Month: September 2022

ಕಬ್ಬಿನ ಹಾಲನ್ನು ಕುಡಿಯುವುದರಿಂದ ದೇಹಕ್ಕೆ ಆಗುವ ಲಾಭಗಳು.

ಇಷ್ಟೊಂದು ಪ್ರಯೋಜನಗಳು ಕಬ್ಬಿನ ಹಾಲಿನಲ್ಲಿ ಸಿಗಬೇಕಾದರೆ ವರ್ಷದ ಎಲ್ಲಾ ದಿನಗಳಲ್ಲಿ ಇದನ್ನು ಸೇವಿಸಬಹುದು.ಬೇಸಿಗೆ ಕಾಲದಲ್ಲಿ ನಾವು ಎಲ್ಲಾದರೂ ಹೊರಗಡೆ ಹೋದಾಗ ಎದುರಾಗುವ ವಿಪರೀತ ಶಕೆ ಹಾಗೂ ಬೆವರಿನ ಕಾರಣದಿಂದ ದೇಹಕ್ಕೆ ತಂಪಾದ ಮತ್ತು ಆರೋಗ್ಯಕರವಾದ ಯಾವುದಾದರೂ ಪಾನೀಯವನ್ನು ಕುಡಿಯಬೇಕು ಎಂದು ಮನಸ್ಸಿಗೆ…

ಊಟದಲ್ಲಿ ಹಾಕಿರುವ ಕೈ ಮದ್ದು ಕಂಡು ಹಿಡಿಯುವುದು ಹೇಗೆ ಅದಕ್ಕೆ ಪರಿಹಾರ ಹೀಗಿದೆ.

ಅನ್ನಕ್ಕೆ ಮದ್ದು ಹಾಕುವುದು ಯಾವಾಗ ಅದರಿಂದಾಗುವ ಸಮಸ್ಯೆಗಳೇನು ಹಾಗೂ ಈ ಪದ್ಧತಿಯ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.ಸಾಮಾನ್ಯವಾಗಿ ಕೈ ಮದ್ದು ಅಂದರೇನು ಎಂಬುದಾಗಿ ಗ್ರಾಮೀಣ ಪ್ರದೇಶದ ಜನರಿಗೆ ಗೊತ್ತಿರುತ್ತದೆ, ಇದನ್ನು ಹಳ್ಳಿ ಕಡೆ ಬಳಸುವಂತ ಒಂದು ವಿಧಾನವಾಗಿದೆ. ಆದ್ರೆ…

ದ್ರಾಕ್ಷಿ ತಿನ್ನುವ ಮುನ್ನ ಈ ಮಾಹಿತಿ ನೋಡಿತಿಳಿದುಕೊಳ್ಳೋದು ಉತ್ತಮ

ದ್ರಾಕ್ಷಿ ಹಣ್ಣನ್ನು ತಿನ್ನುವುದರಿಂದ ದೊರೆಯುವ ಆರೋಗ್ಯದ ಪ್ರಯೋಜನಗಳು ಈಗಾಗಲೇ ನಮಗೆ ತಿಳಿದಿದೆ. ದ್ರಾಕ್ಷಿಯನ್ನು ತಿನ್ನುವುದರಿಂದ ಯುವಿ ಕಿರಣಗಳಿಂದ ಚರ್ಮಕ್ಕೆ ಆಗುವ ಹಾನಿಯನ್ನು ರಕ್ಷಿಸಬಹುದೆ ಎನ್ನುವುದುನ್ನು ತಿಳಿಯೋಣ.ದ್ರಾಕ್ಷಿ ಹಣ್ಣನ್ನು ಹಣ್ಣುಗಳ ರಾಣಿ ಎಂದು ಕರೆಯುತ್ತಾರೆ. ವಿಟಮಿನ್-ಸಿ ಅನ್ನು ಹೇರಳವಾಗಿ ಹೊಂದಿದೆ ಹಾಗೂ ತಕ್ಷಣ…

ತುಪ್ಪ ತಿನ್ನುವ ಮುನ್ನ ಈ ಮಾಹಿತಿ ಮಿಸ್ ಮಾಡ್ದೆ ನೋಡಲೇಬೇಕು.

ಶತಮಾನಗಳಿಂದಲೂ ತುಪ್ಪ ಭಾರತೀಯ ಪಾಕಪದ್ಧತಿಯ ಭಾಗವಾಗಿದೆ. ನಾವೆಲ್ಲರೂ ತುಪ್ಪವನ್ನು ಹಲವು ರೀತಿಯಲ್ಲಿ ಸೇವಿಸುತ್ತೇವೆ. ತುಪ್ಪ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಆದರೆ ಹೆಚ್ಚು ತುಪ್ಪ ತಿನ್ನುವುದು ಕೆಲವರಿಗೆ ಹಾನಿಕಾರಕ ಎಂದು ಹೇಳಲಾಗುತ್ತದೆ.ಜೀರ್ಣಕ್ರಿಯೆಯನ್ನು ಸುಧಾರಿಸಲು ತುಪ್ಪ ಸಹಾಯ ಮಾಡುತ್ತದೆ. ಆದಾಗ್ಯೂ, ನೀವು ಈಗಾಗಲೇ ಜೀರ್ಣಕಾರಿ…

ಸಿಹಿ ಗೆಣಸು ಸಿಕ್ಕರೆ ದಯವಿಟ್ಟು ಇವತ್ತು ತಿನ್ನಿ ಯಾಕೆಂದರೆ ಹಲವಾರು ರೋಗಗಳಿಗೆ ಮನೆಮದ್ದು

ಸಿಹಿ ಗೆಣಸು ರುಚಿಕರ ಮತ್ತು ಪುಷ್ಟಿದಾಯಕ ಆಹಾರವಾಗಿದೆ. ಇದು ದೇಹಕ್ಕೆ ಬೇಕಾದ ವಿಟಮಿನ್ ಬಿ6, ಕ್ಯಾಲ್ಸಿಯಂ, ಕಬ್ಬಿಣ, ಸೋಡಿಯಂ, ಝಿಂಕ್, ಮೆಗ್ನಿಶಿಯಂ ಮೊದಲಾದ ಅಂಶಗಳನ್ನು ಒದಗಿಸುತ್ತದೆ. ಅಲ್ಲದೇ ಇದರಲ್ಲಿ ಉತ್ತಮ ಪ್ರಮಾಣದ ನಾರಿನಂಶ, ವಿಟಮಿನ್ ಸಿ ಮತ್ತು ವಿಟಮಿನ್ ಎ ಸಹಾ…

ಊಟ ಆದ ನಂತರ ಮಜ್ಜಿಗೆ ಕುಡಿದರೆ ಏನು ಲಾಭ ಗೊತ್ತಾ.

ಎರಡು ಹೊತ್ತಿನ ಊಟ ಮಾಡುವ ಸಂದರ್ಭದಲ್ಲಿ ಒಂದು ಹೊತ್ತು ನೀವು ಮಜ್ಜಿಗೆ ಕುಡಿದರೆ ಅದು ನಿಮ್ಮ ಆರೋಗ್ಯ ಕಾಪಾಡು ವುದರಲ್ಲಿ ಯಾವುದೇ ಸಂಶಯವಿಲ್ಲ. ಹಾಲಿನ ಉತ್ಪನ್ನಗಳನ್ನು ಮಿತ ಪ್ರಮಾಣದಲ್ಲಿ ಬಳಕೆ ಮಾಡಿದರೆ ಅದರಿಂದ ದೇಹದ ಆರೋಗ್ಯಕ್ಕೆ ಹಲವಾರು ರೀತಿಯ ಲಾಭಗಳು ಇವೆ…

ನೇರಳೆ ಹಣ್ಣು ಇವತ್ತೇ ತಿನ್ನಿ ಯಾಕೆಂದರೆ ಈ ಹಣ್ಣುಗಳಲ್ಲಿ ತುಂಬಾನೇ ಆರೋಗ್ಯಕ್ಕೆ ಉಪಯೋಗವಾಗುವಂತಹ ಗುಣಗಳಿವೆ

ನಮಸ್ಕಾರ ಸ್ನೇಹಿತರೇ ಕ್ಯಾನ್ಸರ್ ತಡೆಗಟ್ಟುವ ಅಂಶಗಳನ್ನು ಹೇರಳವಾಗಿ ಹೊಂದಿರುವ ನೇರಳೆ ಬಗ್ಗೆ ನಿಮಗಷ್ಟು ಮಾಹಿತಿ ಇಲ್ಲದಿರಬಹುದು. ನೇರಳೆ ಹಣ್ಣಿನಲ್ಲಿ ಕ್ಯಾನ್ಸರ್ ತಡೆಗಟ್ಟುವ ಅಂಶಗಳ ಜೊತೆಗೆ ಇನ್ನು ಅದೆಷ್ಟೋ ಉಪಯೋಗಗಳಿವೆ. ಖನಿಜಾಂಶಗಳಾದ ಕ್ಯಾಲ್ಸಿಯಂ, ಪೊಟಾಶಿಯಂ, ಕಬ್ಬಿಣ, ಸಿ ಜೀವಸತ್ವ ಸಮೃದ್ಧವಾಗಿವೆ.ಹಾಗಾಗಿ ಇದರಲ್ಲಿ ರೋಗ…

ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಈ ಹಣ್ಣಿನಿಂದ ಸರಿಪಡಿಸಬಹುದು

ಎಲ್ಲರಿಗು ನಮಸ್ಕಾರ ಸ್ನೇಹಿತರೇ. ಮಕ್ಕಳಿಂದ ವೃದ್ಧರವರೆಗೆ ಎಲ್ಲರನ್ನೂ ಆಕರ್ಷಿಸುವ ಹಣ್ಣು ಗಳಲ್ಲಿ ಡ್ರ್ಯಾಗನ್ ಫ್ರೂಟ್ ಮೊದಲ ಸ್ಥಾನದಲ್ಲಿದೆ ಎನ್ನಬಹುದು. ಅದರ ಆಕಾರವೇ ಎಲ್ಲರ ಗಮನ ಸೆಳೆಯುತ್ತದೆ. ರುಚಿಯಲ್ಲೂ ಡ್ರ್ಯಾಗನ್ ಹಣ್ಣು ಕಡಿಮೆಯೇನಿಲ್ಲ. ಬೇಸಿಗೆ ಯಲ್ಲಿ ದೇಹಕ್ಕೆ ತಂಪಿನ ಅನುಭವ ನೀಡುವ ಹಣ್ಣು…

ಶುಂಠಿ ಚಹಾದಲ್ಲಿದೆ ಸಕಲ ಔಷದಿ ಸ್ನಾಯು ಕೀಲು ನೋವುಗಳಿಗೆ ಇದುವೇ ರಾಮಬಾಣ.

ಬೆಳಗಿನ ಸಮಯದಲ್ಲಿ ಪ್ರತಿ ದಿನ ಶುಂಠಿ ಚಹಾ ಕುಡಿಯುವುದರಿಂದ ನಿಮ್ಮ ದೇಹದ ತೂಕ ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತದೆ. ಜೊತೆಗೆ ನಿಮ್ಮ ದೇಹದ ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ನಿರ್ವಹಣೆ ಮಾಡಿ ಸಮತೋಲನವನ್ನು ಕಾಯ್ದುಕೊಳ್ಳುವಂತೆ ಮಾಡುತ್ತದೆ. ಶುಂಠಿ. ಈ ಹೆಸರಿನಲ್ಲೇ ನಾಲಿಗೆ ಚುರ್ರೆನಿಸುವ ಒಂದು…

ರಾತ್ರಿ ಮಲಗೋ ಮುಂಚೆ ಒಂದು ಲೋಟ ಹಾಲು ಹೀಗೆ ಕುಡಿದರೆ ಪುರುಷರಿಗೆ ಏನ್ ಆಗುತ್ತೆ ಗೊತ್ತಾ

ದೇಹಕ್ಕೆ ಬೇಕಾದ ಪೌಷ್ಟಿಕ ಸತ್ವಗಳು ಹೆಚ್ಚಾಗಿರುವ ಹಾಲಿನಲ್ಲಿ ಕ್ಯಾಲ್ಸಿಯಂ ಅಂಶಕ್ಕೆ ಯಾವುದೇ ಕೊರತೆ ಇರುವುದಿಲ್ಲ. ರಾತ್ರಿ ಮಲಗುವ ಮುಂಚೆ ಹಾಲು ಕುಡಿದು ಮಲಗುವುದರಿಂದ ಇನ್ನಷ್ಟು ಉಪಯೋಗಗಳಿವೆ.ಹಾಲು ಒಂದು ಡೈರಿ ಪದಾರ್ಥ. ಇದರಲ್ಲಿ ನಮ್ಮ ದೇಹಕ್ಕೆ ಬೇಕಾದ ಬಹುತೇಕ ಪೌಷ್ಟಿಕ ಸತ್ವಗಳು ಸಿಗುತ್ತವೆ.…