ಎಲ್ಲರಿಗೂ ನಮಸ್ಕಾರ ಸ್ನೇಹಿತರೇ ಎಲ್ಲರಿಗೂ ಸ್ವಾಗತ ಕರ್ನಾಟಕ ಕಂದಾಯ ಇಲಾಖೆಯಿಂದ ರಾಜ್ಯದಾದ್ಯಂತ ಇರುವ ಎಲ್ಲಾ ಸಾರ್ವಜನಿಕರ ಗಮನಕ್ಕೆ ಪ್ರತಿ ತಿಂಗಳು ವೃದ್ಧಾಪ್ಯವೇತನ ಅಂದರೆ ಅರವತ್ತು ವರ್ಷ ಮೇಲ್ಪಟ್ಟು ವಯಸ್ಸಾದ ಅಜ್ಜೀರು ಪ್ರತಿ ತಿಂಗಳು ಪಿಂಚಣಿ ಹಣ ಪಡೆಯುತ್ತಿದ್ದಾರೆ ಅಥವಾ ಅಂಗವಿಕಲ ವೇತನ ಹಣ ಪಡೆಯುತ್ತ ಇದ್ದರೆ ಅಥವಾ ವಿಧವಾ ವೇತನ ಹಣ ಪಡೆದುಕೊಳ್ಳುತ್ತಿದ್ದಾರೆ ಮತ್ತು ಸಂಧ್ಯಾ ಸುರಕ್ಷ ಯೋಜನೆಯ ಸೇರಿದಂತೆ ಮನಸ್ವಿನಿ ಹಾಗೂ ಮೈತ್ರಿ ಮತ್ತು ಇತರ ಯಾವುದೇ ಹಣವನ್ನು ಕರ್ನಾಟಕ ಕಂದಾಯ ಇಲಾಖೆಯ ಮೂಲಕ ಪ್ರತಿ ತಿಂಗಳು ನಿಮಗೆ ಸರ್ಕಾರದಿಂದ ಹಣ ಬರುತ್ತಾ ಇದ್ದರೆ.

ಎಲ್ಲಾ ಸಾರ್ವಜನಿಕರು ಇದೇ ಜೂನ್ 15ರ ಒಳಗಾಗಿ ಕಡ್ಡಾಯವಾಗಿ ಈ ಕೆಲಸವನ್ನು ಮಾಡತಕ್ಕದ್ದು ಇಲ್ಲವಾದಲ್ಲಿ ನಿಮಗೆ ಮುಂದಿನ ತಿಂಗಳಿನಿಂದ ನಿಮ್ಮ ಖಾತೆಗೆ ಹಣ ಜಮಾಣಿ ಆಗುವುದಿಲ್ಲ ಈ ಹೊಸ ನಿಯಮವು ಹಾಗೂ ಹೊಸ ಕೆಲಸವು ಪ್ರತಿಯೊಬ್ಬರು ಪ್ರತಿ ತಿಂಗಳು ಹಣ ಪಡೆದುಕೊಳ್ಳುತ್ತಿರುವ ಪ್ರತಿಯೊಬ್ಬರಿಗೂ ಅನ್ವಯಿಸಲಿದೆ ಕರ್ನಾಟಕ ಕಂದಾಯ ಇಲಾಖೆಯಿಂದ ಅಧಿಕೃತವಾಗಿ ಈ ಹೊಸ ಆದೇಶ ಹಾಗೂ ಜಾರಿಗೊಳಿಸಲಾಗಿದ್ದು ಕಡ್ಡಾಯವಾಗಿ ಮನೆಯಲ್ಲಿ ಯಾರಾದರೂ ಪ್ರತಿ ತಿಂಗಳು ಸರ್ಕಾರದಿಂದ ಹಣ ಪಡೆಯುವವರು ಇದ್ದರೆ ಈ ಮಾಹಿತಿಯನ್ನು ಅವರಿಗೂ ಕೂಡ ಹಂಚಿಕೊಳ್ಳಿ.

ಮತ್ತು ಈ ವಿಷಯವನ್ನು ತಿಳಿಸಿ ಹಾಗೂ ಕೆಲಸವನ್ನು ಇದೆ 15ರ ಒಳಗಾಗಿ ಪಿಂಚಣಿ ಹಣವನ್ನು ಪಡೆದುಕೊಳ್ಳುವವರು ಮಾಡತಕ್ಕದ್ದು ಕರ್ನಾಟಕದ ರೆವೆನ್ಯೂ ಡಿಪಾರ್ಟ್ಮೆಂಟ್ ಇಂದ ಅಧಿಕೃತವಾಗಿ ಹೊಸ ಆದೇಶ ಮಾಡಲಾಗಿದ್ದು ಪ್ರತಿ ತಿಂಗಳು ಪಿಂಚಣಿ ಹಣ ಪಡೆದುಕೊಳ್ಳುವ ಎಲ್ಲರಿಗೂ ಕೂಡ ಕಡ್ಡಾಯವಾಗಿ ಅನ್ವಯಿಸುತ್ತದೆ ಹಾಗಾಗಿ ನಿಮ್ಮ ಕುಟುಂಬದಲ್ಲಿ ಅಥವಾ ನಿಮ್ಮ ಸ್ನೇಹಿತರಲ್ಲಿ ಅಥವಾ ನಿಮ್ಮ ಸಂಬಂಧಿಕರಲ್ಲಿ ಯಾರಾದರೂ ಪ್ರತಿ ತಿಂಗಳು ಪಿಂಚಣಿ ಹಣ ಪಡೆಯುವವರು ಇದ್ದರೆ ಈ ಮಾಹಿತಿಯನ್ನು ಅವರಿಗೂ ತಂಚಿಕೊಳ್ಳಿ ಮತ್ತು ಈ ವಿಷಯವನ್ನು ತಿಳಿಸಿ ಇಲ್ಲವಾದರೆ ಅವರಿಗೆ ಮುಂದಿನ ಜುಲೈ ತಿಂಗಳಿನಿಂದ ಅವರ ಖಾತೆಗೆ ಹಣ ಜಮಾಣಿ ಆಗುವುದಿಲ್ಲ ಎಲ್ಲವೂ ಕೂಡ ಸ್ಥಗಿತಗೊಳ್ಳಲಿದೆ ಹಾಗಾಗಿ ಏನು ಅನ್ನುವುದನ್ನು ಕಂಪ್ಲೀಟ್ ಆಗಿ ಇವತ್ತಿನಲ್ಲಿ ತಿಳಿದುಕೊಳ್ಳೋಣ ಬನ್ನಿ.

ಕಂದಾಯ ಇಲಾಖೆಯು ಅಧಿಕೃತವಾಗಿ ಹೊರಡಿಸುವ ಆದೇಶ ಪತ್ರದಲ್ಲಿ ಏನಿದೆ ಹಾಗೂ ಕಡ್ಡಾಯವಾಗಿ ಎಲ್ಲಾ ಪಿಂಚಣಿ ಪಡೆಯುವವರು ಮಾಡಬೇಕಾದ ಕೆಲಸವೇನು ಅನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ ಕೆಲವೊಂದು ತಾಂತ್ರಿಕ ಕಾರಣಗಳಿಂದ ನೀವು ಸರ್ಕಾರದಿಂದ ವೃದ್ಧಾಪ್ಯ ಅಂಗಲವಿಕ ವಿಧವಾ ಸಂಧ್ಯಾ ಸುರಕ್ಷಾ ಮನಸ್ವಿನಿ ಮೈತ್ರಿ ಮತ್ತು ಇತರೆ ಮಾಸ್ತಿಕ ಪಿಂಚಣಿ ಪಡೆಯುತ್ತಿದ್ದೀರಾ ಕೆಲವೊಂದು ತಾಂತ್ರಿಕ ಕಾರಣಗಳಿಂದ ನಿಮ್ಮ ಆಧಾರ್ ನಂಬರ್ ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿಲ್ಲ.

ಇದರಿಂದಾಗಿ ನಿಮಗೆ ತೊಂದರೆಯಾಗಬಹುದು ಒಂದು ವೇಳೆ ನಿಮಗೆ ಇದರ ಬಗ್ಗೆ ಗೊಂದಲವಿದ್ದರೆ ನಿಮ್ಮ ಸಮೀಪ ಇರುವಂತಹ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ನಲ್ಲಿ ಫಲಾನುಭವಿಗಳ ಪಟ್ಟಿಯನ್ನು ಪಡೆಯಬಹುದು. ಹಾಗಾಗಿ ನೀವು ಕಡ್ಡಾಯವಾಗಿ ಜೂನ್ 15 ರ ಒಳಗೆ ನೀವು ಈ ಎಲ್ಲ ಕೆಲಸಗಳನ್ನು ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಿಮಗೆ ಪಿಂಚಣಿ ಸಿಗುವುದು ತುಂಬಾನೇ ಕಷ್ಟವಾಗುತ್ತದೆ

Leave a Reply

Your email address will not be published. Required fields are marked *