Month: November 2021

ನಿಮ್ಮ ಬೆರಳಿನ ಉಗುರುಗಳನ್ನು ಕತ್ತರಿಸಿ ಈ ರೀತಿ ತಂತ್ರವನ್ನು ಮಾಡಿ. ನಿಮ್ಮ ಇಷ್ಟದಂತೆ ಎಲ್ಲವೂ ನೆರವೇರುತ್ತದೆ.

ನಮಸ್ತೆ ಪ್ರಿಯ ಓದುಗರೇ, ಮನುಷ್ಯನಿಗೆ ಕಷ್ಟಗಳು ಅನ್ನುವುದು ಎಡೆಬಿಡದೆ ಕಾಡುತ್ತಿರುತ್ತದೆ. ಜೀವನದಲ್ಲಿ ಒಂದು ಭಾಗದಷ್ಟು ಸುಖವನ್ನು ದೇವರು ನೀಡಿದರೆ ಇನ್ನುಳಿದ ಎಲ್ಲ ಭಾಗವನ್ನು ಕಷ್ಟಗಳಿಂದ ತುಂಬಿರುತ್ತಾನೆ ದೇವರು. ಕೆಲವರ ಜೀವನವಂತು ಬರೀ ನೋವುಗಳು ದುಃಖ ದುಮ್ಮಾನುಗಳಿಂದ ಕೂಡಿರುತ್ತದೆ. ಈ ಜಗತ್ತಿನಲ್ಲಿ ಯಾವ…

ಅಮಾವಾಸ್ಯೆ ಅಂದು ಈ ವಸ್ತುಗಳನ್ನು ತರಲೇಬೇಡಿ …

ಹಿಂದೂ ಸಂಪ್ರದಾಯದ ಪ್ರಕಾರ ಅಮಾವಾಸ್ಯೆಗೆ ವಿಶೇಷ ಪ್ರಾಮುಖ್ಯತೆ ಇದೆ. ಪಿತ್ರುಕಾರ್ಯಗಳಿಗೆ ಪ್ರಶಸ್ತವಾದ ದಿನ ಇದಾಗಿದ್ದು,ದಾನ,ಧರ್ಮ, ಪಿತೃ ತರ್ಪಣ ಮುಂತಾದ ಕಾರ್ಯಗಳಿಗೆ ಉತ್ತಮ ದಿನವಾಗಿದೆ. ಹಾಗಾಗಿ ಅಮಾವಾಸ್ಯೆಯಂದು ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ ಅಥವಾ ಹೊಸ ಕೆಲಸಗಳನ್ನು ಆರಂಭಿಸುವುದು ಒಳ್ಳೆಯದಲ್ಲ.ಕೆಲವು ವಸ್ತುಗಳನ್ನು ಸಹ…

ಮೊಬೈಲ್ ಎಂಬ ಮಾಯಾವಿ; ಸಂಬಂಧಗಳ ಕೊಂಡಿ ಕಳಚಿ ಕೊನೆಗೆ ಸಿಕ್ಕಿದ್ದು ಏಕಾಂಗಿತನ ಮಾತ್ರ ..!

ಯಾರಾದರೂ ಒಬ್ಬರು ಮೊಬೈಲಿಂದ ನನ್ನ ಸಂಸಾರ ಚೆನ್ನಾಗಿದೆ, ನನ್ನ ವೃತ್ತಿಯಲ್ಲಿ ಬೆಳವಣಿಗೆ ಕಂಡಿದ್ದೇನೆ,ನನಗೆ ನೆಮ್ಮದಿ ಸಿಕ್ಕಿದೆ, ಮೊಬೈಲ್ ನಿಂದಲೇ ನಾನು ಅತ್ಯಂತ ಖುಷಿಯಾಗಿದ್ದೇನೆ ಎಂದು ಹೇಳಲಿ ನೋಡೋಣ . ಹಾಸ್ಯಾಸ್ಪದ ಸಂಗತಿ ಎಂದರೆ ನಾವು ನಮ್ಮ ಆಯುಷ್ಯವಿಡಿ ಸಂಬಂಧಿಕರು ,ಗೆಳೆಯರು,ಮನೆಯವರನ್ನು ಕೊನೆಗೆ…

ಡ್ರ್ಯಾಗನ್ ಫ್ರೂಟ್ ತಿಂದರೆ ಏನಾಗುತ್ತದೆ ಗೊತ್ತೇ, ನಿಜಕ್ಕೂ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

ನಮಸ್ತೆ ಪ್ರಿಯ ಓದುಗರೇ, ಸಾಮಾನ್ಯವಾಗಿ ಈ ಹಣ್ಣು ಅಷ್ಟೊಂದು ಹೆಚ್ಚಾಗಿ ಬಹುಬೇಗನೆ ನಮಗೆ ಸಿಗುವುದಿಲ್ಲ. ಈ ಹಣ್ಣು ನಮ್ಮ ಭಾರತ ದೇಶದಲ್ಲಿ ಸಿಗದೇ ಇದ್ದರೂ ಹೆಚ್ಚಾಗಿ ಚಿರಪರಿಚಿತ ಇಲ್ಲದೆ ಇದ್ದರೂ ಕೂಡ ಈ ಹಣ್ಣು ಎಲ್ಲರ ಗಮನವನ್ನು ಸೆಳೆದಿದೆ. ಆದರೆ ಸಾವಿರಾರು…

ಬಿಳಿ ಅಕ್ಕಿಗಿಂತ ಕೆಂಪು ಅಕ್ಕಿ ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಸೂಕ್ತ. ಯಾಕೆ ಅಂತ ಗೊತ್ತೇ?ಇಲ್ಲಿದೆ ಅದರ ಲಾಭಗಳು.

ನಮಸ್ತೆ ಪ್ರಿಯ ಓದುಗರೇ, ಸಾಮಾನ್ಯವಾಗಿ ನಾವು ಊಟವನ್ನು ಮಾಡಬೇಕಾದರೆ ಬಿಳಿ ಅಕ್ಕಿಯನ್ನು ಸೇವನೆ ಮಾಡಿಯೇ ಮಾಡುತ್ತೇವೆ. ಆದರೆ ನಿಮಗೆ ಗೊತ್ತೇ ಈ ಅಕ್ಕಿಯಲ್ಲಿಯು ಕೂಡ ಹಲವಾರು ವಿಧಗಳಿವೆ. ಬಿಳಿ ಅಕ್ಕಿ, ಕೆಂಪು ಅಕ್ಕಿ, ಕಂದು ಅಕ್ಕಿ, ಕಂಪು ಅಕ್ಕಿ ಅಂತ. ಸ್ನೇಹಿತರೇ…

ದಾಲ್ಚಿನ್ನಿ ಅಥವಾ ಚಕ್ಕೆಯನ್ನು ಯಾವ ರೀತಿಯಲ್ಲಿ ಸೇವನೆ ಮಾಡಿದರೆ ಆರೋಗ್ಯಕ್ಕೆ ಸೂಕ್ತ ಗೊತ್ತೇ???

ನಮಸ್ತೆ ಪ್ರಿಯ ಓದುಗರೇ, ರುಚಿಯಾದ ಅಡುಗೆಯನ್ನು ಮಾಡಬೇಕು ಅಂದರೆ ಆಹಾರದಲ್ಲಿ ಹುಳಿ ಉಪ್ಪು ಖಾರ ಸಿಹಿ ಕಹಿ ಎಲ್ಲವೂ ಇರಬೇಕು ಆಗ ಮಾತ್ರವೇ ಆಹಾರವು ತಿನ್ನಲು ಚೆಂದವಾಗಿ ಇರುತ್ತದೆ. ಇಲ್ಲವಾದರೆ ಅಡುಗೆಯಲ್ಲಿ ಏನಾದರೂ ಸ್ವಲ್ಪ ಮಿಸ್ ಆದರೂ ಕೂಡ ಅದನ್ನು ನೋಡಿ…

ಮೊಸರಿನಲ್ಲಿ ಮಾವಿನ ಹಣ್ಣನ್ನು ಬೆರೆಸಿಕೊಂಡು ತಿಂದರೆ???? ಹೇಳಲು ಆಗದಷ್ಟು ಪ್ರಯೋಜನಗಳು ಸಿಗುತ್ತವೆ.

ನಮಸ್ತೆ ಪ್ರಿಯ ಓದುಗರೇ ಮಾವಿನ ಹಣ್ಣು ಈ ಹಣ್ಣು ಅಂದರೆ ಚಿಕ್ಕ ಮಕ್ಕಳಿಂದ ದೊಡ್ಡವರಿಗೆ ಬಲು ಪ್ರಿಯವಾದ ಹಣ್ಣು. ಮಾವಿನ ಹಣ್ಣು ಅಂದರೆ ಸಾಕು ಬಾಯಲ್ಲಿ ನೀರೂರಿಯುತ್ತದೆ. ಮಾವಿನ ರುಚಿಗೆ ಸೋಲದವರೆ ಇಲ್ಲ ಮಿತ್ರರೇ. ಇದರ ರುಚಿಯನ್ನು ಎಲ್ಲರೂ ಸವೆದಿದ್ದಾರೆ. ಈ…

ಪಾರ್ಶ್ವವಾಯು(ಲಕ್ವಾ)ಪೀಡಿತರಿಗೆ ಯಶಸ್ವಿ ಚಿಕಿತ್ಸೆ ನೀಡುತ್ತಿದ್ದಾರೆ ಇಲ್ಲೊಬ್ಬ ಪಾರಂಪರಿಕ,ಪಂಚಗವ್ಯ ವೈದ್ಯ

ಪಾರ್ಶ್ವವಾಯು ಖಾಯಿಲೆ ಇಂದಿನ ಕಾಲಘಟ್ಟದಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಮುಖದ ಒಂದು ಭಾಗ ಹಾಗೂ ಕುತ್ತಿಗೆಯು, ಸಹಜವಾಗಿರುವ ಕಡೆಗೆ ತಿರುಗುವುದು, ತಲೆಯು ನಡಗುವುದು, ದ್ವನಿಯ ವ್ಯತ್ಯಯ ನಡುಕ, ಕುತ್ತಿಗೆಯಲ್ಲಿ ಬಿಗಿ ಅಥವಾ ನೋವು , ಬಾಧಿತ ಭಾಗದ ಕಣ್ಣು ಮುಚ್ಚಲು ಕಷ್ಟವಾಗುವುದು ಅಥವಾ…

ಹಾಲಿನೊಂದಿಗೆ ಈ ಆಹಾರ ಪದಾರ್ಥಗಳನ್ನು ಎಂದಿಗೂ ಸೇವಿಸಬಾರದು. ಇಲ್ಲವಾದರೆ ಅಲರ್ಜಿ, ತ್ವಚೆಯ ಸಮಸ್ಯೆಗಳು ಮಲಬದ್ಧತೆ ಸಮಸ್ಯೆ ಕಾಡುತ್ತದೆ.

ನಮಸ್ತೆ ಪ್ರಿಯ ಓದುಗರೇ, ಹಾಲು ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಅಷ್ಟೇ ಅಲ್ಲದೆ ಇದು ನಮ್ಮ ದೇಹದ ರಚನೆ ಮತ್ತು ದೇಹಕ್ಕೆ ಮುಖ್ಯವಾಗಿ ಬೇಕಾಗುವ ಮತ್ತು ಅಗತ್ಯವಾದ ಕ್ಯಾಲ್ಸಿಯಂ ಅನ್ನು ಸಮೃದ್ಧವಾಗಿ ಒದಗಿಸುತ್ತದೆ.ಮತ್ತು ನಮ್ಮ ದೇಹವನ್ನು ಆರೈಕೆ ಮಾಡುವಲ್ಲಿ ಬಹಳ ಮುಖ್ಯವಾದ…

ಅಕ್ರಮ ಜಮೀನನ್ನು ಸಕ್ರಮ ಜಮೀನು ಆಗಿ ಮಾಡಿಕೊಳ್ಳಲು ಬೇಕಾಗುವ ದಾಖಲೆಗಳು ಮತ್ತು ಅದರ ಮಾಹಿತಿ

ನಮಸ್ತೆ ಪ್ರಿಯ ಓದುಗರೇ, ವಿಜ್ಞಾನವೂ ಬೆಳೆಯುತ್ತಾ ಹೋದಂತೆ ಮನುಷ್ಯನ ಆಲೋಚನೆಗಳು ಚಿಂತನೆಗಳು ಬೆಳೆಯುತ್ತಾ ಹೋಗುತ್ತಿವೆ. ಆತನು ಹಾಕಿಕೊಳ್ಳುವ ಬಟ್ಟೆಯಿಂದ ಹಿಡಿದು ಆತನು ವಾಸಿಸುವ ಮನೆಯವರೆಗೆ ಹಲವಾರು ಅಭಿವೃದ್ದಿಯನ್ನು ಮಾಡಿಕೊಂಡು ಜೀವನವನ್ನು ನಡೆಸುತ್ತಿದ್ದಾನೆ ಮನುಷ್ಯನು. ಆದರೆ ಮೊದಲಿನ ಕಾಲದಲ್ಲಿ ಜನರು ಮರದ ಪೊಟರೆಗಳಲ್ಲಿ,…