ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ವರ್ಷಕ್ಕೆ ಒಮ್ಮೆ ಭಾರಿಯಾದರು ಕೆಲವೊಂದಿಷ್ಟು ರಾಶಿಗಳಿಗೆ ಬೇರೆಯವರ ರಾಶಿಗಳಿಗೆ ಅಂತ ಹೆಚ್ಚು ಲಾಭ ತರುವಂತಹ ಸಮಯ ಬಂದೇ ಬರುತ್ತದೆ ಎಂಬುದನ್ನು ನಾವು ತಿಳಿದುಕೊಂಡಿದ್ದೇವೆ ಅಂದರೆ ಈ ಮಾಹಿತಿಯಲ್ಲಿ ಯುಗಾದಿಯ ವರ್ಷದ ಸಮಯದಲ್ಲಿ ಯಾವ ನಾಲ್ಕು ರಾಶಿಗಳಿಗೆ ರಾಜಯೋಗ ಬರೆದಿದೆ ಎಂಬುದನ್ನು ನೀವು ತಿಳಿದುಕೊಳ್ಳಬೇಕು ಎಂದರೆ ಈ ಮಾಹಿತಿಯನ್ನು ತಪ್ಪದೆ ಸಂಪೂರ್ಣವಾಗಿ ಓದಿ.

ಯುಗಾದಿಯ ಸವರ್ಷ ನಾಲ್ಕು ರಾಶಿಗಳಿಗೆ ಅದೃಷ್ಟ ಅಪರೂಪದ ಕಾಕತಳಿಯ ನಡೆಯುತ್ತದೆ ಯುಗಾದಿ ಹಬ್ಬದಂದು 30 ವರ್ಷದ ನಂತರ ಮಂಗಳಕರ ಈ ನಾಲ್ಕು ರಾಶಿಗಳಿಗೆ ಸಿಗಲಿದೆ. ಹೌದು, ನಮ್ಮ ಹಿಂದೂ ಧರ್ಮದ ಸಾಂಪ್ರದಾಯಿಕ ಪ್ರಕಾರ ಹೊಸ ವರ್ಷ ಎಂದರೆ ಅದು ಯುಗಾದಿ ಯುಗಾದಿ ಹಬ್ಬದ ನಂತರ ಈ ನಾಲ್ಕು ರಾಶಿಗಳಿಗೆ ಅದೃಷ್ಟ ಬದಲಾಗಲಿದೆ ಹಾಗಾದರೆ ಇನ್ನು ಕೆಲವರಿಗೆ ಶುಭವಾಗಲಿದೆ ಯಾವ ರಾಶಿಯವರಿಗೆ ಸಂತೋಷ ಸಮೃದ್ಧಿ ಇರುತ್ತದೆ ಎಂದು ತಿಳಿಯೋಣ.

ಈ 2023 ಮಾರ್ಚ್ 21ರಂದು ಯುಗಾದಿ ಹಬ್ಬ ಹೊಸ ವರ್ಷ ಆಚರಿಸಲಾಗುತ್ತದೆ ವಿಕ್ರಮ ಸಂವತ್ಸರ ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ ಇದು ಹೊಸ ವರ್ಷ ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದಲ್ಲಿ ಅನುಗುಣವಾಗಿ ದಿನಾಂಕದಂದು ಪ್ರಾರಂಭವಾಗುತ್ತದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 30 ವರ್ಷದ ನಂತರ ಈ ಬಾರಿ ಯುಗಾದಿ ಹಬ್ಬದಂದು ಮಂಗಳಕರ ಮತ್ತು ಅಪರೂಪದ ಕಾಕತಳಿಯ ನಡೆಯುತ್ತದೆ. ಈ ವರ್ಷ ಕುಂಭ ರಾಶಿಗಳಿಗೆ ಪ್ರವೇಶಿಸುತ್ತಿದ್ದಾನೆ.

ಅದೇ ಸಮಯದಲ್ಲಿ ಗುರು 12 ವರ್ಷಗಳ ನಂತರ ಮೇಷ ರಾಶಿ ಪ್ರವೇಶ ಮಾಡುತ್ತಿದ್ದಾನೆ ಅಂತ ಅಪರೂಪ ಸನ್ನಿವೇಶದಲ್ಲಿ ಈ ಹೊಸ ವರ್ಷ ಹುಟ್ಟಿದೆ ಯುಗಾದಿ ಹಬ್ಬದ ವಿಶೇಷ ಏನು ಅಂತ ಹೇಳಿದರೆ ಹೊಸ ವರ್ಷದಲ್ಲಿ ಶುಕ್ರನು ರಾಜನಾಗುತ್ತಾನೆ ಎಂದು ಹೇಳಲಾಗುತ್ತದೆ. ಮೊದಲನೆಯ ರಾಶಿ ಅಂದ್ರೆ ಅದು ಮೇಷ ರಾಶಿ ಈ ಮೇಷ ರಾಶಿಯವರು ಯುಗಾದಿ ಹೊಸ ವರ್ಷದಲ್ಲಿ ತಮ್ಮ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಯಶಸ್ವಿಯನ್ನು ಪಡೆಯುತ್ತಾರೆ.

ಸುಮಾರು ವರ್ಷಗಳಿಂದ ಸ್ಥಗಿತಗೊಂಡ ಕೆಲಸಗಳು ಕಾರ್ಯರೂಪಕ್ಕೆ ಬರುವ ಸಮಯ ಬರುತ್ತದೆ ಇನ್ನು ಬಿಸಿನೆಸ್ ಅಲ್ಲಿ ಹೆಚ್ಚಿನ ಲಾಭವಾಗುವ ಸಾಧ್ಯತೆ ಕೂಡ ಇರುತ್ತದೆ ಮೇಷ ರಾಶಿ ಉಳ್ಳವರು ಕುಟುಂಬದಲ್ಲಿ ಮಂಗಳಕರ ಕಾರ್ಯಗಳನ್ನು ನಡೆಯುತ್ತವೆ ಇನ್ನು ಕುಟುಂಬದ ಆದಾಯದಲ್ಲಿ ಹೆಚ್ಚು ಲಾಭವಾಗುವ ಸಾಧ್ಯತೆಯೂ ಇದೆ ಮೇಷ ರಾಶಿ ಅವರು ಯುಗಾದಿ ಹಬ್ಬದ ನಂತರ ಉದ್ಯೋಗವನ್ನು ಬದಲಾಯಿಸುವಂತಹ ಮನಸ್ಥಿತಿ ಇದ್ದರೆ ನೀವು ಬದಲಿಸಬಹುದು.

ಎರಡನೆಯ ರಾಶಿ ತುಲಾ ರಾಶಿ ತುಲಾ ರಾಶಿಯವರು ಈ ಯುಗಾದಿ ಹಬ್ಬದ ಹೊಸ ವರ್ಷದ ತುಂಬಾ ಅನುಕೂಲಕರವಾಗಿರುತ್ತದೆ ತುಲಾ ರಾಶಿಯವರಿಗೆ ವಿವಾಹದಲ್ಲಿ ಏನಾದರೂ ಇದ್ದರೆ ಇವು ನಿವಾರಣೆಯಾಗುತ್ತದೆ ಸಮಯ ಯುಗಾದಿ ಹಬ್ಬದ ನಂತರ ಬರುತ್ತದೆ ಅದಕ್ಕೆ ಶಶಿ ಸಿಗುತ್ತದೆ ಎಂದು ಯುಗಾದಿ ನಂತರ ಭವಿಷ್ಯ ಹೇಳುತ್ತದೆ ಇನ್ನು ವ್ಯಾಪಾರದಲ್ಲಿ ಅಂತೂ ಹೆಚ್ಚಿನ ಲಾಭವಾಗುತ್ತದೆ ಯುಗಾದಿ ಹಬ್ಬದ ನಂತರ ತುಲಾ ರಾಶಿಯವರಿಗೆ ಒಳ್ಳೆಯ ಸಮಯ ಅಂತ ಬರುತ್ತದೆ.

ಇನ್ನು ಮೂರನೆಯ ಮತ್ತು ನಾಲ್ಕನೆಯ ರಾಶಿ ಕರ್ಕಾಟಕ ರಾಶಿ ಮತ್ತು ಕುಂಭ ರಾಶಿ ಹೊಸ ವರ್ಷ ಯುಗಾದಿ ಹಬ್ಬದ ನಂತರ ಹೊಸ ಮಾರ್ಗಗಳು ತೆಗೆದುಕೊಳ್ಳುತ್ತವೆ. ನೀವು ಅಂದುಕೊಂಡಂತಹ ಕೆಲಸ ಎಲ್ಲವೂ ಕೂಡ ನೀವು ಅಂದುಕೊಂಡಂತೆ ಮಾರ್ಗದಲ್ಲಿಯೇ ಹೋಗುತ್ತದೆ. ನೀವು ಆರ್ಥಿಕ ಸ್ಥಿತಿಯಲ್ಲಿ ತುಂಬಾನೇ ಬದಲಾವಣೆಗಳನ್ನು ಕಾಣುತ್ತೀರ ಅಂದರೆ ನೀವು ಹಣ ಬರುವಂತಹ ದಾರಿಯನ್ನು ದುಪ್ಪಟ್ಟು ಮಾಡುತ್ತಿರಾ ಎಂಬುದನ್ನು ನಾವು ಈ ಸಮಯದಲ್ಲಿ ನೋಡಬಹುದು.

Leave a Reply

Your email address will not be published. Required fields are marked *