ಎಲ್ಲರಿಗೂ ನಮಸ್ಕಾರ ಅಭಿವೃದ್ಧಿ ನಿಗಮದಿಂದ ಹೊಸ ಯೋಜನೆ ವೃತ್ತಿಪರ ಶಿಕ್ಷಣ ಅಂದರೆ ಎಂ ಬಿ ಬಿ ಎಸ್ ಎಂ ಡಿ ಬಿ ಟೆಕ್ ಎಂ ಟೆಕ್ ಎಲ್‌ಎಂಬಿ ಮುಂತಾದ ಕೋರ್ಸ್ ಗಳು ಓದುವ ವಿದ್ಯಾರ್ಥಿಗಳಿಗೆ ಅವರ ಓದು ಮುಗಿಯುವವರೆಗೂ ಸರಕಾರ ಸಾಲ ಕೊಡುತ್ತದೆ. ಹೌದು ವೀಕ್ಷಕರೇ ನಮ್ಮ ಜೀವನದಲ್ಲಿ ಓದು ಎಂಬುವುದು ಬಹಳ ಮುಖ್ಯ ನಮ್ಮ ಜೀವನದಲ್ಲಿ ನಾವು ಏನನ್ನಾದರೂ ಗುರಿ ಮುಟ್ಟಬೇಕು ಎಂದರೆ ನಾವು ಓದಬೇಕು ಆದರೆ ಕೆಲವೊಮ್ಮೆ ಹೇಗೆ ಆಗುತ್ತದೆ ಅಂದರೆ ಮನೆಯಲ್ಲಿ ಇರುವಂತಹ ಪರಸ್ಥಿತಿ ನಮ್ಮ ಓದುತನವನ್ನು ಕಸಿದುಕೊಳ್ಳತ್ತದೆ ನಾವು ವ್ಯಾಸಂಗ ಮಾಡು ಹೋಗುವ ಸಂದರ್ಭದಲ್ಲಿ ಕಾಲೇಜಿನವರು ಬಹಳಷ್ಟು ಹಣವನ್ನು ಕೇಳುತ್ತಾರೆ.

ಇದಕ್ಕಾಗಿಯೇ ಸರ್ಕಾರದ ವತಿಯಿಂದ ಹಿಂದುಳಿದ ವರ್ಗದ ಜನಾಂಗದವರು ಸಾಲವನ್ನು ಹೇಗೆ ಪಡೆದುಕೊಳ್ಳಬೇಕು ಎಂಬುದನ್ನು ನಾವು ಇವತ್ತಿನ ಮಾಹಿತಿಯನ್ನು ಹೇಳಿಕೊಡುತ್ತಿದ್ದೇವೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಎಂ ಬಿ ಬಿ ಎಸ್ ಕೋರ್ಸ್ ಗಳಿಗೆ ಆಯ್ಕೆ ಆಗಿರುವಂತಹ ವಿದ್ಯಾರ್ಥಿಗಳು ಹೇಗೆ ಸಹಾಯ ಪಡೆದುಕೊಳ್ಳಬೇಕು ಎಂದರೆ ಪ್ರೈವೇಟ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಗರಿಷ್ಠ 3 ಲಕ್ಷ ಕೊಡಲಾಗುತ್ತದೆ. ಅಂದರೆ ಒಂದು ವೇಳೆ ನೀವು ಪ್ರೈವೇಟ್ ಕಾಲೇಜು ಗಳಲ್ಲಿ ಹಣ ಬೇಕು ಎಂದರೆ ಮೂರು ಲಕ್ಷತನಕ ನಿಮಗೆ ಸಿಗುತ್ತದೆ ಹಾಗೆ ಒಂದು ಲಕ್ಷ ರುಪಾಯಿ ಕೊಡಲಾಗುತ್ತದೆ ಇನ್ನು ಉಳಿದಿರುವ ಕೋರ್ಸ್ಗಳು ಅದಕ್ಕೆ ಸಾವಿರ ತನಕ ಕೊಡಲಾಗುತ್ತದೆ.

ಈ ಯೋಜನೆಗೆ ಅಪ್ಲೈ ಮಾಡುವ ವಿದ್ಯಾರ್ಥಿಗಳು ಅಲ್ಪಸಂಖ್ಯಾತರ ಸೇರಿರಬೇಕು ಅಲ್ಪಸಂಖ್ಯಾತರು ಅಂದರೆ ಬೌದ್ಧರು ಕ್ರಿಶ್ಚಿನರು ಮುಸ್ಲಿಮರು ಸಿಕ್ಕರು ಈ ಒಂದು ಕೇಸ್ ನಿಧಿ ಅಭ್ಯರ್ಥಿಗಳಿಗೆ ಮಾತ್ರ ಯೋಜನೆಯ ಅನ್ವಯಿಸುತ್ತದೆ ವಿದ್ಯಾರ್ಥಿಗಳು ಕಾಯಂ ನಿವಾಸಿ ಆಗಿರಬೇಕು. ಮೂರನೇದು ಕುಟುಂಬ ವಾರ್ಷಿಕ ಆದಾಯ 8 ಲಕ್ಷ ಕಡಿಮೆ ಇರಬೇಕಾಗುತ್ತದೆ. ಅಂದರೆ ನಿಮ್ಮ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರಬೇಕು ಇದರ ಮೇಲೆ ಇದ್ದರೆ ನೀವು ಯೋಚನೆಯ ಫಲವನ್ನು ಪಡೆದುಕೊಳ್ಳಲು ಆಗುವುದಿಲ್ಲ ನೀವು ಪಡೆದ ಸಾಲವನ್ನು ಕೋರ್ಸ್ ಮುಗಿದ ಒಂದು ವರ್ಷದ ನಂತರ 4 ವರ್ಷ ಟೈಮ್ ಇರುತ್ತದೆ ಯಾವ ಟೈಮ್ ನಲ್ಲಿ ಎರಡು ಪರ್ಸೆಂಟ್ ಮಾಡಬೇಕಾಗುತ್ತದೆ ಸಾಲ ಯೋಜನೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಕೊನೆಯ ದಿನಾಂಕ ನೀವು ಕೆಳಗೆ ಕೊಟ್ಟಿರುವಂತಹ ವೆಬ್ಸೈಟ್ ಗೆ ಭೇಟಿ ಕೊಟ್ಟರೆ ನಿಮಗೆ ಗೊತ್ತಾಗುತ್ತದೆ.

ಅರ್ಜಿ ಸಲ್ಲಿಸುವ ಪ್ರತಿಭೆ ಬೇಕಾಗುತ್ತದೆ ವಿದ್ಯಾರ್ಥಿಯ ಎರಡು ಪಾಸ್ಪೋರ್ಟ್ ಸೈಜ್ ಫೋಟೋ ಬೇಕಾಗುತ್ತದೆ ಮತ್ತು ಜಾತಿ ಮತ್ತು ಆದಾಯ ಪ್ರಮಾಣ ಬೇಕಾಗುತ್ತದೆ ವಿದ್ಯಾರ್ಥಿಗಳಿಗೆ ಆಧಾರ್ ಕಾರ್ಡ್ ಸಿಟಿ ಅಥವಾ ಅಡ್ಮಿಶನ್ ಲೆಟರ್ ವಿದ್ಯಾರ್ಥಿಯ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಅಂಕಪಟ್ಟಿಬೇಕಾಗುತ್ತದೆ ಮತ್ತು ಕಾಲೇಜಿನ ಈ ಎಲ್ಲಾ ಅಗತ್ಯ ದಾಖಲೆಗಳು ನಿಮ್ಮ ಹತ್ತಿರ ಅಡಕಾಗಿದೆ ಹಲವು ವಿದ್ಯಾಭ್ಯಾಸ ಸಾಲ ಯೋಜನೆ ಅಫೀಷಿಯಲ್ ವೆಬ್ಸೈಟ್ ಗೆ ಹೋಗಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು. kmdc.karnataka.gov.in/events/kn ಈ ವೆಬ್ಸೈಟ್ ಗೆ ಭೇಟಿ ಕೊಟ್ಟು ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಿ

Leave a Reply

Your email address will not be published. Required fields are marked *