬಹುದು ನಾನು ನಿಮ್ಮ ಮನೆಯಲ್ಲಿದ್ರೆ ನೀವು ನಿಮ್ಮ ಒಂದು ವಾಹನ ತಗೊಂಡುದಾಗ ನಿಮಗೆ ಪೊಲೀಸರು ಫೈನ್ ಹಾಕುವಂತಹ ಒಂದು ಸಾಧ್ಯತೆಗಳು ತುಂಬಾನೇ ಇರುತ್ತೆ. ಎರಡು ಸಾವಿರವರೆಗೂ ಕೂಡ ನಿಮಗೆ ದಂಡ ಆಗ್ತಾರೆ. ಈಗ ನಿಮಗೆ 2000 ಅವರು ಫೈನಲ್ ಬೇಡ ಅನ್ನೋದಾದ್ರೆ ನೀವೇನು ಮಾಡಬೇಕು? ಇದು ಕರ್ನಾಟಕ ಸರ್ಕಾರದಿಂದ ಬಂದಿರುವಂತಹ ಆದೇಶವಾಗಿದೆ ಹಾಗಾದ್ರೆ ಏನು ಎಂಬುದನ್ನು ನೋಡೋಣ ಬನ್ನಿ.

ಕರ್ನಾಟಕ ಸಾರಿಗೆ ಇಲಾಖೆ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಕಡ್ಡಾಯ ಗಡುವನ್ನು ಮೂರು ತಿಂಗಳಿಗೆ ವಿಸ್ತರಣೆ ಮಾಡಿದೆ. ನಿಮಗೆ ನವೆಂಬರ್ 16 ನೇ ತಾರೀಕು ಇತ್ತು. ಎಷ್ಟ ನನ್ನ ಹಾಕಿಸಿಕೊಳ್ಳೋಕೆ ಈಗ ಫೆಬ್ರವರಿ 16 ನೇ ತಾರೀಕು ತನಕ ಗಡುವನ್ನು ಕೊಟ್ಟಿದ್ದಾರೆ.ಇದು ನಂಬರ್ ಪ್ಲೇಟ್ ಅಂದರೆ ಏನು? ಇದಕ್ಕೆ ನಮಗೆ ಎಷ್ಟು ಹಣ ಬೇಕಾಗುತ್ತದೆ ಏನು ಅಂತ ಅವನು ಮಾಹಿತಿದಲ್ಲಿ ತಿಳಿಸಿಕೊಡ್ತೀವಿ ನೋಡಿ. ಇಲ್ಲಿ ಏನಾಗಿದೆ ಅಂದ್ರೆ ಈ ಕುರಿತು ಸಚಿವ ರಾಮಲಿಂಗ ರೆಡ್ಡಿ ಮಾಹಿತಿ ನೀಡಿದ್ದಾರೆ.

ತೊಂಭತ್ತು ದಿನಗಳ ಕಾಲ ಅವಕಾಶವನ್ನು ಸರ್ಕಾರ ಕಲ್ಪಿಸಿದ್ದು, ಎಲ್ಲರೂ ಆದಷ್ಟು ಬೇಗ ನಂಬರ್ ಪ್ಲೇಟ್ ಹಾಕುವಂತೆ ಮನವಿ ಮಾಡಿದ್ದಾರೆ 2019 ರ ಏಪ್ರಿಲ್ 1 ಕ್ಕಿಂತ ಮೊದಲು ನೋಂದಣಿಯಾದ ವಾಹನಗಳು 90 ದಿನಗಳಲ್ಲಿ ಎಚ್‌ಎಸ್‌ಆರ್‌ಪಿ ಫಲಕ ಹಾಕಬೇಕೆಂದು ಆದೇಶ ನೀಡಿದ್ದಾರೆ ಇದಾದಮೇಲೆ ಇರುವಂತಹ ವಾಹನಗಳಿಗೆ ಅವರೇ ನೀಡಿದ್ದಾರೆ. ನೀವೇನು ಮಾಡಬೇಕಾಗುತ್ತೆ ಅಂದ್ರೆ ಇಲ್ಲಿ ಎಚ್‌ಎಸ್‌ಆರ್‌ಪಿ ಒಂದು ಫಲಕವನ್ನು ಹೊಂದಿರಬೇಕಾಗುತ್ತದೆ ಎಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಕೆಲವು ಗೊಂದಲ ಅವಧಿ ವಿಸ್ತರಣೆ ಬಳಿಕ ನವೆಂಬರ್ ಹದಿನೇಳು 2023 ಕೊನೆಯ ದಿನಾಂಕ ನೀಡಲಾಗಿತ್ತು. ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಗಡುವು ವಿಸ್ತರಿಸಲು ರಾಜ್ಯಕ್ಕೆ ಸೂಚನೆ ನೀಡಿತ್ತು. ಇದರಂತೆ ಸಾರಿಗೆ ಇಲಾಖೆ 90 ದಿನಗಳಿಗೆ ಮತ್ತೆ ಅವಧಿ ವಿಸ್ತರಸಲಿದೆ 2019 ರ ಏಪ್ರಿಲ್ 1 ಕ್ಕಿಂತ ಮೊದಲು ನೋಂದಣಿಯಾಗಿರುವ 2,00,00,000 ವಾಹನಗಳ ಪೈಕಿ ಕೇವಲ 2.6 ಲಕ್ಷ ವಾಹನಗಳು ಮಾತ್ರ‌ ನಂಬರ್ ಪ್ಲೇಟ್ ಹಾಕಲಾಗಿದೆ.

ಇನ್ನುಳಿದ ವಾಹನಗಳು ಇನ್ನು ನಂಬರ್ ಪ್ಲೇಟ್ ಹಾಕಿಲ್ಲ. ಇನ್ನು ತೊಂಬತ್ತು ದಿನಗಳಲ್ಲಿ ಈ ವಾಹನಗಳು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಬೇಕಿದೆ. ಈ ನಂಬರ್ ಪ್ಲೇಟ್ ಅಂದರೆ ಐ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಅಂತ ಅತಿ ಸುರಕ್ಷಿತ ನಂಬರ್ ಪ್ಲೇಟ್ ಕರ್ನಾಟಕದಲ್ಲಿನ ವಾಹನಕ್ಕೆ ಕಡ್ಡಾಯ ಮಾಡಲಾಗಿದೆ.

ಎಚ್‌ಎಸ್‌ಆರ್‌ಪಿ ಅಳವಡಿಸದಿದ್ದರೆ ಮಾಲೀಕತ್ವ ಬದಲಾವಣೆ, ವಿಳಾಸ ಬದಲಾವಣೆ, ನಕಲಿ ಆರ್ ಸಿ ವಿಮೆ ಅಪ್‌ಡೇಟ್ ಸಾಮರ್ಥ್ಯ, ಅನುಮೋದನೆ ಇತ್ಯಾದಿ ಇತ್ಯಾದಿ ಸಾಧ್ಯವಿಲ್ಲ. ಎಚ್‌ಎಸ್‌ಆರ್‌ಪಿ ನಂಬರ್ ಅಳವಡಿಕೆ ಮಾಡಿಕೊಂಡ ಮಾಹಿತಿಯನ್ನು ವಾಹನ ತಂತ್ರಾಂಶದಲ್ಲಿ ವಾಹನ ತಂತ್ರಾಂಶದಲ್ಲಿ ಮಾಲೀಕರ ಮಾಹಿತಿ ಲಭ್ಯವಾಗುತ್ತದೆ ಅಂತ ತಿಳಿಸಿ ಕೊಟ್ಟಿದ್ದಾರೆ.

Leave a Reply

Your email address will not be published. Required fields are marked *