ನಮ್ಮ ಅನೇಕ ಧರ್ಮ ಗ್ರಂಥಗಳಲ್ಲಿ ರುದ್ರಾಕ್ಷದ ಶ್ರೇಷ್ಠತೆಯನ್ನು ಪ್ರಶಂಸಿಸಲಾಗಿದೆ. ರುದ್ರಾಕ್ಷಿ ಮಾಲೆಯನ್ನು ಹಾಕಿಕೊಂಡು ದೇವ ಪೂಜೆ ಮಾಡಿದರೆ ಹರಿದ್ವಾರ ಕಾಶಿ ಗಂಗೆ ಮುಂತಾದ ಪುಣ್ಯ ತೀರ್ಥಗಳಲ್ಲಿ ಪೂಜೆ ಮಾಡಿದ ಫಲ ಸಿಗುತ್ತದೆ. ರುದ್ರಾಕ್ಷಿ ಮಾಲೆಯನ್ನು ಧರಿಸಿ ಮಂತ್ತ್ರಾಚಾರಣೆ ಜಪ ಮಾಡಿದ್ದಾರೆ ಫಲಪ್ರಾಪ್ತಿ ದ್ವಿಗುಣವಾಗುತ್ತದೆ ರುದ್ರಾಕ್ಷಿಮಾಲೆಯನ್ನು ಧರಿಸಿ ದವರ ಶರೀರದಲ್ಲಿ ಸಕರಾತ್ಮಕ ಶಕ್ತಿ ಜಾಗೃತವಾಗುತ್ತದೆ.

ಮನಸ್ಸಿನ ನಿಯಂತ್ರಣ ರುದ್ರಾಕ್ಷಿ ಮಾಲೆಯಿಂದ ಸಾಧ್ಯ ರುದ್ರಾಕ್ಷಿ ಮಾಲಿಯನ್ನು 108 ಅಥವಾ 54 ರುದ್ರಾಕ್ಷಿಗಳಿದ್ದರೆ ಪರಿಣಾಮಕಾರಿ ರುದ್ರಾಕ್ಷಿ ಮಾಲೆಯನ್ನು ಧರಿಸಿ ಭಗವಾನ್ ಶಿವನ ಪೂಜೆ ಜಪನಾದರಿಸಿದರೆ ಶುಭವಾಗುತ್ತದೆ ಬೇರೆ ಬೇರೆ ಮುಖಗಳಿರುವ ರುದ್ರಾಕ್ಷಿ ಮಾಲೆಯನ್ನು ಧರಿಸುವುದರಿಂದ ವಿಭಿನ್ನ ಇಚ್ಚಿಗಳು ನೆರವೇರುತ್ತವೆ ರುದ್ರಾಕ್ಷಿಯನ್ನು ಧರಿಸಿದವರಿಗೆ ಶಿವಲೋಕ ಸಿಗುತ್ತದೆ ಎಂದು ಪದ್ಮಪುರಾಣ ಶಿವ ಪುರಾಣಗಳಲ್ಲಿ ತಿಳಿಸಲಾಗಿದೆ. ಈ ನಂಬರಿನ ರುದ್ರಾಕ್ಷಿಗಳಿರುವ ಮಾಲೆಯನ್ನು ಧರಿಸಿದರೆ ಸಿಗುವ ಫಲಗಳು.

108 ರುದ್ರಾಕ್ಷಿಗಳಿರುವ ಮಾಲೆಯನ್ನು ಧರಿಸಿದರೆ ಸಮಸ್ತ ಕಾರ್ಯಗಳಲ್ಲೂ ಯಶಸ್ಸು ವಂಶವನ್ನು ಉದ್ದಾರ ಮಾಡುವ ಸಾಮರ್ಥ್ಯ ಸಿಗುತ್ತದೆ ಈ ಮಾಲಿಯನ್ನು ಮನುಕಾಮನೆಗಳು ಈಡೇರಲು ಹಾಗೂ ಜಪ ತಪಾಧಿಕಾರಿಗಳಲ್ಲಿ ಧರಿಸುತ್ತಾರೆ 140 ರುದ್ರಾಕ್ಷಿಗಳಿರುವ ಸರವನ್ನು ಧರಿಸುವುದರಿಂದ ಸಾಹಸ ಪರಾಕ್ರಮ ಹಾಗೂ ಉತ್ತಮ ಆರೋಗ್ಯ ಪ್ರಾಪ್ತಿಯಾಗುತ್ತದೆ ದೀರ್ಘಾಯುಷ್ಯವನ್ನು ಬಯಸುವವರು ಈ ಮಾಲೆಯನ್ನು ಧರಿಸುತ್ತಾರೆ. 50 ರುದ್ರಾಕ್ಷಿಗಳುಳ್ಳ ಮಾಲೆಯನ್ನು ಖಂಠದಲ್ಲಿ ಧರಿಸುವುದರಿಂದ ಶುಭಪ್ರಾಪ್ತಿಯಾಗುತ್ತದೆ.

ಧನ ಧಾನ್ಯಗಳನ್ನು ಬಯಸುವವರು 62 ರುದ್ರಾಕ್ಷಿಗಳಿರುವ ಮಾರಿದರಿಸುತ್ತಾರೆ 32 ರುದ್ರಾಕ್ಷಿಗಳಿರುವ ಮಾಲೆಯನ್ನು ಧರಿಸುವುದರಿಂದ ಧನ ಸಂಪತ್ತು ಹಾಗೂ ದೀರ್ಘಾಯುಷ್ಯ ಲಭಿಸುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ರುದ್ರಾಕ್ಷಿಯ ಮೂಲವು ಶಿವನ ಕಣ್ಣೀರಿನಿಂದ ಬಂದಿದೆ ಎಂದು ನಂಬಲಾಗಿದೆ. ರುದ್ರಾಕ್ಷಿಯನ್ನು ಧರಿಸುವುದರಿಂದ ಧಾರ್ಮಿಕ ಮಾತ್ರವಲ್ಲದೆ ಆರೋಗ್ಯದ ಲಾಭವೂ ಇದೆ.

ಜೀವನದ ದೊಡ್ಡ ನಿರೀಕ್ಷೆಗಳಲ್ಲಿ ಯಶಸ್ಸನ್ನು ಸಾಧಿಸಲು ಜೀವನದಲ್ಲಿ ಸ್ಥಿರತೆಯನ್ನು ಪಡೆಯಲು ಭೂಮಿ ತಾಯಿಯೊಂದಿಗೆ ಬಂಧವನ್ನು ಬೆಸೆಯಲು ಇದು ಸಹಾಯ ಮಾಡುತ್ತದೆ. ಆರು ಮುಖಿ ರುದ್ರಾಕ್ಷವು ಮುಖ್ಯವಾಗಿ ಅದನ್ನು ಧರಿಸುವ ಜನರ ಜೀವನದಲ್ಲಿ ಧನಾತ್ಮಕತೆಯನ್ನು ಆಕರ್ಷಿಸುತ್ತದೆ.ಈ ಆರು ಮುಖಿ ರುದ್ರಾಕ್ಷಿಯನ್ನು ಧರಿಸುವುದರಿಂದ ಮಂಗಳ ಗ್ರಹದಿಂದ ಉಂಟಾಗುವ ದುಷ್ಪರಿಣಾಮಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ರುದ್ರಾಕ್ಷವು ಒಂದು ಮುಖದಿಂದ ಇಪ್ಪತ್ತೊಂದು ಮುಖದವರೆಗೆ ಕಂಡುಬರುತ್ತದೆ. ರುದ್ರಾಕ್ಷಿಯನ್ನು ಶಿವರಾತ್ರಿ ಹಾಗೂ ಸೋಮವಾರದಂದು ಧರಿಸಿದರೆ ಲಾಭ. ರುದ್ರಾಕ್ಷಿ ಧರಿಸಿದರೆ ನಿಮ್ಮ ಜಾತಕದ ಮೇಲೆ ಯಾವ ರೀತಿ ಪರಿಣಾಮ ಬೀರದಲಿದೆ ಎಂದು ಜ್ಯೋತಿಷಿಗಳ ಸಲಹೆ ಬಳಿಕ ಧರಿಸುವುದು ಉತ್ತಮ.ಈ ರುದ್ರಾಕ್ಷವು ಕಾಂತೀಯ ಶಕ್ತಿಯನ್ನು ಹೊಂದಿದ್ದು ಅದು ವ್ಯಕ್ತಿಯ ತ್ರಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.ಇದು ವ್ಯಕ್ತಿಯನ್ನು ದುಃಖದಿಂದ ರಕ್ಷಿಸುತ್ತದೆ.ಇದು ಸುಖಮಯ ದಾಂಪತ್ಯ ಜೀವನಕ್ಕೂ ಸಹಾಯ ಮಾಡುತ್ತದೆ

Leave a Reply

Your email address will not be published. Required fields are marked *