2023 ಮಾರ್ಚ್ ತಿಂಗಳಲ್ಲಿ ಬರುವಂತಹ ವೃಶ್ಚಿಕ ರಾಶಿಯವರ ಫಲಗಳು ಯಾವ ಪ್ರಕಾರದಲ್ಲಿ ಇದೆ ಲಾಭಗಳು ಏನಿದೆ ನಷ್ಟಗಳು ಏನಿದೆ ನೀವು ಯಾವ ಒಂದು ಕ್ಷೇತ್ರದಲ್ಲಿ ಎಚ್ಚರಿಕೆ ವಹಿಸಬೇಕಾಗುತ್ತದೆ ಆ ಎಚ್ಚರಿಕೆಗಳು ಏನು ಪರಿಹಾರಗಳು ಏನು ಎಂಬುದನ್ನು ಇವತ್ತಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ಸುಲಭವಾಗಿ ತಿಳಿದುಕೊಳ್ಳಬಹುದು ಹಾಗಾಗಿ ಕೊನೆವರೆಗೂ ಓದಿ. ಇದು ಮಾಹಿತಿ ಓದಿ ನಿಮಗೆ ಜೀವನದಲ್ಲಿ ಬದಲಾವಣೆಗಳು ಆಗುತ್ತದೆ.

ಈ ವೃಶ್ಚಿಕ ಜನ್ಮ ನಕ್ಷತ್ರಗಳು ವಿಶಾಖ ನಕ್ಷತ್ರದ ನಾಲ್ಕನೇ ಚರಣ ಅನುದಾನ ನಕ್ಷತ್ರದ ನಾಲ್ಕು ಚರಣಗಳು ಜೇಷ್ಠ ನಕ್ಷತ್ರದ ನಾಲ್ಕು ಶರಣಗಳು ಸೇರಿರುವಂತಹ ವೃಶ್ಚಿಕ ರಾಶಿ, ವೃಶ್ಚಿಕ ರಾಶಿಯವರ ಅದೃಷ್ಟ ಬಣ್ಣ ಕೆಂಪು ಮತ್ತು ಕಿತ್ತಳೆಯಾಗಿದೆ ಮತ್ತು ಮಿಥುನ ರಾಶಿಗಳು ಕಟಕ ಮೀನಾ ಶನಿ ರಾಶಿ ಧನಸ್ಸು ರಾಶಿ ಅದೃಷ್ಟದೇವತೆ ಶಿವ ಮತ್ತು ಆಂಜನೇಯ ಸ್ವಾಮಿ ಆಗಿರುವಂತಹದ್ದು ಈ ವೃಶ್ಚಿಕ ರಾಶಿಯವರಿಗೆ ಸತ್ಯ ನ್ಯಾಯ ಧರ್ಮಗಳ ಪ್ರತಿಪಾಲನೆ ಮಾಡುವಂಥದ್ದು.

ಯಾಕೆ ಎಂದರೆ ಬಹಳಷ್ಟು ನ್ಯಾಯ ಹೇಳುವಂತಹದ್ದಲ್ಲಿ ಸಂಯೋಜಿಕ ನಿರ್ಧಾರವನ್ನು ತೆಗೆದುಕೊಳ್ಳುವುದರಲ್ಲಿ ಬಹಳಷ್ಟು ಹೆಸರುಗಳನ್ನು ಗಳಿಸುವಂತಹದ್ದು ಜನಮಣನೆಯನ್ನು ಪಡೆಯುವಂತಹ ವ್ಯಕ್ತಿತ್ವ ವೃಶ್ಚಿಕ ರಾಶಿಯವರದು ವೃಶ್ಚಿಕ ರಾಶಿಯವರಿಗೆ ಸ್ತ್ರೀಯರಿಗೆ ಮತ್ತು ಪುರುಷರಿಗೆ ಸಮಾನವಾಗಿ ಅನ್ವಯವಾಗುತ್ತದೆ. ಇನ್ನು ಈ ಮಾರ್ಚ್ ತಿಂಗಳಲ್ಲಿ ನಿಮಗೆ ಯಾವ ದಿನ ಶುಭವಾಗುತ್ತದೆ ಫಲ ಸಿಗುತ್ತಿದೆ ಅಂತ ಹೇಳಿದರೆ ಒಂದನೇ ತಾರೀಕು 10 ನೇ ತಾರೀಕು 19ನೇ ತಾರೀಕು 25ನೇ ತಾರೀಕು ಮತ್ತು 28 ನೇ ತಾರೀಕು ನಿಮಗೆ ತುಂಬಾ ಅನುಕೂಲಕರವಾದ ಶುಭಫಲಗಳು ನೀಡುವಂತಹ ದಿನಗಳು ಅಂತ ಹೇಳಬಹುದು.

ಇನ್ನು ಈ ಮಾರ್ಚ್ ತಿಂಗಳಲ್ಲಿ ವೃಶ್ಚಿಕ ರಾಶಿಯವರಿಗೆ ಏನೋ ಒಂದು ಬುದ್ಧಿವಂತಿಕೆಯಿಂದ ತೀರ್ಮಾನಗಳನ್ನು ತೆಗೆದುಕೊಳ್ಳುವಂತಹದ್ದು ಪ್ರತಿಯೊಂದು ಕೆಲಸ ಮಾಡಿದರು ಕೂಡ ನಿಮ್ಮಲ್ಲಿ ಒಂದು ಹಟ ಇರುತ್ತದೆ ಆತ್ಮಸ್ಥಿರ ಅನ್ನುವುದು ಇರುತ್ತದೆ ಅಚಲವಾಗಿರುವಂತಹ ನಿರ್ಧಾರಗಳು ಇರುತ್ತವೆ. ಈ ಕಾರಣದಿಂದಾಗಿ ನೀವು ಜಯವನ್ನು ಗಳಿಸುವುದಕ್ಕೆ ಯಶಸ್ಸನ್ನು ಕಳಿಸುವುದಕ್ಕೆ ಅನುಕೂಲವಾಗುತ್ತದೆ ಇನ್ನು ನಿಮ್ಮನ್ನು ಜಯ ಗಳಿಸುವುದಕ್ಕೆ ಸಮಾಜದಲ್ಲಿ ಪ್ರತಿಷ್ಠಿಯ ಸ್ಥಾನಮಾನಗಳು ಗೌರವಿತೆಯ ಸ್ಥಾನಮಾನಗಳು ಕೆಲವೊಂದು ಸಾಧನೆಗಳು ಈ ತಿಂಗಳು ನಿಮಗೆ ಲಭಿಸುತ್ತದೆ.

ಇನ್ನು ಹಣಕಾಸಿನ ವಿಚಾರಕ್ಕೆ ಸಂಬಂಧಪಟ್ಟಂತಹ ಅನುಕೂಲಗಳು ತುಂಬಾ ಚೆನ್ನಾಗಿದೆ ಯಾವುದಾದರೂ ಒಂದು ರೀತಿಯಲ್ಲಿ ನಿಮಗೆ ದುಡ್ಡು ಬರುವಂಥದ್ದು ಕುಟುಂಬದಲ್ಲಿ ಬಹಳಷ್ಟು ಶಾಂತಿ ನಿಮಗೆ ಬರುತ್ತದೆ. ನೀವು ಯಾವುದೇ ರೀತಿಯಾದಂತಹ ಕೆಲಸಕ್ಕೆ ಕೈ ಹಾಕಿದರೆ ಅದರಲ್ಲಿ ಸಿಗುವುದು ನಿಮಗೆ ತುಂಬಾ ಸಮಯವನ್ನು ಹಿಡಿಯುತ್ತದೆ ಹಾಗಾಗಿ ನೀವು ಸಮಯದ ಜೊತೆಗೆ ಓಡಿದರೆ ನೀವು ಎಲ್ಲಾ ಕಷ್ಟಗಳನ್ನು ಎದುರಿಸಿ ನಿಂತರೆ ನಿಮಗೆ ತಕ್ಕ ಫಲಿತಾಂಶ ಸಿಕ್ಕೇ ಸಿಗುತ್ತದೆ.

ನೀವು ತುಂಬಾ ಪ್ರಯತ್ನ ಪಟ್ಟರೆ ವ್ಯಾಪಾರ ಉದ್ಯೋಗ ಕ್ಷೇತ್ರದಲ್ಲಿ ನೀವು ಹೆಸರು ಮಾಡುವುದು ಯಾರಿಂದಲೂ ತಪ್ಪಿಸಲು ಸಾಧ್ಯವಾಗುವುದಿಲ್ಲ. ಪಾಲುದಾರಿಕೆ ವ್ಯವಹಾರ ಮಾಡುವ ಸಂದರ್ಭದಲ್ಲಿ ನಿಮಗೆ ಕಡಿಮೆ ಲಾಭಾ ದೊರೆಯುವಂತಹ ಸನ್ನಿವೇಶ ಬರಬಹುದು ಹಾಗಾಗಿ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡು ನೀವು ಮುನ್ನಡೆಯಬೇಕು.

ನೀವು ದ್ರವ್ಯ ಅಥವಾ ನೀರಿನ ವ್ಯಾಪಾರವನ್ನು ಮಾಡುತ್ತಿದ್ದರೆ ನಿಮಗೆ ಒಳ್ಳೆಯ ರೀತಿಯ ಲಾಭಗಳು ಸಿಗುವಂತಹ ಮುಂದಿನ ಘಳಿಗೆಗಳು ಬರುತ್ತವೆ.ಕೃಷಿ ವರ್ಗದಲ್ಲಿ ಕೆಲಸ ಮಾಡುವವರು ನೀವು ಒಂದಲ್ಲ ಒಂದು ರೀತಿಯಿಂದ ಆದಾಯವನ್ನು ಹೆಚ್ಚಿಗೆ ಮಾಡುವಲ್ಲಿ ಯಶಸ್ಸನ್ನು ಪಡೆಯುತ್ತೀರಾ

Leave a Reply

Your email address will not be published. Required fields are marked *