ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಕೂಡ ಮಂಡಿ ನೋವಿನ ಸಮಸ್ಯೆ ಮತ್ತು ಸೊಂಟ ನೋವಿನ ಸಮಸ್ಯೆ ಹಾಗೂ ಜಾಯಿಂಟ್ ಪೇಂಟ್ ಸಮಸ್ಯೆ ಇದೆ ಚಿಕ್ಕವರಿಂದ ಹಿಡಿದು ದೊಡ್ಡವರಿಗೂ ಕೂಡ ಇಂಥ ಸಮಸ್ಯೆ ಇದೆ. ಹಾಗೂ ಮಹಿಳೆಯರಿಗೆ ಈ ಸಮಸ್ಯೆ ಹೆಚ್ಚಾಗಿದೆ ಕೆಳಗೆ ಕುಳಿತುಕೊಂಡರೆ ಮೇಲೆ ಕೇಳಲಾಗುವುದಿಲ್ಲ. ಅಷ್ಟು ಕಷ್ಟವಾಗುತ್ತದೆ ಅವರಿಗೆ ಇಂಥ ಸಮಸ್ಯೆ ಬಂದುಬಿಟ್ಟರೆ ಹಾಗೂ ಇಂತಹ ಸಮಸ್ಯೆಯನ್ನು ಹೋಗಲಾಡಿಸಿಕೊಳ್ಳಬೇಕು ಅಂದರೆ ನಾವು ಪೋಷಕಾಂಶಗಳು ಮತ್ತು ವಿಟಮಿನ್ ಇರುವ ಆಹಾರಗಳನ್ನು ಅತಿಯಾಗಿ ಸೇವನೆ ಮಾಡಬೇಕು. ಮತ್ತು ತಾಮ್ರದ ಬಾಟಲಿನಲ್ಲಿ ಅಥವಾ ತಾಮ್ರದ ಬಿಂದಿಗೆಯಲ್ಲಿ ಪ್ರತಿನಿಧಿ ನೀರನ್ನು ಸೇವನೆ ಮಾಡುವುದರಿಂದ ಕೂಡ ಇಂತಹ ಸಮಸ್ಯೆಯಿಂದ ನಾವು ದೂರ ಇರಬಹುದು.

ನಂತರ ಇದೀಗ ಒಂದು ಅದ್ಭುತವಾದಂತಹ ಮನೆ ಮತ್ತು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ .ನಾವು ಹೇಳಿಕೊಡುವಂತಹ ಈ ಮನೆಮದ್ದನ್ನು ಬಳಕೆ ಮಾಡಿದರೆ ಸ್ನೇಹಿತರೆ ನಿಮ್ಮ ಮಂಡಿ ನೋವು ಸೊಂಟ ನೋವು ಎಲ್ಲವೂ ಕೂಡ ತಕ್ಷಣವೇ ನಿವಾರಣೆಯಾಗುತ್ತದೆ. ಮತ್ತು ಈ ಮನೆಮದ್ದು ಬಳಕೆ ಮಾಡುವುದರಿಂದ ನಿಮಗೆ ಯಾವುದೇ ರೀತಿಯ ಸೈಡ್ ಎಫೆಕ್ಟ್ ಕೂಡ ಆಗುವುದಿಲ್ಲ ಹಾಗೂ ನಾವು ಮನೆಮದ್ದು ಮಾಡಿರುವಂತಹ ಎಲ್ಲಾ ಪದಾರ್ಥಗಳಲ್ಲಿ ಒಳ್ಳೆಯ ವಿಟಮಿನ್ ಗಳು ಮತ್ತು ಪೋಷಕಾಂಶಗಳು ಮತ್ತು ಮೆಗ್ನೀಸಿಯಮ್ ಮಿನರಲ್ಸ್ ಕೆಲವು ಕೂಡ ಇದೆ

ಹಾಗಾದರೆ ಆ ಪದಾರ್ಥಗಳು ಯಾವುದು ತಿಳಿಯೋಣ ಬನ್ನಿ. ಬೆಲ್ಲ ಜೀರಿಗೆ ಅರಿಶಿಣ ಕೊಂಬು ಮತ್ತು ಶುಂಠಿ ಹಾಗೂ ತುಪ್ಪ ಮೊದಲಿಗೆ ಅರಿಶಿಣ ಕೊಂಬನ್ನು ನೀರಿನಲ್ಲಿ ಹಾಕಿ ನೆನೆಸಬೇಕು. ನಂತರ ಅರಿಶಿನ ಕೊಂಬು ಮತ್ತು ಶುಂಠಿ ಎರಡನ್ನು ಹಾಕಿ ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಬೇಕು ನಂತರ ಒಂದು ಪಾತ್ರೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ಬೆಲ್ಲವನ್ನು ಹಾಕಬೇಕು ನಂತರ ಜೀರಿಗೆ ನೀರನ್ನು ಅದರ ಒಳಗೆ

ಹಾಕಬೇಕು ಎರಡನ್ನು ಚೆನ್ನಾಗಿ ಕುದಿಸಬೇಕು ನಂತರ ಇನ್ನೊಂದು ಪಾತ್ರೆಗೆ ಒಲೆ ಮೇಲೆ ಇಟ್ಟು ಅದಕ್ಕೆ ತುಪ್ಪವನ್ನು ಹಾಕಿ ನಂತರ ಸ್ವಲ್ಪ ಜೀರಿಗೆಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಬೇಕು. ನಂತರ ನಾವು ಮಾಡಿಕೊಂಡಿರುವಂತೆ ಪೇಸ್ಟನ್ನು ಹಾಕಬೇಕು ಅದಾದ ಮೇಲೆ ಬೆಲ್ಲದ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು ಇದೀಗ ಮನೆಮದ್ದು ರೆಡಿಯಾಗಿದೆ ಯಾವ ರೀತಿ ಸೇವನೆ ಮಾಡಬೇಕು

ಎಂಬುದನ್ನು ತಿಳಿಸುತ್ತೇವೆ ಬನ್ನಿ ಮೊದಲಿಗೆ ಒಂದು ಲೋಟ ಹಾಲನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಈ ಮಿಶ್ರಣವನ್ನು ಹಾಕಿ ಮಿಕ್ಸ್ ಮಾಡಿ ಪ್ರತಿದಿನ ರಾತ್ರಿ ಕುಡಿಯುತ್ತಾ ಬಂದರೆ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ನಿಮ್ಮ ಆರೋಗ್ಯವೂ ಕೂಡ ತುಂಬಾ ಚೆನ್ನಾಗಿರುತ್ತದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *