ಕಾಂಗ್ರೆಸ್ ಸರ್ಕಾರ ಚುನಾವಣೆಗೆ ಮುನ್ನು ತನ್ನ ಗ್ಯಾರಂಟಿ ಕಾರ್ಡ್ ನಲ್ಲಿ ನೀಡಿರುವಂತೆ ಗೃಹಜೋತಿ ಯೋಜನೆಯ ಮೂಲಕ ಪ್ರತಿಯೊಂದು ಕುಟುಂಬಕ್ಕೆ 200 ಯೂನಿಟ್ ಗಳವರೆಗೆ ಪ್ರತಿ ತಿಂಗಳು ವಿದ್ಯುತ್ ಉಚಿತ ನೀಡಲಾಗುತ್ತಿದೆ ಎನ್ನುವಂತಹ ಹೊಸ ಯೋಜನೆ ಬಗ್ಗೆ ತಿಳಿಸಲಾಗಿದ್ದು ಕೊನೆಗೂ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ವಹಿಸಿಕೊಂಡಿದ್ದು ಈ ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಯಾರಿಗೆಲ್ಲ ಉಚಿತ ವಿದ್ಯುತ್ ದೊರೆಯುತ್ತದೆ ವಿದ್ಯುತ್ ಪಡೆಯಬೇಕಾದರೆ ಏನು ಎಲ್ಲಾ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಬನ್ನಿ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ.

ಹೇಗೆ ಪಡೆದುಕೊಳ್ಳಬೇಕು ಎನ್ನುವ ಮಾಹಿತಿ ತಿಳಿದುಕೊಳ್ಳಲು ಸಂಪೂರ್ಣವಾಗಿ ಓದಿ ಹಾಗೂ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಗೃಹಜೋತಿ ಯೋಜನೆ, ಇದರಡಿಯಲ್ಲಿ ಪ್ರತಿ ಮನೆಗೆ ತಿಂಗಳಿಗೆ 200 ಯೂನಿಟ್ ಗಳವರೆಗೆ ಉಚಿತ ನೀಡಬೇಕಾಗುತ್ತದೆ ಯಾರಿಗೆ ಉಚಿತ ವಿದ್ಯುತ್ ಈ ವರ್ಷದ ಜನವರಿಯಲ್ಲಿ ಕಾಂಗ್ರೆಸ್ ಪ್ರಜಾ ಆರಂಭಿಸಿದಾಗ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ 200 ಯೂನಿಟ್ ಗಳವರೆಗೆ ಉಚಿತ ಉದ್ಯುತ್ ನೀಡುವುದಾಗಿ ಘೋಷಿಸಿದ್ದು ಈಗ ಕಾಂಗ್ರೆಸ್ನ ಮೊದಲು ಗ್ಯಾರಂಟಿಯಾಗಿದ್ದು.

ಇದು ನಮ್ಮ ಗ್ಯಾರಂಟಿ ಗೃಹ ಜ್ಯೋತಿ ಯೋಜನೆಯಿಂದ ಪ್ರತಿ ಮನೆಯನ್ನು ಬೆಳಕಿನಿಂದ ಬೆಳಗಿಸಲು ಬಯಸುತ್ತೇವೆ ಎಂದು ಕರ್ನಾಟಕದ ಪ್ರತಿಷ್ಠ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಇತ್ತೀಚಿಗೆ ಬೆಳಗಾವಿಯಲ್ಲಿ ಹೇಳಿದರು ಉಚಿತ ವಿದ್ಯುತ್ ಅಲ್ಲಿದ್ದರೂ ಮತ್ತು ಅಲ್ಪಸಂಖ್ಯಾತರಿಗೆ ಸೀಮಿತವಾಗಿರದೆ ಎಲ್ಲರಿಗೂ ನೀಡಲಾಗುವುದು ಯಾವುದೇ ಬೆಲೆ ಇದ್ದರೂ ಬರವಸೆ ಈಡೇರಿಸುತ್ತೇವೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಆದರೆ 200 ಯೂನಿಟ್ ಮೇಲ್ಪಟ್ಟ ವಿದ್ಯುತ್ ಬಳಸಿದಲ್ಲಿ ಹೆಚ್ಚಿನ ಯೂನಿಟ್ ಗೆ ಮಾತ್ರ ದರವನ್ನು ನೀತಿಸಿದ್ದಾರೆ ಹೊರತು 200 ಕಿಂತ ಕಡಿಮೆ ಬಳಸಿದವರಿಗೆ ಮಾತ್ರ ಉಚಿತ ಭರವಸೆಯನ್ನು ಅನ್ವಯವಾಗುತ್ತದೆ ಎನ್ನುವ ಪಕ್ಷ ಇನ್ನು ಸ್ಪಷ್ಟಪಡಿಸಿಲ್ಲ ಉಚಿತ ವಿದ್ಯುತ್ ಯೋಜನೆ ಘೋಷಣೆ ಇದೆ ಮೊದಲಿನಲ್ಲ ದೆಹಲಿ ಮುಖ್ಯಮಂತ್ರಿ ಉಚಿತ ವಿದ್ಯುತ್ ಘೋಷಣೆ ಅನುಷ್ಠಾನಗೊಳಿಸಿದ್ದರು ಪರಿಚಯಿಸಿದ್ದು ಆದರೆ ಕಳೆದ ವರ್ಷ ಅಲ್ಲಿ ಅರ್ಜಿ ಸಲ್ಲಿಸುವ ಜನರಿಗೆ ಮಾತ್ರ ಸಬ್ಸಿಡಿ ಸಿಗುತ್ತದೆ ಎಂದು ಘೋಷಿಸಿದ್ದರು ಕುಟುಂಬಗಳಲ್ಲಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.

ಕರ್ನಾಟಕದ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗ ವಿದ್ಯುತ್ ದರವನ್ನು ಪ್ರತಿ ಯೂನಿಟ್ಗೆ ಸರಾಸರಿ ಎಪ್ಪತ್ತು ಪೈಸೆ ಹೆಚ್ಚಳ ಮಾಡಲು 12ರಂದು ಘೋಷಣೆ ಮಾಡಿದ್ದು ತಿಂಗಳಿನಿಂದ ಪೂರ್ವನ್ವಯವಾಗಲಿದೆ. ಈಗಾಗಲೇ ಆಟಗಳಿಗೆ ಬಂದಂತಹ ನಮ್ಮ ಕಾಂಗ್ರೆಸ್ ಸರ್ಕಾರ ಇವೆಲ್ಲವನ್ನು ಕೂಡ ನಮ್ಮ ಕೊಟ್ಟ ಭರವಸೆಯಂತೆ ನಮ್ಮ ಮಾತುಗಳ ಮೇಲಿನ ನಿಂತಿದ್ದೇವೆ ಹೀಗಾಗಿ ಇವೆಲ್ಲವನ್ನೂ ನಾವು ನಡೆಸಿಕೊಡುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿಕೆಯನ್ನು ಕೊಟ್ಟಿದ್ದಾರೆ.

ಆದರೂ ಕೆಲವೊಂದು ನಾಯಕರು ಇವಕ್ಕೆಲ್ಲ ನಿಯಮಗಳು ಕೂಡ ಸೇರಿಕೊಳ್ಳುತ್ತವೆ ಎಂದು ಈಗಾಗಲೇ ಹೇಳಿದ್ದಾರೆ ಜೂನ್ ಒಂದರಿಂದ ನಾವು ಕರೆಂಟ್ ಬಿಲ್ ಕಟ್ಟುವುದನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು ಎಂಬುದು ಕೆಲವೊಂದಿಷ್ಟು ಜನರ ವಾದವಾಗಿದೆ ಆದರೆ ಇವೆಲ್ಲವನ್ನೂ ಕೂಡ ಕಾಂಗ್ರೆಸ್ ಸರ್ಕಾರ ಹೇಗೆ ನಿಭಾಯಿಸುತ್ತದೆ ಎಂಬುದನ್ನು ನಾವು ಕಾದು ನೋಡಬೇಕಿದೆ

Leave a Reply

Your email address will not be published. Required fields are marked *