ಶನಿವಾರದ ಹೆಸರು ಕೇಳುತ್ತಿದ್ದಂತೆ ಜನರಿಗೆ ಭಯ ಆವರಿಸಿಕೊಳ್ಳುತ್ತದೆ. ಜ್ಯೋತಿಷ್ಯದಲ್ಲಿ ಶನಿ ದೇವರನ್ನು ನ್ಯಾಯ ದೇವ ಎಂದು ಪರಿಗಣಿಸಲಾಗುತ್ತಿದೆ ಜಾತಕದಲ್ಲಿ ಶನಿ ದೋಷವಿದ್ದರೆ ಅಡೆತಡೆ ದೋಷಗಳು ಕಾಣುತ್ತವೆ. ಶನಿವಾರ ಶನಿದೇವನ ವಾರ ಶನಿ ದೇವನಿಂದ ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಶನಿವಾರ ಕೆಲವಂದು ಕೆಲಸಗಳನ್ನು ಮಾಡಬಾರದು ಶನಿ ದೇವರ ಕೃಪೆ ಪಾತ್ರ ಆಗುವುದಕ್ಕೆ ಬಯಸುವವರು ಶನಿವಾರ ಕಬ್ಬಿಣ ಅಥವಾ ಕಬ್ಬಿಣದಿಂದ ಮಾಡಿದ ಯಾವುದೇ ವಸ್ತುವನ್ನು ಮನೆಗೆ ತರಬೇಡಿ. ಶನಿವಾರ ವಸ್ತುಗಳನ್ನು ದಾನ ಮಾಡುವುದು ಶುಭವೆಂದು ಪರಿಗಣಿಸಲಾಗಿದೆ ಬಡವರ ಮೇಲೆ ಶನಿದೇವನ ಕೃಪೆ ಸದಾ ಇರುತ್ತದೆ ಹಾಗಾಗಿ ಶನಿವಾರ ಬಡವರನ್ನು ಅವಹೀನ ಮಾಡಬಾರದು. ಕೈಲಾದಷ್ಟು ಬಡತನದಲ್ಲಿ ಇದ್ದವರಿಗೆ ಸಹಾಯ ಮಾಡಬೇಕು. ಶನಿವಾರ ಸಾಸಿವೆಯನ್ನು ಖರೀದಿ ಮಾಡಬಾರದು. ಸಾಸಿವೆ ಎಣ್ಣೆಯನ್ನು ದೇವರಿಗೆ ಅರ್ಪಿಸಬೇಕು ಶನಿವಾರ ಚಪ್ಪಲಿ ಶು ಖರೀದಿ ಮಾಡಬಾರದು. ಬಡವರಿಗೆ ಚಪ್ಪಲಿಶ್ವ ದಾನ ಮಾಡುವುದರಿಂದ ಶನಿ ಕೃಪೆಗೆ ಪಾತ್ರರಾಗಬಹುದು. ಶನಿ ನಮ್ಮ ಜೀವನದಲ್ಲಿ ಸಾಕಷ್ಟು ಪ್ರಭಾವವನ್ನು ಬೀರುತ್ತಾನೆ. ನಮ್ಮ ಪ್ರತಿಯೊಂದು ಕೆಲಸದ ಮೇಲು ಆತನ ಪ್ರಭಾವವಿರುತ್ತದೆ. ಶನಿ ಕೃಪೆಗೆ ಪಾತ್ರರಾದ ಅವರು ನಿಶ್ಚಿಂತೆಯಿಂದ ಜೀವನವನ್ನು ನಡೆಸಬಹುದು.

ಆದರಿ ಶನಿದೇವನ ಕೆಟ್ಟ ದೃಷ್ಟಿಯಲ್ಲಿ ಒಳಗಾದಲ್ಲಿ ಮಾತ್ರ ಅದರಿಂದ ಹೊರಬರಲು ಬಹಳ ಕಷ್ಟ ಕೆಟ್ಟ ಕಾರ್ಯಗಳು ಮಾಡುವವರ ಮೇಲೆ ಕೆಟ್ಟ ಪ್ರಭಾವ ಬೀರುತ್ತಾನೆ. ಶನಿಯನ್ನು ಹೋಲಿಸಿಕೊಳ್ಳುವುದು ಸುಲಭವಲ್ಲ ಹಾಗಂತ ಕಠಿಣವು ಅಲ್ಲ. ಕೆಲವು ಸರಳ ಉಪಾಯಗಳನ್ನು ಅನುಸಿರಿಸಿದರೆ ಜೊತೆಗೆ ಜೀವನದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡರೆ ಕ್ಷಣಿಯನ್ನು ಸುಲಭವಾಗಿ ವಹಿಸಿಕೊಳ್ಳಬಹುದು ಕಣ್ಣಿರುವ ಶನಿದೇವನ ಮೂರ್ತಿಯನ್ನು ಎಂದು ದರ್ಶನ ಮಾಡಬೇಡಿ. ಪ್ರತಿ ಶನಿವಾರ ಕೆಂಪು ಬಟ್ಟೆಯನ್ನು ಧರಿಸಿ ಶನಿದೇವನ ಮೇಲೆ ಹೋಗಿ ಹನುಮಾನ್ ಚಾಲೀಸ್ ಪಟ್ಟಣ ಮಾಡಿ. ಪ್ರತಿ ಸಂಜೆ ಶನಿ ದೇವರ ದಿಕ್ಕಿಗೆ ದೀಪವನ್ನು ಹಚ್ಚಿ ಶನಿ ಮಂತ್ರವನ್ನು ಹೇಳಿ. ಮನೆಮಕ್ಕಳು ಮತ್ತು ಕೆಲಸದವರ ಜೊತೆ ಕೆಟ್ಟದಾಗಿ ನಡೆದುಕೊಳ್ಳಬೇಡಿ. ನೀಲಿ ಬಣ್ಣವನ್ನು ಹೆಚ್ಚಾಗಿ ಬಳಸಿ. ಹಿರಿಯರಿಗೆ ಗೌರವವನ್ನು ನೀಡಿ ಮತ್ತು ಸತ್ಯವನ್ನು ಹೇಳಿ ತುಳಸಿ ಹಾಗೂ ಅಶ್ವತ್ ಮರಕ್ಕೆ ನೀರು ಹಾಕಿ. ಶನಿವಾರ ಸಾಸಿವೆ ಎಣ್ಣೆಯನ್ನು ಶನಿ ದೇವರಿಗೆ ಅರ್ಪಿಸಿ.

Leave a Reply

Your email address will not be published. Required fields are marked *