ಆಯುರ್ವೇದ ಅವಶ್ಯಕ ತೈಲಗಳನ್ನು ಹಲವಾರು ಬಗೆಯ ಔಷಧಿಗಳ ರೂಪದಲ್ಲಿ ಬಳಸುತ್ತದೆ ಇದನ್ನು ಬಳಸುವ ವ್ಯಕ್ತಿಗಳಿಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚು ಕಷ್ಟ ವಾಗುವುದಿಲ್ಲ ಆದರೆ ಅವಶ್ಯಕ ತೈಲಗಳನ್ನು ದೇಹದ ವಿವಿಧ ಭಾಗಗಳಿಗೆ ಹಚ್ಚಿಕೊಂಡಾಗ ಬೇರೆ ಬೇರೆ ಬಗೆಯ ಪರಿಣಾಮಗಳು ಎದುರಾಗುತ್ತವೆ ಕೆಲಪು ಪರಿಣಾಮಗಳು ಆರೋಗ್ಯಕರವಾಗಿದ್ದರೆ ಕೆಲವು ವಿಪರೀತವಾಗಬಹುದು ಹಾಗಾಗಿ ಅವಶ್ಯಕ ತೈಲಗಳನ್ನು ಸೂಕ್ತ ಮಾಹಿತಿಯಿಲ್ಲದೇ ನೇರವಾಗಿ ಬಳಸಬಾರದು ಆದರೆ ನಾಭಿಗೆ ಹಚ್ಚಿಕೊಳ್ಳುವ ವಿಷಯ ಬಂದಾಗ ಆಯುರ್ವೇದ ಇದರಿಂದ ಏಳಕ್ಕೂ ಹೆಚ್ಚು ಪ್ರಯೋಜನಗಳಿವೆ ನಾಭಿ ಶರೀರದ ಕೇಂದ್ರ ಬಿಂದು ಪ್ರತಿದಿನ ರಾತ್ರಿ ಮಲಗೋ ಎರಡು ಹನಿ ಎಣ್ಣೆಯನ್ನು ನಾಭಿಗೆ ಹಚ್ಚಿ ಮಲಗಬೇಕು ಇದರಿಂದ ಆರೋಗ್ಯದ ಮೇಲೆ ಆಶ್ಚರ್ಯ ರೀತಿ ಪರಿಣಾಮ ಬೀರುತ್ತದೆ.

ಇದರಿಂದ ತ್ವಚೆ ಕಣ್ಣು ಮಸ್ತಿಷ್ಕ ತಂಪಾಗುತ್ತದೆ ಹಾಗೂ ನಾಭಿಗೆ ಎಣ್ಣೆ ಹಾಕಿದರೆ ಎರಡೇ ನಿಮಿಷ ಸಾಕು ಅದಾದ ಬಳಿಕ 5-10 ನಿಮಿಷ ಹೊಕ್ಕಳಿನ ಗುಂಡಿಯ ಮೇಲೆ ವೃತ್ತಾಕಾರದಲ್ಲಿ ಮಸಾಜ್ ಮಾಡಬೇಕು ಒಳ್ಳೆಯ ಫಲಿತಾಂಶಕ್ಕಾಗಿ ನಿತ್ಯವೂ ರಾತ್ರಿ ಮಲಗುವ ಮುನ್ನ ಅಥವಾ ಸ್ನಾನದ ನಂತರ ಇದನ್ನು ಮಾಡಿದರೆ ತುಂಬಾ ಪ್ರಯೋಜನಕಾರಿ ರಾತ್ರಿ ಹೊಕ್ಕಳಿಗೆ ಎಣ್ಣೆ ಹಾಕುವುದರಿಂದ ಬೆಳಗ್ಗೆ ಎದ್ದಾಗ ಉಲ್ಲಾಸದಿಂದ ಇರುತ್ತಾರೆ ನಾವು ಈ ಲೇಖನದ ಮೂಲಕ ನಾಭಿಗೆ ಎಣ್ಣೆ ಹಚ್ಚುದರಿಂದ ಆಗುವ ಪ್ರಯೋಜನಗಳು ಬಗ್ಗೆ ತಿಳಿದುಕೊಳ್ಳೋಣ. ಹೊಕ್ಕಳಿಗೆ ಎಣ್ಣೆ ಹಾಕುದರಿಂದ ಹಲವಾರು ಖಾಯಿಲೆಗೆ ತುಂಬಾ ಪ್ರಯೋಜನಕಾರಿ ಇದೊಂದು ಜಾನಪದ ಚಿಕಿತ್ಸಾ ವಿಧಾನವಾಗಿದೆ ಪ್ರತಿಯೊಬ್ಬರು ತಾಯಿಯ ಹೊಟ್ಟೆಯಲ್ಲಿರವಾಗ ಮಗು ನಾಭಿಯ ಮುಖಾಂತರ ಊಟ ಮಾಡುತ್ತದೆ ಮತ್ತು ಉಸಿರಾಟ ಸಹ ನಾಭಿಯ ಮುಖಾಂತರ ಮಾಡುತ್ತದೆ ಇವೆಲ್ಲ ತಾಯಿ ಮತ್ತು ಮಗುವಿಗೆ ಇರುವ ಹೊಕ್ಕಳ ಬಳ್ಳಿ ಮೂಲಕ ನಡೆಯುತ್ತದೆ ಆದರೆ ಮಗು ಹುಟ್ಟಿದ ನಂತರ ನಾಭಿ ನಿಷ್ಕ್ರಿಯವಾಗುತ್ತದೆ ಹಾಗೂ ಯಾವಾಗ ಮನುಷ್ಯನಲ್ಲಿ ಅಗ್ನಿ ಇರುತ್ತದೆಯೋ ಅಲ್ಲಿಯವರೆಗೆ ಮನುಷ್ಯ ಆರಾಮವಾಗಿ ಇರುತ್ತಾನೆ.

ಅಗ್ನಿ ಎಂದರೆ ಜಟರ ದಿನನಿತ್ಯ ಬೆಳಿಗ್ಗೆ ಎದ್ದು ಎರಡು ಹನಿ ನಾಭಿಗೆ ಎಣ್ಣೆಯನ್ನು ಹಾಕಬೇಕು ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆ ಹಾಗೂ ಹಸುವಿನ ತುಪ್ಪವನ್ನು ಸಹ ಹಾಕಬಹುದು ಇದರಿಂದ ನಮ್ಮ ಜಟರಕ್ಕೆ ತುಂಬಾ ಪ್ರಯೋಜನಕಾರಿ ಎಲ್ಲರೂ ಸಹ ಮಾಡಬಹುದಾದ ಕ್ರಮ ಇದಾಗಿದೆ ಗ್ಯಾಸ್ಟ್ರಿಕ್ ಇರುವರು ಮಾಡಲೇಬೇಕಾದ ವಿಧಾನವಾಗಿದ ನಿತ್ಯವೂ ಮಲಗುವ ಮುನ್ನ ಹೊಕ್ಕಳಿಗೆ ಎಣ್ಣೆ ಹಾಕಬೇಕು ತುಟಿಗಳು ಒಡೆಯುವುದಿಲ್ಲ ದೃಷ್ಟಿದೋಷದ ಸಮಸ್ಯೆ ಎರಡೇ ಪರಿಹಾರವಾಗುತ್ತದೆ. 5-10 ನಿಮಿಷ ಹೊಕ್ಕಳಿನ ಗುಂಡಿಯ ಮೇಲೆ ವೃತ್ತಾಕಾರದಲ್ಲಿ ಮಸಾಜ್ ಮಾಡಬೇಕು ಒಳ್ಳೆಯ ಫಲಿತಾಂಶಕ್ಕಾಗಿ ನಿತ್ಯವೂ ರಾತ್ರಿ ಮಲಗುವ ಮುನ್ನ ಅಥವಾ ಸ್ನಾನದ ನಂತರ ಇದನ್ನು ಮಾಡಬೇಕು ರಾತ್ರಿ ಹೊಕ್ಕಳಿಗೆ ಎಣ್ಣೆ ಹಾಕುವುದರಿಂದ ಬೆಳಗ್ಗೆ ಎದ್ದಾಗ ಉಲ್ಲಾಸದಿಂದ ಇರುತ್ತಾರೆ ತೆಳು ಮಾಡಿದ ಸಾಸಿವೆ ಎಣ್ಣೆನ್ನು ಹೊಕ್ಕುಳಿಗೆ ಬಳಸಬೇಕು ಕಣ್ಣಿನ ಸುತ್ತ ಕಪ್ಪು ವರ್ತುಲಗಳನ್ನು ಕೂಡ ಇದು ಕಡಿಮೆ ಮಾಡುತ್ತದೆ.

ಸಾವಿರಾರು ವರ್ಷಗಳಿಂದ ಬಳಕೆಯಲ್ಲಿರುವ ಅತ್ಯುತ್ತಮ ಎಣ್ಣೆ ತೆಂಗಿನೆಣ್ಣೆ ಆರೋಗ್ಯದ ಸುಧಾರಣೆಗೆ ಕುರುಕಲು ಹಾಗೂ ಆಹಾರ ಪದಾರ್ಥಗಳ ತಯಾರಿಸಲು ಅತ್ಯುತ್ತಮ ಸಹಕಾರವನ್ನು ನೀಡುತ್ತದೆ ಹೆಚ್ಚು ಪೋಷಕಾಂಶದ ಜೊತೆಗೆ ಆರೋಗ್ಯವನ್ನು ಸುಧಾರಿಸುತ್ತದೆ ಆಹಾರ ಪದಾರ್ಥಗಳಿಗೆ ಉತ್ತಮ ರುಚಿಯನ್ನು ನೀಡುವ ಈ ಎಣ್ಣೆಯಲ್ಲಿ ಸ್ಯಾಚುರೇಟೆಡ್ ಕೊಬ್ಬಿನಂಶ ಪೌಷ್ಠಿಕಾಂಶ ಹಾಗೂ ಗಾಯಗಳನ್ನು ಬಹುಬೇಗ ಗುಣಪಡಿಸುವ ಶಕ್ತಿಯನ್ನು ಒಳಗೊಂಡಿದೆ.

Leave a Reply

Your email address will not be published. Required fields are marked *