ಹಾಯ್ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ. ಮನೆಯ ಮುಂದಿನ ಸೌಂದರ್ಯಕ್ಕಾಗಿ ಅಥವ ಇಂಪಾದ ಸಂಗೀತ ಕಾಗಿ ಅದನ್ನು ಮನೆಯ ಮುಂದೆ ಕಟ್ಟುತ್ತಾರೆ ಅನ್ನುವುದು ಸಾಮಾನ್ಯವಾಗಿ ಎಲ್ಲರೂ ತಿಳಿದಿರುವ ವಿಷಯ. ಆದರೆ ನಾವು ಈಗ ನಿಮ್ಮ ವಿಂಡ್ ಬೆಲ್ ಬಗ್ಗೆ ತಿಳಿಸುವ ವಿಷಯಗಳು ಬಹುಶಃ ನಿಮಗೆ ತಿಳಿಯದೇ ಇರಬಹುದು. ವಿಂಡ್ ಬೆ ಲ್ ಗಳಲ್ಲಿ ತುಂಬಾ ವಿಧಗಳು ಇದೆ ನೀವು ಯಾವುದನ್ನು ಮನೆಯ ಮುಂದೆ ಕಟ್ಟಿದರು ಮನೆಗೆ ಕೆಟ್ಟ ತವ ದುಷ್ಟಶಕ್ತಿಗಳು ಬರುವುದಿಲ್ಲ. ಗಾಳಿ ಗಂಟೆಯನ್ನು ಮನೆಯ ಪಶ್ಚಿಮದಲ್ಲಿ ಕಟ್ಟಿದರೆ ಮನೆಯಲ್ಲಿ ಶುಭವಾಗುತ್ತದೆ ಹಾಗೂ. ಉತ್ತರದಲ್ಲಿ ಕಟ್ಟಿದರೆ ಉದ್ಯೋಗ ಅವಕಾಶ ಸಿಗುತ್ತದೆ ಎಂದು ನಂಬಲಾಗಿದೆ.

ಗಾಳಿಗಂಟೆ ಪ್ರತಿ ಸಲಿ ಶಬ್ದ ಮಾಡಿದಾಗಲೂ ನಿಮ್ಮ ಮನೆಯ ದೈ ವೀಕ ಶಕ್ತಿ ಹೆಚ್ಚಾಗುತ್ತದೆ. ಯಾವುದೇ ಕಾರಣಕ್ಕೂ ಎದುರಾಗಿರುವ ಗಾಳಿ ಗಂಟೆಯನ್ನು ಮಾತ್ರ ಮನೆಗೆ ತರಬೇಡಿ ಇದರ ಶಬ್ದಕ್ಕೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ತುಂಬುತ್ತದೆ. ಮುಖ್ಯವಾಗಿ ನೀವು ಕೆಲಸ ಮಾಡುವ ಅಥವಾ ಊಟ ಮಾಡುವ. ಅಥವಾ ಮಲಗುವ ಕತ್ತರಿ ಇಡಬಾರದು. ಫ್ರೆಂಡ್ಸ್ ಈ ಮಾಹಿತಿಯನ್ನು ನೋಡಿದ್ರಲ್ಲ ಇನ್ನು ಹೆಚ್ಚಿನ ಮಾಹಿತಿಗಳನ್ನು ಮಾಹಿತಿಯನ್ನು ಶೇರ್ ಮಾಡಿ. ಎಲ್ಲರಿಗೂ ಧನ್ಯವಾದಗಳು.. ವಿಂದೆ ವಿಂಡ್ ನಮಗೆ ತುಂಬಾನೇ ಪ್ರಯೋಜನಗಳು ಆಗುತ್ತದೆ. ಇದರಿಂದ ನಮ್ಮ ಮನೆಗೆ ಯಾವುದೇ ನಕಾರಾತ್ಮಕ ಶಕ್ತಿಗಳು ಕೆಟ್ಟಶಕ್ತಿಗಳು ಬರುವುದಿಲ್ಲ. ದುಷ್ಟಶಕ್ತಿಗಳು ಸಹ ನಮ್ಮ ಮನೆಗೆ ಬರಲು ಸಾಧ್ಯವಾಗುವುದಿಲ್ಲ ಆದ್ದರಿಂದ ನಾವು ವಿಂಡ್ bel ಹಾಕಬೇಕು.

Leave a Reply

Your email address will not be published. Required fields are marked *