ಎಲ್ಲರಿಗೂ ನಮಸ್ಕಾರ ಎಲ್ಲರಿಗೂ ಸ್ವಾಗತ ಯುಪಿಐ ಪೇಮೆಂಟ್ ಪಾವತಿಗಳು ಭಾರತದಲ್ಲಿ ಜನರು ಆನ್ಲೈನ್ ನಲ್ಲಿ ಪಾವತಿಸುವ ವಿಧಾನದಲ್ಲಿ ಕ್ರಾಂತಿಯನ್ನು ಉಂಟು ಮಾಡಿದೆ ಹೌದು ನಾವು ನಮ್ಮ ಸ್ಮಾರ್ಟ್ ಫೋನ್ ನಲ್ಲಿ ಕೆಲವೇ ನಿಮಿಷಗಳೊಂದಿಗೆ ದಕ್ಷಿಣ ಸುರಕ್ಷಿತವಾಗಿ ಮತ್ತು ತೊಂದರೆ ಇಲ್ಲದೆ ಹಣವನ್ನು ಒಪ್ಪಂಧಿತ ಮತ್ತೊಬ್ಬರಿಗೆ ಕಳುಹಿಸಬಹುದು ಅಥವಾ ಸ್ವೀಕರಿಸಬಹುದು ಆದರೆ ಆನ್ಲೈನ್ ವಹಿವಾಟುಗಳು ಹೆಚ್ಚು ಸಾಮಾನ್ಯವಾಗಿ ಕೂಡ ಹೆಚ್ಚಾಗುತ್ತದೆ ಅದೇ ರೀತಿ ಆನ್ಲೈನ್ ವ್ಯವಹಾರ ಮಾಡುವಾಗ ನಾವು ಹೇಳುತ್ತಿರುವ ಕೆಲವೊಮ್ಮೆ ಗೊತ್ತಿಲ್ಲದೇ ನಾವು ಮಾಡಿದ ತಪ್ಪಿನಿಂದಾಗಿ ಬೇರೆಯವರ ಖಾತೆಗೆ ಹಣ ಹೋಗುತ್ತದೆ ಕಡಿಮೆ ಹಣ ಹೋದರೆ ಬಿಡಿ.

ಆದರೆ ಸಾವಿರಾರು ಲಕ್ಷ ಹಣ ಹೋದರೆ ಹೇಗೆ ಒಂದು ವೇಳೆ ಇತರ ಪರಿಸ್ಥಿತಿ ಎದುರಾದರೆ ಏನು ಮಾಡಬೇಕು ಅಂತ ನೀವು ಕೇಳಿದರೆ ಮೊದಲು ನಿಮ್ಮ ಬ್ಯಾಂಕ್‍ನ ಬ್ರಾಂಚ್ ಗೆ ಕರೆ ಮಾಡಿ ಸಂಪೂರ್ಣ ವಿಷಯ ತಿಳಿಸಬೇಕು ಈ ವೇಳೆ ಅವರು ಕಂಪ್ಲೇಂಟ್ ಮಾಡಿ ನಿಮಗೆ ನೀಡುತ್ತಾರೆ ಅಥವಾ ಕಸ್ಟಮರ್ ಗೆ ಕರೆ ಮಾಡಿ ನಿಮಗೆ ಘಟನೆ ಹೇಳಬಹುದು ಆಕ್ಟಿವ್ ಇಲ್ಲದೆ ಇರುವ ಖಾತೆಗೆ ಹಣ ಹೋದರೆ ವಾಪಸ್ ಬರುತ್ತದೆ ಆದರೆ ಆಕ್ಟಿವ್ ಇರುವ ಖಾತೆಗೆ ಹಣ ಹೋದರೆ ತಪ್ಪು ಜವಾಬ್ದಾರಿ ನಿಮ್ಮದೇ ಆಗಿರುತ್ತದೆ ಎಂದು ಆರ್ ಬಿ ಹೇಳುತ್ತದೆ ಯಾವುದೇ ಖಾತೆಗೆ ಹಣ ಹಾಕುವ ಮುನ್ನ ಅಕೌಂಟ್ ನಂಬರ್ ಐ ಎಫ್ ಸಿ ಕೋಡ್ ವೆರಿಫಿಕೇಶನ್ ಮಾಡಿ ಹಣ ಹಾಕಬೇಕು ಖಾತೆಗೆ ಹಣ ಹೋದರೆ ಇದರ ಸಂಪೂರ್ಣ ಜವಾಬ್ದಾರಿ ನಿಮ್ಮದೇ ಆಗಿರುತ್ತದೆ.

ಈ ಸಂದರ್ಭದಲ್ಲಿ ಬ್ಯಾಂಕ್ ನಿಮ್ಮ ಹಣ ತರುವ ಪ್ರಯತ್ನ ಪಡುತ್ತಾರೆ ಆದರೆ ಇದರ ಸಂಪೂರ್ಣ ಜವಾಬ್ದಾರಿ ಬ್ಯಾಂಕ್ ಗೆ ಬರುವುದಿಲ್ಲ ಎಂದು ಆರ್‌ಬಿಐ ನಿಯಮ ಹೇಳುತ್ತದೆ ಹೀಗಾಗಿ ಯಾರಿಗಾಗಿ ನೀವು ಯುಪಿಐ ಪೇಮೆಂಟ್ ಹಣ ಸಂದಾಯ ಮಾಡುತ್ತಿದ್ದರೆ ಎರಡು ಬಾರಿ ಖಚಿತಪಡಿಸಿಕೊಂಡು ಹಣ ವರ್ಗಾವಣೆ ಮಾಡುವಂತೆ ಸೂಚಿಸಲಾಗಿದೆ .
ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ ವಹಿವಾಟುಗಳು ಮೇ ತಿಂಗಳಿನಲ್ಲಿ ಮೌಲ್ಯದ ಪ್ರಕಾರ 14.3 ಲಕ್ಷ ಕೋಟಿ ರೂಪಾಯಿ ಮತ್ತು ಪರಿಮಾಣದ ಪ್ರಕಾರ 9.41 ಶತಕೋಟಿಯ ಹೊಸ ದಾಖಲೆಯನ್ನು ಸಾಧಿಸಿವೆ.

ಏಪ್ರಿಲ್‌ಗೆ ಹೋಲಿಸಿದರೆ ಇದು ಮೌಲ್ಯದಲ್ಲಿ 2 ಶೇಕಡಾ 14.07 ಲಕ್ಷ ಕೋಟಿ ಮತ್ತು ಪರಿಮಾಣದಲ್ಲಿ 6 ಶೇಕಡಾ 8.89 ಶತಕೋಟಿ ಹೆಚ್ಚಳವಾಗಿದೆ.ಮೇ ತಿಂಗಳಿಗೆ ಹೋಲಿಸಿದರೆ 2023 ರಲ್ಲಿ ವಹಿವಾಟಿನ ಪ್ರಮಾಣವು 58 ರಷ್ಟು ಹೆಚ್ಚಾಗಿದೆ, ಆದರೆ ಮೌಲ್ಯವು 37 ರಷ್ಟು ಹೆಚ್ಚಾಗಿದೆ. ಏಪ್ರಿಲ್‌ನಲ್ಲಿ 5.21 ಲಕ್ಷ ಕೋಟಿ ರೂಪಾಯಿಗಳಿಗೆ ಹೋಲಿಸಿದರೆ IMPS ಮೂಲಕ ವಹಿವಾಟುಗಳು ಸುಮಾರು 1 ಶೇಕಡಾದಿಂದ 5.26 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಫಾಸ್ಟ್‌ಟ್ಯಾಗ್ ವಹಿವಾಟಿನ ಪ್ರಮಾಣವು ಶೇಕಡಾ 10 ರಷ್ಟು ಹೆಚ್ಚಾಗಿದೆ. ಅದಕ್ಕಾಗಿ ಆದಷ್ಟು ಮಾಹಿತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ ಧನ್ಯವಾದಗಳು.

Leave a Reply

Your email address will not be published. Required fields are marked *