ನಮ್ಮ ಕರ್ನಾಟಕದ ಇತ್ತೀಚೆಗೆ ಬಿಡುಗಡೆಗೊಂಡ ಬಜೆಟ್ ನಲ್ಲಿ ಹಲವಾರು ರೀತಿಯಾದಂತಹ ಮಹಿಳೆಯರಿಗೆ ಉಪಯೋಗವಾಗುವ ಯೋಜನೆಗಳನ್ನು ಮಾನ್ಯ ಮುಖ್ಯಮಂತ್ರಿಗಳು ಜಾರಿಗೆ ತಂದಿದ್ದಾರೆ .ಶಾಲೆಗೆ ಹೋಗುವ ವಿದ್ಯಾರ್ಥಿನಿಯರಿಗೆ ಆರ್ಥಿಕ ಸೌಲಭ್ಯ ನೀಡುವ ನಿಟ್ಟಿನಲ್ಲಿ ಹಾಗೂ ಕೆಲಸಕ್ಕೆ ತೆರಳುವ ಮಹಿಳೆಯರಿಗೆ ಅನುಕೂಲವಾಗುವ ರೀತಿಯಲ್ಲಿ ಉಚಿತ ಪಾಸ್ ​ನೀಡುವ ಯೋಜನೆ ಜಾರಿಗೆ ತರಲಾಗುವುದು ಎಂದು ಬಜೆಟ್​ ಮಂಡಿಸುತ್ತಿರುವ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಹಾಗೆ ಮಹಿಳೆಯರು ಇದರ ಬಗ್ಗೆ ಹೇಗೆ ವಿಚಾರಣೆ ಮಾಡಬೇಕು ಹಾಗೂ ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿಗಳು ಕಳೆದ ತಿಂಗಳು ಫೆಬ್ರವರಿಯಲ್ಲಿ ಮಂಡಿಸಿರುವಂತಹ ಬಜೆಟ್ ನಲ್ಲಿ ಹೇಳಿದಂತೆ ರಾಜ್ಯದಾದ್ಯಂತ ಇರುವ ಎಲ್ಲಾ ಮಹಿಳೆಯರಿಗೆ ಯಾವುದೇ ಬಸ್ಸಿನಲ್ಲಿ ಓಡಾಡಲು ಉಚಿತ ಪಾಸ್ ನೀಡುವ ಹೊಸ ಯೋಜನೆಗೆ ಘೋಷಣೆ ಮಾಡಲಾಗಿತ್ತು ಈಗ ಬಸ್ ಪಾಸ್ ನೀಡಲು ದಿನಾಂಕವನ್ನು ನಿಗದಿಪಡಿಸಲಾಗಿದೆ.

ಈ ಮಾಹಿತಿಯಲ್ಲಿ ನಿಮಗೆ ಯಾವ ದಿನಾಂಕದಂದು ಉಚಿತ ಬಸ್ ಪಾಸ್ ನೀಡಲಾಗುತ್ತದೆ ಹಾಗೂ ಹೊಸ ಅರ್ಜಿಗಳನ್ನು ಹೇಗೆ ಸಲ್ಲಿಸಬೇಕು ಅದಕ್ಕೆ ಬೇಕಾಗಿರುವಂತಹ ದಾಖಲೆಗಳು ಏನು ಬಸ್ ಪಾಸ್ ಎಷ್ಟು ತಿಂಗಳಿಗಳ ವರೆಗೆ ನಡೆಯುತ್ತದೆ ಹಾಗೂ ಯೋಚಿತ ಬಸ್ ಪಾಸ್ ಎಷ್ಟು ವರ್ಷ ವಯಸ್ಸಿನ ಹಾಗೂ ಎಷ್ಟು ವರ್ಷ ವಯಸ್ಸಿನವರಿಗೆ ಬರುತ್ತದೆ ಹಾಗೂ ಅರ್ಹತೆಗಳು ಏನು ಕಂಪ್ಲೀಟ್ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಬನ್ನಿ ನೀವು ಕೂಡ ನಿಮ್ಮ ಮನೆಯಲ್ಲಿ ಮಹಿಳೆಯರು ತಪ್ಪದೆ ಈ ಮಾಹಿತಿಯನ್ನು ಶೇರ್ ಮಾಡಿ.

ರಾಜ್ಯ ಸರ್ಕಾರವು ದುಡಿಯುವ ಮಹಿಳೆಯರಿಗೆ ಭರ್ಜರಿ ಸಿಹಿ ಸುದ್ದಿ ನೀಡುತ್ತು ಏಪ್ರಿಲ್ ಒಂದರಿಂದ ಮಹಿಳೆಯರಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡಲಾಗುವುದು ಎಂದು ಸಿ ಎಂಬ ಹೇಳಿದ್ದಾರೆ 2013 24ನೇ ಸಾಲಿನ ಬಜೆಟ್ ಮಂಡಿಸಿದ ಸಿಎಂ ಬಸವರಾಜ್ ಬೊಮ್ಮಾಯಿ ಮಹಿಳೆಯರಿಗೂ ಹಲವಾರು ಯೋಜನೆಗಳನ್ನು ಘೋಷಣೆ ಮಾಡಿದ್ದು ಅದರಲ್ಲಿ ಇದು ದುಡಿಯುವ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲಾಗುತ್ತದೆ ಎಂದು ಘೋಷಿಸಿದ್ದಾರೆ.

ಬೆಳಿಗ್ಗೆಯಿಂದ ಸಂಜೆ ತನಕ ದುಡಿಯುವ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲು ತಿಳಿಸಲಾಗಿದೆ ದುಡಿಯುವ ಮಹಿಳೆಯರಿಗೆ ಉಚಿತ ಬಸ್ ಪಾಸ್ ಗೆ ರಾಜ್ಯ ಸರ್ಕಾರ 350 ಕೋಟಿ ಮೀಸಲಿದೆ ಈ ಮೂಲಕ 30 ಲಕ್ಷ ಮಹಿಳೆಯರಿಗೆ ಉಚಿತ ಬಸ್ ಪಾಸ್ ಸೌಲಭ್ಯ ಸಿಗುತ್ತದೆ.

ಮಹಿಳಾ ಕಾರ್ಮಿಕರಿಗೆ 500 ರೂ ಸಹಾಯಧನ, 50 ಲಕ್ಷ ಮಹಿಳೆಯರಿಗೆ ಉಚಿತ ಪಾಸ್ ನೀಡಲಾಗುವುದು ಎಂದು ತಿಳಿಸಿದ್ದಾರೆ. ಇದರ ಬಗ್ಗೆ ನೀವು ಸಂಪೂರ್ಣವಾಗಿ ತಿಳಿಯಲು ಕೂಡಲೇ ನಿಮ್ಮ ಸಮೀಪದ ಡಿಪೋ ಭೇಟಿ ಕೊಟ್ಟು ಅಲ್ಲಿರುವಂತಹ ಮ್ಯಾನೇಜರಗೆ ನೀವು ಭೇಟಿ ಕೊಟ್ಟು ಸಂಪೂರ್ಣವಾಗಿ ತಿಳಿದುಕೊಳ್ಳಿ.

ನಿಮಗೆ ಬೇಕಾದ ದಾಖಲೆಗಳು ಯಾವ್ಯಾವು ಅಂದರೆ ಆಧಾರ್ ಕಾರ್ಡ್ಹ ಅಥವಾ ರೇಷನ್ ಕಾರ್ಡ್ ಮತ್ತೆ ಪಾಸ್ಪೋರ್ಟ್ ಸೈಜ್ ಫೋಟೋಸ್ ಹಾಗೂ ನೀವು ಕೆಲಸ ಮಾಡುತ್ತಿರುವ ಪುರಾವೆ ಎಲ್ಲವನ್ನು ತೆಗೆದುಕೊಂಡ ಅರ್ಜಿಯನ್ನು ತುಂಬಿ ನೀವು ಕೂಡ ಬಸ್ ಪಾಸ್ ಅನ್ನು ಪಡೆದುಕೊಳ್ಳಬಹುದು ಸಾಮಾನ್ಯವಾಗಿ ಬಸ್ ಪಾಸು ಒಂದು ವರ್ಷ ಅವಧಿಯಲ್ಲಿ ಇರುತ್ತದೆ. ಇಲ್ಲವೆಂದರೆ ಒಮ್ಮೆ ನೀವು ಮ್ಯಾನೇಜರ್ ಅನ್ನು ಕೇಳಿ ಎಷ್ಟು ತಿಂಗಳು ಬರುತ್ತದೆ ಎಂದು ನೀವು ತಿಳಿದುಕೊಳ್ಳಬಹುದು.

Leave a Reply

Your email address will not be published. Required fields are marked *