ಇತ್ತೀಚಿನ ದಿನಗಳಲ್ಲಿ ನಮ್ಮ ರಾಜ್ಯದಲ್ಲಿ ಹಲವಾರು ರೀತಿಯಾದಂತಹ ಕೆಲಸಗಳು ಹುಟ್ಟಿಕೊಂಡು ಬರುತ್ತಿದೆ ಹಿಂದಿನ ಮಾಹಿತಿಯಲ್ಲಿ ಗ್ರಾಮ ಪಂಚಾಯಿತಿಯ ಹುದ್ದೆ ಹೇಗೆ ಪಡೆದುಕೊಳ್ಳಬೇಕೆಂದು ನೀವು ತಿಳಿದುಕೊಳ್ಳುತ್ತೀರಾ ಹಾಗೆ ಅದಕ್ಕೆ ಬೇಕಾದಂತಹ ಡಿಗ್ರಿ ಕೂಡ ನೀವು ಪಡೆದುಕೊಳ್ಳಬೇಕು ಅಂದರೆ ನೀವು ಯಾವುದಾದರೂ ಒಂದು ಡಿಗ್ರಿಯನ್ನು ಓಡಿಸಿಕೊಂಡಿದ್ದರೆ ಈ ಕೆಲಸಕ್ಕೆ ನೀವು ಅರ್ಹರಾಗಿರುತ್ತೀರಾ.

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಪ್ರತಿ ಗ್ರಾಮ ಪಂಚಾಯಿತಿ ಮಠದಲ್ಲಿ ನಿರುದ್ಯೋಗಿಗಳಿಗೆ ಯುವಕ ಯುವತಿಯರಿಗೆ ಸರ್ಕಾರದಿಂದ ಉದ್ಯೋಗ ನೀಡಲು ಮಹತ್ವದ ಕಾಂಶಿಯನ್ನು ಜಾರಿಗೆಗೊಳಿಸಲಾಗಿದೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 20 ರಿಂದ 30 ಯುವಕರಿಗೆ ಹಾಗೂ ಪ್ರತಿಯೊಬ್ಬರಿಗೂ ಹತ್ತು ಸಾವಿರ ಹಣ ರಾಜ್ಯದ ಮುಖ್ಯಮಂತ್ರಿಗಳು ಜಾರಿಗೊಳಿಸಿರುವಂತಹ ಹೊಸ ಕೆಲಸ ನಿಮಗು ಕೂಡ ಇಷ್ಟವಾಗಿದ್ದರೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ ಸ್ನೇಹಿತರೆ.

ಹಾಗೂ ಇಡೀ ರಾಜ್ಯದ ಗ್ರಾಮೀಣಾಭಾಗದ ಯುವಕರಿಗೆ ಹಂಚಿಕೊಳ್ಳಿ ಚುನಾವಣೆಗೆ ಮುನ್ನ ರಾಜ್ಯ ಸರ್ಕಾರ ಮಟ್ಟದಲ್ಲಿ ತಲಾ ಎರಡರಂತೆ 12,000 ಸ್ವಸಹಾಯ ಗುಂಪುಗಳನ್ನು ರಚಿಸಲು ಆದೇಶವನ್ನು ಹೊರಡಿಸಿದೆ ಇದರೊಂದಿಗೆ ಸರ್ಕಾರವು ಇವ ಮತದಾರರನ್ನು ಸೆಳೆಯಲು ಎತ್ತಿಸುತ್ತಿದೆ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯ ಸರ್ಕಾರ ಗ್ರಾಮ ಪಂಚಾಯತಿ ಮಟ್ಟದಲ್ಲಿ ತಲಾ ಎರಡರಂತೆ 12,000 ವಿವೇಕಾನಂದ ಸ್ವ ಸಹಾಯ ಗುಂಪುಗಳಿಗೆ ರಚಿಸಲು ಆದೇಶವನ್ನು ಹೊರಡಿಸಿದೆ ಇದರೊಂದಿಗೆ ಸರ್ಕಾರವು ಇವ ಮತದಾರರನ್ನು ಯತ್ನಿಸುತ್ತಿದೆ.

ಇದು ಆದರ್ಶ ಪಕ್ಷಕ್ಕೆ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಯುವ ಮತದಾರರನ್ನು ಸೆಳೆಯಲು ಸಾಧ್ಯವಾಗುತ್ತದೆ ನಿರೀಕ್ಷಿಸುತ್ತಿದೆ ಅಂಕಿ ಅಂಶಗಳು ಕರ್ನಾಟಕದಲ್ಲಿ 2,2018ರಲ್ಲಿ 20 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮತದಾರರು ಹದಿನೈದು ಲಕ್ಷ ಮತ್ತು 213ರಲ್ಲಿ 8 ಲಕ್ಷ ಮತದಾರರು ಇದ್ದರು ಅಲ್ಲದೆ ಈ ಬಾರಿ ಕರ್ನಾಟಕ ಮುಖ್ಯ ಚುನಾವಣೆ ಅಧಿಕಾರಿ ಅಂಕಿ ಅಂಶಗಳ ಪ್ರಕಾರ ಸುಮಾರು 7 ಲಕ್ಷ ಮೊದಲ ಬಾರಿಗೆ ಚಲಾಯಿಸುವವರು ನಂದಾಣಿಯಾಗಿದೆ ಇಂತಹ ಮತದಾರರ ಸಂಖ್ಯೆ 2018ರಲ್ಲಿ 4 ಲಕ್ಷವಾಗಿದ್ದು ರಾಜ್ಯ ಪಕ್ಷದಲ್ಲಿ ಈ ಭಾಗದ ಮತದಾರರನ್ನು ಗುರಿಯಾಗಿಸಿ ತಮ್ಮ ಸದಸ್ಯರನ್ನು ಮಾಡಿಕೊಳ್ಳುತ್ತಿವೆ ಕರ್ನಾಟಕದಲ್ಲಿ 6000 ಗ್ರಾಮ ಪಂಚಾಯಿತಿಗಳು ಇವೆ.

ಯುವ ಸಬಲೀಕರಣ ಮತ್ತು ದೃಢ ಇಲಾಖೆಯ ಆದೇಶ ಹೊರಡಿಸಿದ್ದು ಈ ಹಿಂದೆ ಪ್ರತಿ ಪಂಚಾಯತಿಗೆ ವಿವೇಕಾನಂದ ಸ್ವ ಸಹಾಯ ಸಂಖ್ಯೆ ರಚಿಸಲು ಪ್ರಸ್ತಾಪವಾಗಿತ್ತು ಈಗ ಪ್ರತಿ ಪಂಚಾಯತಿಯಲ್ಲಿ ಎರಡು ಗುಂಪುಗಳನ್ನು ಹೊಂದಲು ಹಣಕಾಸು ಇಲಾಖೆ 12,000 ಗುಂಪುಗಳು ಆಗಿವೆ ಮತ ಚಲಾಯಿಸುವಂತೆ ನಗರದ ಮತದಾರರು ಯುವಕರನ್ನು ಪ್ರೇರೇಪಿಸಬೇಕು. ಇಲಾಖೆಯು ಒಂದು ಲಕ್ಷ ಸಹಾಯಧನ ಸೇರಿದಂತೆ 10 ಸಾವಿರ ರೂಪಾಯಿಗಳನ್ನು ನಗದು ಮತ್ತು 5 ಲಕ್ಷ ರೂಪಾಯಿ ಸಾಲವನ್ನು ನೀಡುತ್ತಿದೆ.

ನಾವು ಸಬಲೀಕರಣದ ಗಮನ ಹರಿಸುತ್ತಿದ್ದೇವೆ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ 28,000 ಗುಂಪುಗಳಿಗೆ ರಚಿಸುವ ಗುರಿ ಹೊಂದಿದ್ದೇವೆ. ನೀವು ಕೂಡ ಕೆಲಸದ ಹುಡುಗಾಟದಲ್ಲಿ ಇದ್ದರೆ ನೀವು ಡಿಗ್ರಿಯನ್ನು ಮುಗಿಸಿದ್ದರೆ www.karnataka.gov.in ಈ ವೆಬ್ ಸೈಟಿಗೆ ಭೇಟಿ ಕೊಟ್ಟು ಸೂಕ್ತವಾದಂತಹ ಕೆಲಸವನ್ನು ಹುಡುಕಿಕೊಂಡು ನೀವು ಸೇರಬಹುದು.

Leave a Reply

Your email address will not be published. Required fields are marked *