ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರದಿಂದ ಎಲ್ಲಾ ಬಿಪಿಎಲ್ ಮತ್ತು ಎಪಿಎಲ್ ಅಂತ್ಯೋದಯ ರೇಷನ್ ಕಾರ್ಡು ಗೊತ್ತಿರುವ ಪ್ರತಿ ಗ್ರಾಹಕರಿಗೆ ಸಾರ್ವಜನಿಕರಿಗೆ ಸುದ್ದಿ ಬಂದಿದೆ ಹೌದು ಇನ್ನು ಮುಂದೆ ನಿಮಗೆ ತೂಂದರೆಯಾಗಬಹುದು. ರೇಷನ್ ಕಾರ್ಡ್ ರದ್ದು ಆಗಲಿ ಅಧಿಕೃತವಾಗಿ ನಾಗರಿಕ ಸರಬರಾಜು ವ್ಯವಹಾರಗಳ ಇಲಾಖೆಯ ವತಿಯಿಂದ ಈಗ ಈ ಸುದ್ದಿ ಬಂದಿದ್ದು ಸಂಪೂರ್ಣವಾಗಿ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಏನಿದು ಮಾಹಿತಿ ತಿಳಿದುಕೊಳ್ಳಿ.

ಮೊದಲನೇದಾಗಿ ಬಂದಿರುವಂತಹ ಬಿಕ್ಷಾ ಸುದ್ದಿ ಏನೆಂದರೆ ನೀವು ಕೂಡ ರೇಷನ್ ಕಾರ್ಡ್ ಹೊಂದಿದ್ದು ಸರ್ಕಾರದಿಂದ ಉಚಿತ ಪಡಿತರ ಅಂದರೆ ರೇಷನ್ ಕಾರ್ಡ್ ಇದುವರೆಗೂ ಯಾವತ್ತೂ ಕೂಡ ತೆಗೆದುಕೊಂಡಿಲ್ಲದಿದ್ದಲ್ಲಿ ಮೆಮರಿಷನ್ ಕಾಡು ರದ್ದಾಗಲಿದೆ ಅದೇ ರೀತಿಯಾಗಿ ರಾಜ್ಯದಲ್ಲೂ ಕೂಡ ರೇಷನ್ ಕಾರ್ಡು ಹೊಂದಿದ್ದು ಆದರೆ ಆಹಾರ ಇಲಾಖೆ ವತಿಯಿಂದ ಆಹಾರಧಾನ್ಯಗಳನ್ನು ಪಡೆಯುತ್ತಿದ್ದರೆ ಅಂತಹವರ ಕಾದುರದ್ದು ಆಗಲಿದೆ ಇನ್ನು ಎರಡನೆಯ ಮುಖ್ಯ ಮಾಹಿತಿ ಎನೆಂದರೆ ಈ ಹಿಂದೆ ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಈಕೆ ವೈ ಸಿ ಪ್ರಕ್ರಿಯೆ ನಡೆಯುತ್ತಿದೆ.

ಏನಿದು ಈಕೆ ವೈಸಿ ಪ್ರಕ್ರಿಯೆ ಎಂದರೆ ನಿಮ್ಮ ರೇಷನ್ ಕಾರ್ಡ್ ಇರುವ ಕುಟುಂಬದ ಸದಸ್ಯರ ಆಧಾರ್ ಕಾರ್ಡನ್ನು ಮತ್ತೊಮ್ಮೆ ಕಳಿಸಿ ಯನ್ನು ಲಿಂಕ್ ಮಾಡುವ ಒಂದು ಹೊಸ ರೂಲ್ಸ್ ಅನ್ನು ಆಹಾರ ಇಲಾಖೆ ಜಾರಿಗೆ ತಂದಿದೆ ಈಗಾಗಲೇ ಹಲವು ಕುಟುಂಬದಾರರು ಈಗ ಕೆ ವೈ ಸಿ ಎನ್ನು ದೃಢೀಕರಿಸಿದ್ದು ಇನ್ನೂ ಇದುವರೆಗೂ ಯಾವ ಕುಟುಂಬದವರಿಗೂ ದೃಢೀಕರಿಸಿಲ್ಲ ಅಂತಹವರು ನಮ್ಮ ಕುಟುಂಬದ ಎಲ್ಲಾ ಸದಸ್ಥಿರ ಆಧಾರ್ ಕಾರ್ಡ್ ತೆಗೆದುಕೊಂಡು ನಿಮ್ಮ ರೇಷನ್ ಕಾರ್ಡನ್ನು ಹತ್ತಿರದ ಅಥವಾ ನ್ಯಾಯಬೆಲೆ ಅಂಗಡಿ ಪಡಿತರ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿದರ ಮೂಲಕ ಈಕೆ ವೈ ಸಿ ಯನ್ನು ದೃಢೀಕರಿಸಿಕೊಳ್ಳಿ ಎಂದು ಸೂಚಿಸಲಾಗಿದೆ.

ಇನ್ನು ಮತ್ತೊಂದು ಬಿಕ್ಷಾ ಸುದ್ದಿ ಏನೆಂದರೆ ಇನ್ನು ಹಳ್ಳಿ ಪ್ರದೇಶಗಳಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ಈಗಾಗಲೇ ತಮ್ಮ ಮನೆಯಲ್ಲಿದ್ದ ಹೆಣ್ಣು ಮಕ್ಕಳ ಮದುವೆಯನ್ನು ಮಾಡಿ ಗಂಡನ ಮನೆಗೆ ಹೆಣ್ಣು ಮಕ್ಕಳು ಹೋಗಿದ್ದರು ಕೂಡ ಅವರ ಹೆಸರಲ್ಲಿ ಆಹಾರ ಧಾನ್ಯ ರೇಷನ್ ಪಡೆಯುತ್ತಿದ್ದು ಅಂತಹ ಅವರ ರೇಷನ್ ಕಾರ್ಡನ್ನು ಇದೀಗ ರಾಜ್ಯ ಸರ್ಕಾರ ರದ್ದು ಮಾಡುತ್ತಿದೆ ಇನ್ನು ಯಾರು ತಮ್ಮ ಆದಾಯವು ಒಂದು ಲಕ್ಷದ ಇಪ್ಪತ್ತು ಸಾವಿರ ಮೇಲ್ಪಟ್ಟು ಸರ್ಕಾರಿ ನೌಕಾರಿಯೊಂದಿಗೆ ಕೆಲಸ ಕಾರ್ಯ ನಿರ್ವಹಿಸುತ್ತಿದ್ದು.

ಇದಲ್ಲದೆ ಮನೆಯ ಎದುರುಗಡೆ ಫೋರ್ ವೀಲರ್ ವಾಹನ ಹೊಂದಿದ್ದು ಹಾಗೂ ಇನ್ನು ಆರ್ಥಿಕವಾಗಿ ಸದೃಢ ಅಭಿವ್ರದ್ದಿಯಾಗಿರುವ ಕುಟುಂಬದವರ ಕೂಡ ಬಿಪಿಎಲ್ ಕಾರ್ಡು ಪಡೆದುಕೊಂಡು ರಾಜ್ಯ ಸರ್ಕಾರದ ಗಮನಕ್ಕೆ ಬಂದಿದೆ ಹಾಗಾಗಿ ಅಂತಹವರ ರೇಷನ್ ಕಾರ್ಡನ್ನು ಇದೀಗ ಹುಡುಕಾಡಿ ರದ್ದು ಪಡಿಸಲಾಗಿದೆ ಹಾಗಾಗಿ ನೀವು ಕೂಡ ಪ್ರತಿಯೊಬ್ಬರೂ ಫಾಲೋ ಮಾಡುವುದರ ಮೂಲಕ ಆಹಾರ ಇಲಾಖೆಯಿಂದ ಸಿಗುವ ಎಲ್ಲಾ ಸೇವೆಗಳು ಮತ್ತು ಸೌಲಭ್ಯಗಳನ್ನು ಪಡೆದುಕೊಳ್ಳಿ ಹಾಗಾಗಿ ತಪ್ಪದೆ ಈ ಮಾಹಿತಿ ಶೇರ್ ಮಾಡಿ.

Leave a Reply

Your email address will not be published. Required fields are marked *