ಹುಷಾರು ತಪ್ಪಿದಾಗ ಅಥವಾ ಅನಾರೋಗ್ಯವೆಂದು ವೈದ್ಯರ ಬಳಿ ಹೋದರೆ ಅವರು ತಮ್ಮ ರೋಗಿಯನ್ನು ಪರೀಕ್ಷಿಸಿದ ಬಳಿಕ ಮೊದಲು ಹೇಳುವುದು ಏನೆಂದರೆ ಮೊದಲು ಹೇಳುವುದು ಸರಿಯಾಗಿ ವಿವಿಧ ಬಗೆಯ ತರಕಾರಿಗಳನ್ನು ಸಾಂಬಾರು ಸೇವಿಸಿ. ಇದರಿಂದ ಆರೋಗ್ಯ ವೃದ್ಧಿಯಾಗುವುದು ಮಾತ್ರವಲ್ಲದೆ ಅನೇಕ ರೋಗ ರಜನಿಗಳು ಕೂಡ ನಮ್ಮಿಂದ ದೂರ ಇರುವುದು ಎಂದು ಸಲಹೆಗಳನ್ನು ನೀಡುತ್ತಾರೆ. ಹೌದು ತರಕಾರಿಗಳಲ್ಲಿ ನಮ್ಮ ಆರೋಗ್ಯ ವೃದ್ಧಿ ವೃದ್ಧಿಸುವ ಎಲ್ಲ ಬಗ್ಗೆ ವಿಟಮಿನ್ಸ್ ಗಳು ಖನಿಜಾಂಶಗಳು ನಾರಿನಾಂಶಗಳು ಆರೋಗ್ಯಕ್ಕೆ ಬೇಕಾಗುವ ಪ್ರೋಟೀನ್ ಕ್ಯಾಲ್ಸಿಯಂ ಇವೆಲ್ಲವೂ ಕೂಡ ಯಥೇಚ್ಛವಾಗಿ ಕಂಡುಬರುವುದರಿಂದ ನಮ್ಮ ಸದೃಢ ಆರೋಗ್ಯಕ್ಕೆ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ನೋಡುವುದಾದರೆ ಹಸಿರು ಎಲೆ ತರಕಾರಿಗಳನ್ನು ಇರುವಷ್ಟೇ ಪೌಷ್ಟಿಕ ಸತ್ವಗಳು ಮಣ್ಣಿನ ಅಡಿಯಲ್ಲಿ ಬೆಳೆಯುವ ಗೆಡ್ಡೆಗಳಲ್ಲಿ ಕೂಡ ಕಂಡುಬರುತ್ತದೆ.

ಇದಕ್ಕೆ ಉತ್ತಮ ಉದಾಹರಣೆಯೆಂದರೆ ಅದು ಸುವರ್ಣಗಡ್ಡೆ ಆದರೆ ಹೆಚ್ಚಿನವರು ಇತರಕಾರಿಯನ್ನು ಕತ್ತರಿಸುವಾಗ ಕೈತುರಿಕೆ ಬರುತ್ತದೆ ಎಂದು ಕಾರಣಕ್ಕೆ ಇದರಿಂದ ದೂರ ನಿಲ್ಲುತ್ತಾರೆ. ಆದರೆ ಇದರ ಪ್ರಯೋಜನ ಗೊತ್ತಾದ ಮೇಲೆ ಬಿಟ್ಟುಬಿಡದೆ ಇತರಕಾರಿಯನ್ನು ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದು ಪಕ್ಕ. ಹಾಗಾದರೆ ಸುವರ್ಣ ಗೆಡ್ಡೆಯಲ್ಲಿ ಏನೆಲ್ಲ ಆರೋಗ್ಯಕಾರಿ ಪ್ರಯೋಜನಗಳು ಅಡಗಿವೆ ಎಂಬುವುದನ್ನು ಇವತ್ತಿನ ಮಾಹಿತಿ ಮುಖಾಂತರ ತಿಳಿದುಕೊಳ್ಳೋಣ ಬನ್ನಿ ಹಾಗಾಗಿ ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯವರೆಗೂ ಓದುವುದನ್ನು ಮರೆಯಬೇಡಿ.

ದೇಹದ ತೂಕ ಹೆಚ್ಚಾಗಿ ಬಜ್ಜಿನ ಸಮಸ್ಯೆ ಇರುವವರು ಅಥವಾ ಈಗಾಗಲೇ ಹೃದಯದ ಸಮಸ್ಯೆ ಇರುವವರು ಅಥವಾ ಮಧುಮೇಹ ಕಾಯ್ದೆ ಇರುವವರು ತಮ್ಮ ಆಹಾರ ಪದ್ಧತಿಯಲ್ಲಿ ಸುವರ್ಣ ಗಡ್ಡಿಯನ್ನು ಬಳಸಿಕೊಂಡರೆ ಬಹಳ ಒಳ್ಳೆಯದು ಇದಕ್ಕೆ ಮುಖ್ಯ ಕಾರಣ ಈ ಮೊದಲಿಗೆ ಹೇಳಿದಂತೆ ಈ ತರಕಾರಿಯಲ್ಲಿ ವಿಟಮಿನ್ಸ್ ಗಳು ಕನಿಜಾಂಶಗಳು ಅಪಾರ ಪ್ರಮಾಣದಲ್ಲಿ ಯಥೇಚ್ಛವಾಗಿ ಸಿಗುವುದರ ಜೊತೆಗೆ ಈ ಎಲ್ಲಾ ಕಾಯಿಲೆಗಳ ನಿಯಂತ್ರಣಕ್ಕೆ ಸಹಾಯಕವಾಗು 5ಟು ನ್ಯೂಟ್ರಿಯನ್ ಅಂಶವು ಸಹ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುವುದರಿಂದ ಇಂತಹ ದೀರ್ಘ ಕಾಲದ ಕಾಯಿಲೆಗಳನ್ನು ಕಂಟ್ರೋಲ್ ನಲ್ಲಿ ಇಡಲು ಸಹಾಯಕ್ಕೆ ಬರುತ್ತದೆ.

Leave a Reply

Your email address will not be published. Required fields are marked *