ಕೆಲ ಗಂಡು ಮಕ್ಕಳಿಗೆ ಈ ಸಮಸ್ಯೆ ಕಾಡುತ್ತಾ ಇರುತ್ತದೆ ವಯಸ್ಸಿಗೆ ತಕ್ಕಷ್ಟು ಗಡ್ಡ ಬಂದಿರುವುದೆಲ್ಲ ಹೌದು ಈ ಸಮಸ್ಯೆ ಕೂಡ ಹೆಚ್ಚಾಗಿ ಇಂದಿನ ಕಾಲದ ಗಂಡುಮಕ್ಕಳಲ್ಲಿ ಕಾಡುತ್ತಾ ಇದೆ ಇದನ್ನು ಅಷ್ಟಾಗಿ ಜನರು ಪರಿಗಣಿಸುವುದಿಲ್ಲ ಆದರೆ ಕೆಲ ಗಂಡು ಮಕ್ಕಳು ಈ ವಿಚಾರವಾಗಿ ಸಾಕಷ್ಟು ಯೋಚನೆ ಮಾಡುತ್ತಾ ಇರುತ್ತಾರೆ ಅಂತಹವರಿಗಾಗಿ ಈ ಮಾಹಿತಿಯಲ್ಲಿ ಉಪಯುಕ್ತ ಮಾಹಿತಿಯೊಂದನ್ನು ತಿಳಿಸುತ್ತಿದ್ದೇವೆ.

ಈ ಉತ್ತಮ ಮನೆಮದ್ದಿನಿಂದ ಗಡ್ಡವನ್ನು ಚನ್ನಾಗಿ ಬೆಳೆಯುವಂತೆ ಮಾಡಿಕೊಳ್ಳಬಹುದು ಹೇಗೆ ಎಂಬುದನ್ನು ತಿಳಿಯೋಣ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಹಾಗೆ ನೀವೂ ಕೂಡ ಈ ಮಾಹಿತಿಯನ್ನು ತಿಳಿದು ನಿಮಗೆ ಉಪಯುಕ್ತವಾಗಿದ್ದಲ್ಲಿ

ಈ ಮನೆಮದ್ದನ್ನು ನೀವು ವಾರದಲ್ಲಿ 2ಬಾರಿ ಪಾಲಿಸಿ ಅಥವಾ ನೀವು ಪ್ರತಿದಿನ ಈ ಮನೆಮದ್ದನ್ನು ಪಾಲಿಸುವುದರಿಂದ ನಿಮ್ಮ ಆರೋಗ್ಯದ ಮೇಲೆ ಆಗಲಿ ಚರ್ಮದ ಮೇಲೆ ಆಗಲಿ ಯಾವುದೇ ತರಹದ ಅಡ್ಡ ಪರಿಣಾಮಗಳು ಆಗುವುದಿಲ್ಲಾ.

ಈ ಮನೆ ಮದ್ದಿನಲ್ಲಿ ನಾವು ಬಳಸುತ್ತಿರುವ ಪದಾರ್ಥಗಳು ಯಾವುವು ಎಂಬುದನ್ನು ಮೊದಲು ತಿಳಿದುಕೊಳ್ಳೋಣ. ಇದಕ್ಕಾಗಿ ಬೇಕಾಗಿರುವುದು ನಿಂಬೆಹಣ್ಣಿನ ರಸ ಕೊಬ್ಬರಿ ಎಣ್ಣೆ ಹರಳೆಣ್ಣೆ ಮತ್ತು ಟೊಮೆಟೊ ಹಣ್ಣಿನ ರಸ.

ಇಷ್ಟು ಪದಾರ್ಥಗಳು ಮಾತ್ರ ನಮಗೆ ಬೇಕಾಗಿರುವುದು ಈ ಪದಾರ್ಥಗಳು. ಹೆಚ್ಚು ದುಬಾರಿಯೇನೂ ಅಲ್ಲ ಕೊಬ್ಬರಿ ಎಣ್ಣೆಯ ಬಗ್ಗೆ ಹೇಳಬೇಕೆಂದರೆ, ಕೊಬ್ಬರಿ ಎಣ್ಣೆ ಚರ್ಮಕ್ಕೆ ಉತ್ತಮವಾಗಿದೆ ಮತ್ತು ಚರ್ಮಕ್ಕೆ ಸಂಬಂಧಪಟ್ಟ ವ್ಯಾಧಿಗಳನ್ನು ನಿವಾರಿಸುತ್ತದೆ ಮತ್ತು ಕೂದಲು ಹುಟ್ಟುವುದಕ್ಕೆ ಸಹಾಯ ಮಾಡುತ್ತದೆ ಕೊಬ್ಬರಿ ಎಣ್ಣೆ.

ಎರಡನೆಯದಾಗಿ ಹರಳೆಣ್ಣೆ ಹೌದು ಹರಳೆಣ್ಣೆ ಬಗ್ಗೆ ಹೇಳಬೇಕೆಂದರೆ ಇದು ದೇಹಕ್ಕೆ ತಂಪು ಮತ್ತು ಚರ್ಮ ಕೂಡ ಉತ್ತಮ ಇನ್ನು ಕೂದಲು ಬೆಳೆಯುವುದರಲ್ಲಿಯೂ ಕೂಡ ಸಹಕಾರಿಯಾಗಿರುತ್ತದೆ, ಕೂದಲು ಉದುರುವುದನ್ನು ಕೂಡ ಕಡಿಮೆ ಮಾಡಲು ಸಹಕಾರಿಯಾಗಿದೆ ಈ ಹರಳೆಣ್ಣೆ.

ಹಾರ್ಮೋನ್ ಇಂಬ್ಯಾಲೆನ್ಸ್ ನಿಂದಾಗಿ ಈ ಗಡ್ಡ ಸರಿಯಾಗಿ ಬೆಳೆಯುತ್ತಾ ಇರುವುದಿಲ್ಲಾ. ಅದಕ್ಕಾಗಿ ನಾವು ವಿಟಮಿನ್ ಸಿ ಜೀವಸತ್ವ ಇರುವ ಪದಾರ್ಥಗಳನ್ನು ಬಳಸಬೇಕಾಗುತ್ತದೆ ನೈಸರ್ಗಿಕವಾದ ವಿಟಮಿನ್ ಸಿ ಜೀವಸತ್ವವು ನಿಂಬೆಹಣ್ಣಿನ ರಸ ಮತ್ತು ಟೊಮೆಟೊ ಹಣ್ಣಿನ ರಸದಲ್ಲಿ ಇದ್ದು, ಈ ಪರಿಹಾರಕ್ಕಾಗಿ ನಿಂಬೆಹಣ್ಣಿನ ರಸ ಮತ್ತು ಟೊಮೆಟೊ ಹಣ್ಣಿನ ರಸವನ್ನು ನಾವು ಬಳಕೆ ಮಾಡುತ್ತಿದ್ದೇವೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *