ಈ ಮಾಹಿತಿ ಪ್ರತಿಯೊಬ್ಬರಿಗೂ ಅವಶ್ಯಕವಾಗಿ ಬೀಳಬಹುದು ಏಕೆಂದರೆ ಇತ್ತೀಚಿನ ದಿನಗಳಲ್ಲಿ ಈ ಸಾಮಾನ್ಯ ಎಲ್ಲರಿಗೂ ಬಂದೇ ಬರುತ್ತದೆ ನಿಮ್ಮ ಗ್ರಾಮದಲ್ಲಿ ಅಥವಾ ಪಟ್ಟಣದಲ್ಲಿ ಆಗಲಿ ಜಾಗಗಳು ಮತ್ತು ‌ ಜಮೀನುಗಳು ಉಸ್ತುವಾರಿ ಮಾಡಿ ಬಳಕೆ ಮಾಡುತ್ತಿರುವುದು ನಿವು ನೋಡಿರಬಹುದು ಅಥವಾ ಆಕ್ರಮವಾಗಿ ಸರಕಾರ ಜಾಗಗಳು ಕಟ್ಟಡಗಳು ಕಟ್ಟಿಸಲು ಸಹ ಕೇಳಿರಬಹುದು ಹೀಗೆ ಸರ್ಕಾರಿ ಜಾಗಾ ಅಥವಾ ಆಕ್ರಮವಾಗಿ ಮಾಡಿದ್ದರೆ ಸಾರ್ವಜನಿಕರು ಏನು ಮಾಡಬೇಕು ಯಾರಿಗೆ ದೂರು ಕೊಡಬೇಕು ಒಟ್ಟಾರೆ ಸರ್ಕಾರ ಜಾಗ ಒತ್ತುವರಿ ಬಗ್ಗೆ ಒಂದು ಮಾಹಿತಿಯಲ್ಲಿ ನೋಡೋಣ.

ಈ ಮಾಹಿತಿ ನೋಡುತ್ತಿರುವ ವೀಕ್ಷಕರಿಗೆ ಹೇಳುವುದು ಇಷ್ಟೇ ಇಂತಹ ವಿಷಯ ಜನರಿಗೆ ಗೊತ್ತಾಗಬೇಕೆಂದರೆ ಮಾಹಿತಿ ಆದಷ್ಟು ಹಂಚಿಕೊಳ್ಳಿ ಸ್ನೇಹಿತರೆ ಪ್ರತಿಯೊಂದು ಗ್ರಾಮದಲ್ಲಿ ಖಾಲಿ ಜಮೀನು ಇದ್ದೇ ಇರುತ್ತದೆ. ಯಾವುದಕ್ಕೆ ಖಾಲಿ ಬಿಡುತ್ತಾರೆ ಅನ್ನೋದನ್ನು ವಂದನೆದು ಬಿನ್ ವಾರಸುದಾರರ ಜಮೀನುಗಳು ಅಂದರೆ ಬಳಕೆ ಮಾಡಲಾಗದ ಒಂದು ನೂರು ವರ್ಷಕ್ಕೂ ಹೆಚ್ಚು ಕಾಲದ ಖಾಲಿ ‌ ಬಿದ್ದರೆ ಅದರ ಮೇಲೆ ಸ್ಥಾಪನೆಗಾಗಿ ಜಮೀನಿನ ವಂಶಸ್ಥರು ಮುಂದೆ ಬರದಿದ್ದಾಗ ಅದನ್ನು ಸರ್ಕಾರ ಮುಟ್ಟುಗೂಲು ಹಾಕುವ ಸಂದರ್ಭ ಬರುತ್ತದೆ ಇದನ್ನು ವಾರಸುದಾರರು ಜಮೀನಿನ ಎಂದು ಕರೆಯಬಹುದು.

ಎರಡನೆಯದು ಗ್ರಾಮಗಳಲ್ಲಿ ಸಾರ್ವಜನಿಕರ ಧನಕರುಗಳಿಗೆ ಅಂದರೆ ಕರುಗಳಿಗೆ ಸರಕಾರಿ ಜಮೀನುಗಳು ಕೇಳಿರುತ್ತೀರಾ, ಮೂರನೆಯದು ಸಾಮಾನ್ಯವಾಗಿ ಗ್ರಾಮ ಹಂಚಿಕೊಂಡಿರುವ ಅಂದರೆ ನಿಮ್ಮ ಗ್ರಾಮ ಹಂಚಿಕೊಂಡಿರುವ ಒಂದು ಎರಡು ಸರ್ವೇ ನಂಬರ್ ಸರ್ಕಾರಿ ಜಮೀನುಗಳಿಗೆ ಆಗಿರುತ್ತವೆ, ಇದರ ಉದ್ದೇಶ ಇಷ್ಟೇ ಮುಂದೆ ಭವಿಷ್ಯ ಕಾಲದಲ್ಲಿ ಕ್ರಮ ವಿಸ್ತರಣೆ ಮಾಡುವ ಸಂದರ್ಭದಲ್ಲಿ ಸರ್ಕಾರ ಜಾಗವನ್ನು ಕಬಳಿಸಬಹುದು.ಇಲ್ಲಿ ಹೇಳಲಾದ ಎಲ್ಲಾ ರೀತಿ ಜಮೀನುಗಳು ಸರ್ಕಾರದ ಆಸ್ತಿ ನೀವು ಎಂದು ತಿಳಿದುಕೊಳ್ಳಬೇಕು ಹಲವು ಕಾರಣಗಳಿಂದ ಅಥವಾ ಸಾರ್ವಜನಿಕರ ಮುಲಾಜಿನಿಂದ ಜಾಗಗಳು ಸರ್ಕಾರದ ಅನುಮತಿ ಇಲ್ಲದೆ ಸುಮಾರು ಜನರು ಬಳಸುತ್ತಿರುವುದು.

ನೀವು ಅದರಲ್ಲೂ ಗ್ರಾಮದ ಅಂದರೆ ಯಾರು ಹಿಂಜರಿಕೆಯಲ್ಲಿ ತಮ್ಮ ಮನಸ್ಸಿಗೆ ಬಂದಂತೆ ಸರ್ಕಾರ ಜಮೀನುಗಳು ಅಳವಡಿಸಿ ಬಳಸುತ್ತಿರುವುದು ನೀವು ನೋಡಿರುತ್ತೀರಾ ಅಥವಾ ಕೇಳಿರುತ್ತೀರಾ ಈಗ ಸರಕಾರಿ ಜಮೀನು ಉಳಿಸಿಕೊಳ್ಳಲು ಸಾರ್ವಜನಿಕರು ಏನು ಮಾಡಬೇಕು ಅಂದರೆ ಏನು ಮಾಡಬೇಕೆಂದರೆ ನಾವು ಯಾವ ರೀತಿಯಾಗಿ ಅದನ್ನು ಬೆಳೆಸಿಕೊಳ್ಳುವ ಸಂದರ್ಭ ಯಾವಾಗ ಮಾಡಬೇಕು ಅನ್ನುವುದನ್ನು ನೋಡೋಣ. ರೆವೆನ್ಯೂ ಇನ್ಸ್ಪೆಕ್ಟರ್ ಕಡೆಯಿಂದ ಒಂದು ವೇಳೆ ಯಾವುದೇ ರೀತಿಯ ರೆಸ್ಪಾನ್ಸ್ ಬರದಿದ್ದ ಪಕ್ಷದಲ್ಲಿ ಈ ರೀತಿ ಮಾಡಬಹುದು ಯಾವ ರೀತಿ ಎಂದರೆ ನಿಮ್ಮ ಬಳಿ ಲಭ್ಯವಿರುವ ಎಲ್ಲ ದಾಖಲಾತಿಗಳು ನಿಮ್ಮ ಏರಿಯಾದಲ್ಲಿರುವ ತಶೀಲ್ದಾರ ಅವರಿಗೆ ದೂರು ಕೊಡಬಹುದು.

ಆದರೆ ನೀವು ಎಲ್ಲಾ ಜಮೀನಿನ ಕಾಗದ ಪತ್ರಗಳೊಂದಿಗೆ ತಹಶೀಲರಿಗೆ ಭೇಟಿ ಕೊಟ್ಟು ನಿಮ್ಮ ಕಷ್ಟಗಳನ್ನು ಹೇಳಿ ಅವರಿಗೆ ಒಂದು ಪತ್ರವನ್ನು ಬರೆಯಬೇಕು ಆದರೆ ಕೆಲವೊಂದು ಸುರಕ್ಷತೆಯ ಕ್ರಮಗಳನ್ನು ನೀವು ತೆಗೆದುಕೊಳ್ಳಬೇಕು ಅವು ಯಾವ್ಯಾವ ಎಂದು ನೋಡುವುದಾದರೆ ಗ್ರಾಮದಲ್ಲಿರುವ ಆಸಕ್ತರು ಒಟ್ಟಿಗೆ ಸೇರಿ ದೂರು ಸಲ್ಲಿಸಿ ಗ್ರಾಮಠಾಣಾ ವ್ಯಾಪ್ತಿಗೆ ಒಳಪಟ್ಟರೆ ತಹಸಿಲ್ದಾರ್ ಅವರಿಗೆ ದೂರು ಕೊಡಬೇಡಿ, PDO ಅವರಿಗೆ ಸಲ್ಲಿಸಬಹುದು. ಸರ್ಕಾರಿ ಆಸ್ತಿ ಸಾರ್ವಜನಿಕರ ಸ್ವತ್ತು, ಕಾಯುವ ಹೊಣೆ ಪ್ರತಿಯೊಬ್ಬರದು.

Leave a Reply

Your email address will not be published. Required fields are marked *