ಎಲ್ಲರಿಗೂ ನಮಸ್ಕಾರ ಕೆಲವೊಮ್ಮೆ ನಮಗೆ ಪೆನ್ಷನ್ ಬರುವದಿಲ್ಲ ಇದು ಎಲ್ಲಿಗೆ ಬಂದು ನಿಂತಿದೆ ಎಂದು ನೋಡಬೇಕು ಎಂದರೆ ಈ ಮಾಹಿತಿ ತಪ್ಪದೇ ಕೊನೆವರೆಗೂ ಓದಿ. ಸಂಧ್ಯಾ ಸುರಕ್ಷ ಯೋಜನೆಯ ಯಲ್ಲಿ ಅಥವಾ ವಿಧವಾ ವೇತನ ಓಲ್ಡ್ ಏಜ್ ಪೆನ್ಷನ್ ಆಗಿರಬಹುದು ಹೀಗೆ ಅಂಗವಿಕಲ ವೇತನ ಪೆನ್ಷನ್ ಆಗಿರಬಹುದು ಈ ಯೋಜನೆಗಳಿಂದ ನಿಮಗೆ ಬರುತ್ತಿರುವ ಪೆನ್ಷನ್ ರನ್ನಿಂಗ್ ಇದಿಯಾ ಅಥವಾ ಇಲ್ಲವಾ ಏನಾದರೂ ಸ್ಟಾಪ್ ಆಗಿದ್ಯಾ ನಿಮ್ಮ ಪೆನ್ಷನ್ ಬರುತ್ತಿದ್ದರು ಯಾವ ಬ್ಯಾಂಕ್ ಅಕೌಂಟಿಗೆ ಪೆನ್ಷನ್ ಬರುತ್ತಿದೆ ಎಷ್ಟು ತಿಂಗಳು ಬಂದಿದೆ ಇಲಿಯವರಿಗೆ ಈ ಎಲ್ಲಾ ಮಾಹಿತಿ ನೀವು ನೋಡಬಹುದು.

ಸದ್ಯ ಸುರಕ್ಷಾ ಪೆನ್ಷನ್ ಆಗಲಿ ವಿಧವಾ ಪೆನ್ಷನ್ ಆಗಲಿ ಅಂಗವಿಕಲ ಪೆನ್ಷನ್ ಆಗಲಿ ಈ ರೀತಿ ಯಾವುದೇ ರೀತಿಯ ಸರಕಾರದಿಂದ ಬರುವ ಪೆನ್ಷನ್ ಆಗಿದ್ದರೆ ಅದರ ಸ್ಟೇಟಸ್ ಸಿಟಿ ನೀವು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಬಹುದು ಅದು ರನ್ನಿಂಗ್ ಇದೆ ಸ್ಟಾಪ್ ಆಗಿದ್ಯಾ? ಯಾವ ರೀತಿ ನಿಮಗೆ ಗೊತ್ತಾಗಬೇಕು ಅಂದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಸುಮಾರು ಜನರಿಗೆ ಮಾಹಿತಿ ಅವಶ್ಯಕತೆ ಇರುವುದರಿಂದ ಈ ಮಾಹಿತಿಯನ್ನು ಹಂಚಿಕೊಳ್ಳಿ ಈ ವೆಬ್ಸೈಟ್ನಲ್ಲಿ ನೀವು ಚೆಕ್ ಮಾಡಬಹುದು ವೆಬ್ ಸೈಟ್ ಹೆಸರು ಬಂದುಬಿಟ್ಟು ಮಾಹಿತಿ ಕಣಜ ಡಾಟ್ ಕರ್ನಾಟಕ ಡಾಟ್ ಯಾವುದೇ ರೀತಿಯ ಪೆನ್ಷನ್ ಸ್ಟೇಟಸ್ ನೀವು ಚೆಕ್ ಮಾಡಿಕೊಳ್ಳಿ ಲಿಂಕ್ ಸಹ ನಿಮಗೆ ಕ್ಲಿಕ್ ಮಾಡಿಕೊಂಡು ನೀವು ವೆಬ್ಸೈಟ್ ಓಪನ್ ಮಾಡಿಕೊಳ್ಳಬಹುದು.

ವೆಬ್ಸೈಟ್ನಲ್ಲಿ ಕರ್ನಾಟಕ ಸರ್ಕಾರದಿಂದ ಬರುವ ಸಂಧ್ಯಾ ಸುರಕ್ಷೆ ಯೋಜನೆ ಪೆನ್ಷನ್ ಆಗಲಿ ವಿಧವಾ ವೇತನ ವಾಗಲಿ ಅಂಗವಿಕಲ ವೇತನ ವಾಗಲಿ ಹೀಗೆ ಯಾವುದೇ ರೀತಿಯ ಪೆನ್ಷನ್ ಸ್ಟೇಟಸ್ ನಿಮಗೆ ಚೆಕ್ ಮಾಡಬಹುದು ಅಥವಾ ಬರುತ್ತಿದೆ ಇಲ್ಲ ಎಂಬುದು ಯಾವ ಅಕೌಂಟಿಗೆ ಬಂದಿದೆ ಅದನ್ನು ಸಹ ನೋಡಬಹುದು ಅದನ್ನು ನೋಡಬೇಕಾದರೆ ಅದನ್ನು ಕ್ಲಿಕ್ ಮಾಡಿ ನೀವು ಕ್ಲಿಕ್ ಮಾಡಿದ ಮೇಲೆ ಮಾಹಿತಿ ಕಣಜ ವೆಬ್ಸೈಟ್ನಲ್ಲಿ ಎಲ್ಲ ಡಿಪಾರ್ಟ್ಮೆಂಟ್ ಆಲ್ಮೋಸ್ಟ್ ಎಲ್ಲ ಇಂಫಾರ್ಮೇಷನ್ ಇರುತ್ತದೆ ಯಾವ ಇನ್ಫಾರ್ಮಶನ್ ಬೇಕಾದರೂ ಕ್ಲಿಕ್ ಮಾಡಿಕೊಂಡು ನೋಡಬಹುದು.

ನಿಮಗೆ ಬೇಕಾಗಿರುವುದು ಯಾವುದೇ ಪೆನ್ಷನ್ ಸ್ಥಿತಿ ಸ್ಟೇಟಸ್ ಚೆಕ್ ಮಾಡಿಕೊಳ್ಳುವ ಗೋಸ್ಕರ ಮೇಲೆ ಕ್ಲಿಕ್ ಮಾಡಿ. ಪಿಂಚಣಿ ಪ್ರತ್ಯೇಕವಾಗಿ ಪಿಂಚಣಿ ಪ್ರದೇಶವಾರು ನೀವು ನೋಡಬೇಕಾದರೆ ಮೇಲೆ ಕ್ಲಿಕ್ ಮಾಡಿ ನೋಡಬಹುದು ಇಲ್ಲಿ ನೀವು ಕಾಣಬಹುದು ದೈಹಿಕ ಫಲಾನುಭವಿ ನಿಮಗೆ ಗೊತ್ತಿರಬಹುದು ಪ್ರತ್ಯೇಕವಾಗಿ ಪಿಂಚಣಿ ಸ್ಟೇಟಸ್ ನೋಡಬೇಕಾದರೆ ಟೈಪ್ ಮಾಡಿಕೊಂಡು ನೀವು ನೋಡಬೇಕಾಗುತ್ತದೆ ಒಂದು ವೇಳೆ ಫಲಾನುಭವಿ ಐಡಿ ಗೊತ್ತಿಲ್ಲದಿದ್ದಾಗ ಹಿಂದಕ್ಕೆ ಬಂದು ಬಿಟ್ಟು ಪಿಂಚಣಿ ಪ್ರದೇಶವಾರು ಇದರ ಮೇಲೆ ಕ್ಲಿಕ್ ಮಾಡಿ ಫುಲ್ ಡೀಟೇಲ್ಸ್ ನೀವು ಕಾಣಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು ಎಂದರೆ ಕೊಟ್ಟಿರುವ ವಿಡಿಯೋ ತಪ್ಪದೇ ವೀಕ್ಷಣೆ ಮಾಡಿ.

Leave a Reply

Your email address will not be published. Required fields are marked *