ನಮಸ್ತೆ ವೀಕ್ಷಕರೇ ನಮ್ಮ ಜೀವನದಲ್ಲಿ ಸ್ವಲ್ಪಾನು ಏರುಪೇರು ಆದರೆ ನಮಗೆ ಹೀಗೆ ಆಗುತ್ತದೆ ನಮ್ಮ ಜೀವನವೇ ಸರಿ ಇಲ್ಲ ದೇವರು ನನಗೆ ಒಬ್ಬರಿಗೆ ಮೋಸ ಮಾಡುತ್ತಾರೆ ಎಂದು ಅಂದುಕೊಳ್ಳುವುದಕ್ಕೆ ಶುರು ಮಾಡುತ್ತೇವೆ. ಆದರೆ ಈ ಕಥೆ ಕೇಳಿದರೆ ನಿಮ್ಮ ಯೋಚನೆ ಬದಲಾಗುವುದು ಗ್ಯಾರಂಟಿ ಇವರ ಹೆಸರು ನಿಕೋಲಾಸ್ ವುಜಿಸಿಕ ಇವರ ಬಗ್ಗೆ ಹೇಳುವುದಾದರೆ ಇವರು ಜನಿಸಿದ್ದು ಡಿಸೆಂಬರ್ 4 1980 ರಲ್ಲಿ ಅಮೇರಿಕಾದ ಮೆಲ್ಬೋರ್ನ್ ಎಂಬ ಸಿಟಿಯಲ್ಲಿ ಹುಟ್ಟಿನಿಂದಲೂ ಇವರಿಗೆ ಕೈಯಿ ಕಾಲು ಇಲ್ಲ ಈಗಲೂ ಕೂಡ ಕೈಗೆ ಕಾಲು ಇಲ್ಲದೆ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ತಮ್ಮ ಶಾಲೆಯ ದಿನದಲ್ಲಿ ಇವರಿಗೆ ಜೀವನ ನಡೆಸುವುದು ತುಂಬಾನೇ ಕಷ್ಟಕರವಾಗಿರುತ್ತದೆಆದರೆ ಇವರ ತಂದೆ ತಾಯಿಗಳಿಂದ ಅದು ಸ್ವಲ್ಪ ಕಡಿಮೆಯಾಗುತ್ತದೆ.

ಇವರು ಕೂಡದೇವರನ್ನುತುಂಬಾನೇ ದ್ವೇಷಿಸುತ್ತಿದ್ದರಂತೆ.ವೈದ್ಯಕೀಯವಾಗಿ ಇವರನ್ನು ಗುಣಪಡಿಸಲು ಆಗಲಿಲ್ಲ ಈ ಕಾರಣ ಇವರು ಕೈಗೆ ಕೈ ಇಲ್ಲದೆ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಈ ಪರಿಸ್ಥಿತಿಯಿಂದ ಅವರು ಹಲವಾರು ಬಾರಿ ಖಿನ್ನತೆಗೆ ಒಳಗಾಗಿ ತಮ್ಮ ಹತ್ತನೇ ವಯಸ್ಸಿನಲ್ಲಿಯೇ ಆತ್ಮಹತ್ಯೆಗೆ ಶರಣಾಗಲು ಹೋಗಿದ್ದರು. ಒಂದು ದಿನ ಇವರ ತಂದೆ ಇವನಿಗೆ ಕೈಕಾಲಿಲ್ಲದ ಕ್ರೀಡಾಪಟುನ ಸಾಧನೆಯ ಪುಸ್ತಕ ನೀಡುತ್ತಾರೆ. ಇದನ್ನು ಓದಿದವರಿಗೆ ತಮ್ಮ ಜೀವನದ ಮೇಲೆ ನಂಬಿಕೆ ಬರುತ್ತದೆ ಗುರಿಯೊಂದು ಇತರೆ ಏನು ಬೇಕಾದರೂ ಸಾಧಿಸಬಹುದೆಂದು ಇವರು ತಿಳಿದುಕೊಳ್ಳುತ್ತಾರೆ. ಇವರು ತಮ್ಮ ಆಟಿಟ್ಯೂಡ್ ಇಸ್ ಆಟಿಟ್ಯೂಡ್ ಎಂಬ ಸ್ವಂತ ಕಂಪನಿಯನ್ನು ತೆಗೆಯುತ್ತಾರೆ ತಮ್ಮ 20ನೇ ವಯಸ್ಸಿನಲ್ಲಿಯೇ ಮೋಟಿವೇಷನಲ್ ಸ್ಪೀಕರ್ ಕೂಡ ಆಗುತ್ತಾರೆ ಇದುವರೆಗೆ ಇವರು ಹಲವಾರು ದೇಶಗಳನ್ನು ಸುತ್ತಿ ತಮ್ಮ ಪ್ರೇರಣೆಯನ್ನು ಬೇರೆಯವರಿಗೆ ಹೇಳುತ್ತಾರೆ. ಇವರ ಮಾತುಗಳನ್ನು ಕೇಳಿದ ಹಲವಾರು ಜನ ಈಗ ದೊಡ್ಡ ವ್ಯಕ್ತಿಗಳ ಕೂಡ ಆಗಿದ್ದಾರೆ ತಮ್ಮ ಕಷ್ಟಕರ ಜೀವನವನ್ನು ಪಾರು ಮಾಡಿ ಖುಷಿ ಎಂಬ ಸಮುದ್ರದಲ್ಲಿ ತೇಲಾಡುತ್ತಿದ್ದಾರೆ.

ಈಗ ಜಗತ್ತಿನ ಅದ್ಭುತವಾದ ಮೋಟಿವೇಷನಲ್ ಸ್ಪೀಕರ್ ಅಲ್ಲಿ ಇವರು ಕೂಡ ಒಬ್ಬರಾಗಿದ್ದಾರೆ. ಇವರಿಗೆ ಜಗತ್ತಿನಾದ್ಯಂತ ಹಲವಾರು ಅನುಯಾಯಿಗಳು ಇದ್ದಾರೆ. ಇವರ ಮಾತುಗಳನ್ನು ಪ್ರೇರಣೆಯಾಗಿ ತೆಗೆದುಕೊಂಡು ಹಲವಾರು ಜನ ತಮ್ಮ ಜೀವನವನ್ನು ಸುಖದ ಅಧ್ಯಯನವನ್ನು ಶುರು ಮಾಡಿದ್ದಾರೆ. ಅದಲ್ಲದೆ ಇವರಿಗೆ ಚಿತ್ರಕಲೆ ಬಿಡಿಸುವುದು ಹಾಡು ಹೇಳುವುದು ಮತ್ತೆ ಈಜುವುದರಲ್ಲಿ ಎತ್ತಿದ ಕೈ. ಇವರ ಪ್ರಕಾರ ಅಸಾಧ್ಯ ಎಂಬುವುದು ಯಾವುದು ಇಲ್ಲವಂತೆ. ನಮಗೆ ದೇವರು ಮೋಸ ಮಾಡಿದ್ದಾನೆ ಅಂತ ಹೇಳಿಕೊಳ್ಳುವುದಕ್ಕಿಂತ ಬಿಟ್ಟು ಗುರಿ ಮುಟ್ಟಿದರೆ ನಮಗೆ ಸಾಧನೆ ಎಂಬ ಬಿರುದು ಸಿಕ್ಕೇ ಸಿಗುತ್ತದೆ ಎಂದು ಇವರು ತಿಳಿದುಕೊಂಡಿದ್ದಾರೆ. ಜೀವನದಲ್ಲಿ ಅಂತೆ ಕಷ್ಟಕರ ಪರಿಸ್ಥಿತಿ ಬಂದರೂ ಕೂಡ ಅದನ್ನು ಎದುರಿಸಬೇಕು ಏಕೆಂದರೆ ಅದಾದ ನಂತರ ಸಿಗುವ ಫಲ ತುಂಬಾನೆ ರುಚಿ ಇರುತ್ತದೆ. ಇದನ್ನು ಎದುರಿಸಿದವರೆಸಾಧಕರಾಗುತ್ತಾರೆ

Leave a Reply

Your email address will not be published. Required fields are marked *