ಸೈನಸ್ ಸಮಸ್ಯೆ ಇರುವವರಿಗೆ ಒಂದು ಬೆಸ್ಟ್ ಮನೆ ಮದ್ದು ಅಂತ ಹೇಳಬಹುದು ನಮ್ಮ ಅಡುಗೆಯಲ್ಲಿ ನಾವು ಪ್ರತಿನಿತ್ಯ ಬಳಸುವ ಅನೇಕ ರೀತಿಯ ಮಸಾಲೆ ಪದಾರ್ಥಗಳು ಸಾಂಬಾರು ಪದಾರ್ಥಗಳು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅಂತ ಹೇಳಬಹುದು ಅನೇಕ ರೀತಿಯ ಮನೆಮದ್ದುಗಳನ್ನು ಕೂಡ ನಾವು ಇವುಗಳಿಂದ ಮಾಡಬಹುದು ಅಂತಹದ್ದರಲ್ಲಿ ಒಂದು ತುಂಬಾ ಔಷಧಿ ಗುಣ ಇರುವ ಅಂತ ಹೇಳಿದರೆ ಅದು ಲವಂಗದ ಎಲೆ ಅಂತ ಹೇಳಬಹುದು ನಾವು ನಾರ್ಮಲ್ ಆಗಿ ಬಳಸುವ ಪಲಾವ್ ಎಲೆ ಅಥವಾ ಬಿರಿಯಾನಿ ಎಲೆ ಏನು ಕರೀತೀವಿ ಅದಕ್ಕೂ ಲವಂಗದ ಎಲೆ ತುಂಬಾನೇ ಡಿಫರೆನ್ಸ್ ಸಿಗುವುದಿಲ್ಲ.

ನಮ್ಮ ಆರೋಗ್ಯದ ದೃಷ್ಟಿಯಿಂದ ಎರಡು ಕೂಡ ತುಂಬಾನೇ ಒಳ್ಳೆಯದು ಇವತ್ತಿನ ಮಾಹಿತಿಯಲ್ಲಿ ಲವಂಗದ ಎಣ್ಣೆಯನ್ನು ಯಾವ ರೀತಿ ಬಳಸಬೇಕು ಯಾವ ಆರೋಗ್ಯ ಸಮಸ್ಯೆಯನ್ನು ದೂರ ಇಡಬಹುದು ಅನ್ನುವುದನ್ನು ಹೇಳುತ್ತಾ ಇದ್ದೇನೆ ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಹಾಗೂ ಈ ಮಾಹಿತಿಯನ್ನು ನೀವು ಎಲ್ಲರೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ ಈ ವಿಟಮಿನ್ ಬಿ ಸಿಕ್ಸ್ ವಿಟಮಿನ್ ಸಿ ಎಲ್ಲವೂ ಕೂಡ ಹೇರಳವಾಗಿ ಸಿಗುತ್ತವೆ ಇದರಿಂದಾಗಿ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದಕ್ಕೆ ಸಹಾಯವಾಗುತ್ತದೆ.

ದೇಹದಲ್ಲಿ ಇಮಿನಿಟಿ ರೋಗ ನಿರೋಧಕ ಶಕ್ತಿ ಇದ್ದಾಗ ಬೇರೆ ಬೇರೆ ಆರೋಗ್ಯ ಸಮಸ್ಯೆಗಳು ನಾವು ದೂರ ಇಡಬಹುದು ಇನ್ನು ನಮ್ಮ ಜೀರ್ಣಕ್ಕೆ ಕೂಡ ತುಂಬಾ ಒಳ್ಳೆಯದು ನಾವು ಟೀ ಮಾಡಿಕೊಡಿಬಹುದು ಅಥವಾ ನಾವು ಯಾವುದೇ ರೀತಿಯ ಕಷಾಯ ಎಲ್ಲ ಮಾಡಿದರು ಕೂಡ ಅದರಲ್ಲಿ ಇದನ್ನು ಬಳಸಬಹುದು ಜೀರ್ಣ ಶಕ್ತಿ ಹೆಚ್ಚಿಸಿಕೊಳ್ಳುವುದಕ್ಕೆ ತುಂಬಾ ಸಹಾಯವಾಗುತ್ತದೆ ಹಾಗೆ ಸೈನಸ್ ಸಮಸ್ಯೆ ಇರುವವರಿಗೆ ಒಂದು ಬೆಸ್ಟ್ ಮನೆಮದ್ದು ಅಂತ ಹೇಳಬಹುದು ಒಂದು ಕಷಾಯ ತವ ಟೀ ಮಾಡಿ ಕೊಡುವುದರಿಂದ ಅಥವಾ ಸ್ಮೆಲ್ ತಗೊಂಡು ಕೊಳ್ಳುವುದರಿಂದ ಸೈನಸ್ ಸಮಸ್ಯೆ ದೂರವಾಗುತ್ತದೆ.

ಮೂಗು ಕಟ್ಟಿದ ಹಾಗೆ ಆಗುತ್ತದೆ ತಲೆ ಭಾರವಾಗಿದ್ದರೆ ಎಲ್ಲವೂ ಕಡಿಮೆಯಾಗುತ್ತದೆ ಹಾಗೆ ಡಯಾಬಿಟಿಸ್ ಪೇಷಂಟ್ ಗೆ ತುಂಬಾನೆ ಒಳ್ಳೆಯದು ರಕ್ತದ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿ ಇರಿಸಿಕೊಳ್ಳುವುದಕ್ಕೆ ಸಹಾಯಮಾಡುತ್ತದೆ ಆರೋಗ್ಯ ಕ್ಕೆ ತುಂಬಾನೆ ಒಳ್ಳೆಯದು ಅಂತ ಹೇಳಬಹುದು ಅಥವಾ ಕಷಾಯ ಮಾಡಿಕೊಡಿಯಬಹುದು ಅಥವಾ ಯಾವುದೇ ರೀತಿ ಅಡುಗೆಯಲ್ಲಿ ಬಳಸಿದರು ಕೂಡ ಸಾಕಾಗುತ್ತದೆ ಇನ್ನು ಸ್ವಾಶಕೋಶ ಸಮಸ್ಯೆ ಇನ್ಫೆಕ್ಷನ್ ಏನಾದರೂ ಪದೇಪದೇ ಆಗುತ್ತಿದ್ದರೆ ಉಸಿರಾಟ ಸಮಸ್ಯೆಗಳು ಆಗುತ್ತಿದ್ದರೆ ಎಲ್ಲದಕ್ಕೂ ಕೂಡ ತುಂಬಾ ಒಳ್ಳೆಯದು.

ನೀರಿಗೆ ಬೆಲ್ಲಿ ಹಾಕಿ ಕೊಡಿಸಿ ಹಬೆ ತೆಗೆದುಕೊಳ್ಳಬಹುದು ಹಾಗೆ ಅದರ ಟೀಯನ್ನು ಅಥವಾ ಕಷಾಯವನ್ನು ಮಾಡಿಕೊಡಿಯಬಹುದು ಇದರಿಂದಾಗಿ ಶ್ವಾಸಕೋಶ ಇನ್ಫೆಕ್ಷನ್ ಗಳು ಪದೇ ಪದೇ ಆಗುವುದು ಕಡಿಮೆಯಾಗುತ್ತದೆ ಅದೇ ರೀತಿಯಲ್ಲಿ ಸ್ಟ್ರೆಸ್ ಕಡಿಮೆ ಮಾಡಿಕೊಳ್ಳುವುದಕ್ಕೆ ತುಂಬಾ ಒಳ್ಳೆಯದು ಹಾಗೆ ಮಾನಸಿಕ ಒತ್ತಡ ಕಡಿಮೆ ಮಾಡಿ ನಿದ್ರಾಹೀನತೆ ಸಮಸ್ಯೆ ಇದ್ದರೆ ಅದನ್ನು ಕೂಡ ದೂರ ಮಾಡುತ್ತದೆ ತುಂಬಾ ಒಳ್ಳೆಯದು.

Leave a Reply

Your email address will not be published. Required fields are marked *