ನಮಸ್ಕಾರ ಸ್ನೇಹಿತರೆ ಎಲ್ಲರಿಗೂ ಆತ್ಮೀಯವಾದ ಸ್ವಾಗತ. ವೀಕ್ಷಕರೆ ನಮ್ಮ ಪ್ರಕೃತಿಯಲ್ಲಿ ಕಾಲಕಾಲಕ್ಕೆ ಕೆಲವು ಹಣ್ಣುಗಳು ಸಿಗುತ್ತವೆ. ಅದರಂತೆ ಋತುಮಾನಕ್ಕೆ ತಕ್ಕಂತೆ ಸಿಗುವಂತ ಹಣ್ಣುಗಳು ತನ್ನದೇ ಆದಂತಹ ಆರೋಗ್ಯ ಗುಣಗಳು ಮತ್ತು ಜನಪ್ರಿಯತೆಯನ್ನು ಹೊಂದಿದೆ. ಇಂತಹ ಜನಪ್ರಿಯತೆ ಮತ್ತು ಆರೋಗ್ಯಕರ ಗುಣಗಳನ್ನು ಹೊಂದಿರುವಂತಹ ಹಣ್ಣು ಎಂದರೆ ಅದು ಸೀತಾಫಲ ಹಣ್ಣು. ಈ ಹಣ್ಣು ಸೇವನೆ ಮಾಡುವುದಕ್ಕೆ ತುಂಬಾ ne ರುಚಿ ಇರುತ್ತದೆ ಮತ್ತು ಇದನ್ನು ಸೇವನೆ ಮಾಡುವುದರಿಂದ ನಮಗೆ ಹಲವಾರು ಕಾಯಿಲೆಗಳಿಂದ ನಾವು ಮುಕ್ತಿಯನ್ನು ಹೊಂದಬಹುದು. ಮತ್ತು ಈ ಹಣ್ಣಿನ ಗಿಡದ ಇನ್ನೊಂದು ವಿಷಯ ಏನೆಂದರೆ ಈ ಗಿಡದ ಎಲೆಗಳು ಆಗಿರಬಹುದು ಅಥವಾ ತೋ ಗಟಗಳು ಆಗಿರಬಹುದು ಇವುಗಳು ಕೂಡ ಔಷಧೀಯ ಗುಣಗಳನ್ನು ಹೊಂದಿದೆ.

ಇವತ್ತಿನ ಮಾಹಿತಿಯಲ್ಲಿ ಸೀತಾಫಲ ಎಲೆಗಳಿಂದ ಯಾವೆಲ್ಲಾ ರೀತಿಯ ಲಾಭಗಳು ಆಗುತ್ತವೆ ಅಂತ ಔಷಧೀಯ ಗುಣಗಳು ಹೊಂದಿರುವ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಕೊಡುತ್ತೇವೆ. ಈ ಮಾಹಿತಿಯನ್ನು ಕೊನೆಯವರೆಗೂ ಓದಿ ಮತ್ತು ಆರೋಗ್ಯಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಪ್ರತಿನಿತ್ಯ ತಿಳಿದುಕೊಳ್ಳಲು ಶೇರ್ ಮಾಡಿ. ವೀಕ್ಷಕ ನಿಮ್ಮ ದೇಹದಲ್ಲಿ ಎಲ್ಲಾದರೂ ಕೂರ ಮತ್ತು ಗುಳ್ಳೆಗಳು ಆಗಿದ್ದರೆ ಈ ಸೀತಾಫಲದ ಎಲೆಗಳನ್ನು ತಂದು ಅದನ್ನು ಚೆನ್ನಾಗಿ ತೊಳೆದು ನಂತರ ಅದನ್ನು ತೆಗೆದು ಕುರು ಆಗಿರುವಂತಹ ಸ್ಥಳಕ್ಕೆ ಅದನ್ನು ಕಟ್ಟಿದರೆ ಕುರು ಬೇಗನೆ ಮಾಯವಾಗುತ್ತದೆ. ಏನು ಸೀತಾಫಲ ಗಿಡದ ತೊಗಟೆಯನ್ನು ಕಷಾಯವನ್ನು ಮಾಡಿ ನಿಯಮಿತವಾಗಿ ಸೇವನೆ ಮಾಡುವುದರಿಂದ ಬೇದಿ ಕೂಡ ಗುಣವಾಗುತ್ತದೆ.

ಇನ್ನು ಸಾಕಷ್ಟು ಜನರಿಗೆ ಎಲ್ಲಿಲ್ಲದ ಸಮಸ್ಯೆಗಳು ಕೂಡ ಇರುತ್ತದೆ ಅದಕ್ಕಾಗಿ ಈ ಸೀತಾಫಲದ ಬೀಜವನ್ನು ಪುಡಿಮಾಡಿ ನೀರಿನಲ್ಲಿ ಕುದಿಸಿ ಕೂದಲಿನ ಬುಡಕ್ಕೆ ಹಚ್ಚಿ 20 ನಿಮಿಷಗಳ ಕಾಲ ಅಲ್ಲೇ ಬಿಟ್ಟು ನಂತರ ತಲೆ ಸ್ನಾನ ಮಾಡಿದರೆ ಹೇನು ಕೂಡ ಕಡಿಮೆಯಾಗುತ್ತದೆ. ಇನ್ನು ಈ ಸೀತಾಫಲದ ಎಲೆಗಳನ್ನು ನಿಮ್ಮ ಹಲ್ಲು ನೋವಿನ ಸಮಸ್ಯೆಯಾಗಿರಬಹುದು ಅಥವಾ ಹುಳುಕು ಹಲ್ಲಿನ ಸಮಸ್ಯೆಗಳಿಗೂ ಕೂಡ ಇದನ್ನು ಬಳಕೆ ಮಾಡಬಹುದು. ಅದಕ್ಕಾಗಿ ನೀವು ನಾಲ್ಕೈದು ಸೀತಾಫಲ ಎಲೆಗಳನ್ನು ತಂದು ಬಿಸಿನೀರಿಗೆ ಹಾಕಿ ನಂತರ ಆ ನೀರನ್ನು ಬಾಯಿಯನ್ನು ಮುಕ್ಕಳಿಸುವುದರಿಂದ ಹಲ್ಲು ನೋವಿನ ಸಮಸ್ಯೆ ಆಗಿರಬಹುದು ಅಥವಾ ಹುಳುಕು ಹಲ್ಲಿನ ಸಮಸ್ಯೆ ಆಗಿರಬಹುದು ಬೇಗನೆ ಕಡಿಮೆಯಾಗುತ್ತದೆ.

Leave a Reply

Your email address will not be published. Required fields are marked *