ಮೊಡವೆ, ಕಲೆ ಎಲ್ಲ ಕಡಿಮೆ ಮಾಡಿಕೊಳ್ಳೋದಕ್ಕೆ ಈ ಸೂರ್ಯಕಾಂತಿ ಬೀಜಗಳನ್ನು ನಾವು ಆಹಾರ ದಲ್ಲಿ ಬಳಸುವುದು ತುಂಬಾನೇ ಸಹಾಯ ಆಗುತ್ತೆ. ನಮ್ಮ ಸುತ್ತಮುತ್ತ ಅನೇಕ ರೀತಿಯ ಹಣ್ಣು, ಹೂ ತರಕಾರಿಗಳು ಎಲ್ಲವೂ ಕೂಡ ಸಿಗುತ್ತವೆ. ನಮಗೆ ಕೆಲವೊಂದು ನೋಡೊದಕ್ಕೆ ಖುಷಿ ಆಗುತ್ತದೆ. ಆದರೆ ಇನ್ನು ಕೆಲವೊಂದು ನಮ್ಮ ಆರೋಗ್ಯಕ್ಕೆ ತುಂಬಾ ಮನೇ ಒಳ್ಳೆಯದು ಅಂತಾನೇ ಹೇಳಬಹುದು. ಸೂರ್ಯಕಾಂತಿ ಹೂಗಳು ನೋಡೋದಕ್ಕೆ ಎಷ್ಟು ಚೆನ್ನಾಗಿರುತ್ತದೆ ಅಲ್ವಾ? ಇನ್ನು ಸೂರ್ಯಕಾಂತಿ ಹೂವಿನ ಬೀಜ ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು .ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರ ಇಡುವಲ್ಲಿ ತುಂಬಾನೇ ಮಹತ್ವದ ಪಾತ್ರ ವಹಿಸುತ್ತದೆ ಇದು. ಸೂರ್ಯಕಾಂತಿ ಬೀಜದ ಎಣ್ಣೆಯನ್ನು ನಾವು ಆಲೋಚಿಸಿ ಬಳಸ್ತೀವಿ ಇನ್ನು ಸೂರ್ಯಕಾಂತಿ ಬೀಜವನ್ನು ನಾವು ಬಳಸುವುದರಿಂದ ನಮ್ಮ ಆರೋಗ್ಯದ ಮೇಲೆ ಏನೇನು ಪರಿಣಾಮ ಬೀರುತ್ತೆ ಅನ್ನೋದನ್ನ ಹೇಳ್ತಾ ಇದ್ದೀವಿ.

ಮೊದಲನೆಯದಾಗಿ ಸಂಧಿವಾತ ಸಮಸ್ಯೆ ಯಾರಿಗೆ ಇರುತ್ತೆ ಜಾಯಿಂಟ್ ಪೇನ್ ಎಲ್ಲ ಪದೇ ಪದೇ ಬರುತ್ತಾ ಇರುತ್ತೆ.ವಯಸ್ಸಾಗ್ತಾ ಇದ್ದಂತೆ. ಕೀಳು ಅಲ್ಲ ಕಾಡೋದಕ್ಕೆ ಶುರುವಾಗುತ್ತೆ ಅಲ್ವ ಇದಕ್ಕೆ ಸೂರ್ಯಕಾಂತಿ ಬೀಜಗಳು ಒಂದು ಬೆಸ್ಟ್ ಮೆಡಿಸಿನ್ ಅಂತ ಹೇಳಬಹುದು. ಇದನ್ನು ಹಾಗೇ ರೋಸ್ಟ್ ಮಾಡಿಕೊಂಡು ತಿನ್ನಬಹುದು ಅಥವಾ ನಾವು ಯಾವುದಾದರೂ ಅಡುಗೆಯಲ್ಲಿ ಸಲಾಡ್ ನಲ್ಲಿ ಮೇಲ್ಗಡೆ ಹಾಕಿಕೊಂಡು ಕೂಡ ತಿನ್ನಬಹುದು. ಇನ್ನು ನಮ್ಮ ಕಣ್ಣುಗಳ ಆರೋಗ್ಯಕ್ಕೆ ಕೂಡ ಅಷ್ಟೇ ಒಳ್ಳೆಯದು. ಕಣ್ಣುಗಳ ಆರೋಗ್ಯವನ್ನು ಕಾಪಾಡಿ ಕೊಳ್ಳುವುದಕ್ಕೆ ತುಂಬಾನೇ ಸಹಾಯ ಮಾಡುತ್ತೆ. ಇನ್ನು ಯಾರಿಗೆ ಹೈ ಬಿಪಿ ಸಮಸ್ಯೆ ಇರುತ್ತೆ ಬ್ಲಡ್‌ಪ್ರೆಶರ್ ತುಂಬಾ ಜಾಸ್ತಿ ಇರುತ್ತೆ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುತ್ತಾರೆ.ಅಂತವರಿಗೆ ತುಂಬಾನೇ ಒಳ್ಳೆಯದು. ಈ ಸೂರ್ಯಕಾಂತಿ ಹೂವಿನ ಬೀಜಗಳು.

ಇದು ಬ್ಲಡ್‌ಪ್ರೆಶರ್ನ ನಿಯಂತ್ರಣದಲ್ಲಿ ಇರಿಸಿಕೊಳ್ಳಕ್ಕೆ ಸಹಾಯ ಆಗುತ್ತೆ. ಹಾಗಾಗಿ ನಮ್ಮ ಹೃದಯದ ಆರೋಗ್ಯಕ್ಕೆ ಕೂಡ ತುಂಬಾನೇ ಒಳ್ಳೆಯದು. ಹಾಗೆ ಡಯಾಬಿಟೀಸ್ ಪೇಶೆಂಟಗಳಿಗೆ ಕೂಡ ತುಂಬಾನೇ ಒಳ್ಳೆಯದು ಡಯಾಬಿಟಿಸ್ ನಿಂದ ಬಳಲ್ತಾ ಇರೋರು ರಕ್ತ ದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳೋದಕ್ಕೆ ಸೂರ್ಯಕಾಂತಿ ಬೀಜವನ್ನು ಬಳಸಬಹುದು. ಇದರ ಜೊತೆಯಲ್ಲಿ ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಿಸುವುದಕ್ಕೆ ಕೂಡ ಇದು ಸಹಾಯ ಆಗುತ್ತೆ. ಕೆಟ್ಟ ಕೊಲೆಸ್ಟ್ರಾಲ್ ಜಾಸ್ತಿ ಆಗಿದೆ ಇರುತ್ತಾರೆ ನೋಡಿಕೊಳ್ಳೋದಕ್ಕೆ ಕೂಡ.ನಮಗೆ ಸೂರ್ಯಕಾಂತಿ ಬೀಜ ಗಳು ತುಂಬಾನೇ ಸಹಾಯ ಆಗ್ತಾ ಮವೆ. ಇನ್ನೊಂದು ಮುಖ್ಯವಾದ ಬೆನಿಫಿಟ್ ಬೇಕಾಗಿರೋದು ಅಂತ ಹೇಳಿದ್ರೆ ನಮ್ಮ ಮೆದುಳಿನ ಆರೋಗ್ಯಕ್ಕೆ ತುಂಬಾ ನೇ ಒಳ್ಳೆಯದು.

ಮೆದುಳಿನ ಕಾರ್ಯಸರಾಗವಾಗಿ ಆಗುವುದಕ್ಕೆ ತುಂಬಾನೇ ಸಹಾಯ ಮಾಡುತ್ತೆ. ಇನ್ನು ಇದರಲ್ಲಿ ಫೈಬರ್ ಕಂಟೆಂಟ್ ಹೇರಳವಾಗಿ ಸಿಗುತ್ತೆ. ನಿಮಗೆ ನಾರಿನಂಶ ಹೇರಳವಾಗಿ ಸಿಗುತ್ತೆ. ಇದರಿಂದಾಗಿ ನಮ್ಮ ಜೀರ್ಣ ಸಮಸ್ಯೆಯನ್ನು ದೂರ ಇಡೋದಕ್ಕೆ ಕೂಡ ತುಂಬಾನೇ ಸಹಕಾರಿ. ಇದು ಹಾಗೆ ನಮ್ಮ ಚರ್ಮದ ಆರೋಗ್ಯಕ್ಕೂ ಅಷ್ಟೇ ಒಳ್ಳೆಯದು. ಚರ್ಮದಲ್ಲಿ ಏನಾದರೂ ಮೊಡವೆ ಲ್ಲ ಪದೇ ಪದೇ ಆಗ್ತಾ ಇದ್ರೆ ಅದ್ರಿಂದ ಕಲೆಯಲ್ಲ ಕಡಿಮೆ ಆಗ್ಬೇಕು ಅಂತಾದ್ರೆ ನಾವು ಇದನ್ನು ಬಳಸಬಹುದು.

Leave a Reply

Your email address will not be published. Required fields are marked *