ನಮಸ್ಕಾರ ಸ್ನೇಹಿತರೇ ಈ ಮಾಹಿತಿಯಲ್ಲಿ ನಿಮಗೆ ನಾವು ಮೊಟ್ಟೆ ಹೋಲ್ ಸೇಲ್ ಮತ್ತು ಡಿಸ್ಟ್ರಿಬ್ಯೂಟರ್ ಬಗ್ಗೆ ತಿಳಿಸಿ ಕೊಡುತ್ತಾ ಇದ್ದೇವೆ ಈ ಬಿಸಿನೆಸ್ ಸ್ಟಾರ್ಟ್ ಮಾಡಲು ಬಂಡವಾಳ ಎಷ್ಟು ಲಾಭ ಎಷ್ಟು ಸಿಗುತ್ತದೆ ಇದು ಎಲ್ಲಿಂದ ತರಿಸಿಕೊಳ್ಳುವುದು ಈ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇನೆ. ಈ ಬಿಸಿನೆಸ್ ನಲ್ಲಿ ನಿಮಗೆ ಒಂದು ಸಲ ಗ್ರಾಹಕರು ಆದರೆ ಮುಗೀತು ಬಿಟ್ಟು ಹೋಗುವ ಮಾತು ಇಲ್ಲ ದಿನ ದಿನ ಗ್ರಾರಹಕರು ಹೆಚ್ಚಾಗುತ್ತಾ ಹೋಗುತ್ತಾರೆ ಮೊಟ್ಟೆಯನ್ನು ನೀವು ಹೋಲ್ಸ ರೇಟ್ ಅಲ್ಲಿ ಕೊಡುತ್ತೀರಾ ಹಾಗಾಗಿ ಗ್ರಾಹಕರು ನಿಮಗೆ ಬಿಟ್ಟು ಹೋಗುವುದಿಲ್ಲ.

ಪ್ರತಿ ಸಲ ನಿಮ್ಮ ಅಂಗಡಿಗೆ ಬಂದು ಹೋಗುತ್ತಾರೆ ನಿಮಗೆ ಸ್ವಲ್ಪ ಚಿಕ್ಕದು ಅಂಗಡಿ ಇದ್ದರೂ ಸಾಕು ಈಜಿಯಾಗಿ ಬಿಸಿನೆಸ್ ಶುರು ಮಾಡಬಹುದು ಇದೇ ಮಸ್ತ್ ಜಾಗ ಬ್ಯುಸಿನೆಸ್ ಶುರು ಮಾಡುವುದು ಲೈಸೆನ್ಸ್ ಬೇಕು ಅಂದರೆ ಬಿಸಿನೆಸ್ ಶುರು ಮಾಡುವ ಲೈಸೆನ್ಸ್ ಇಲ್ಲ ಎಷ್ಟು ಇನ್ವೆಸ್ಟ್ಮೆಂಟ್ ಲಾಭದ ಬಗ್ಗೆ ಹೇಳುವುದಾದರೆ ಕಂಪೇರ್ ಮಾಡಿದರೆ ಈ ಬಿಸಿನೆಸ್ ಅಲ್ಲಿ ತುಂಬಾ ಕಡಿಮೆ ಇನ್ವೆಸ್ಟ್ಮೆಂಟ್ ಜೊತೆಗೆ ಲಾಭ ಜಾಸ್ತಿ ತೆಗೆದುಕೊಳ್ಳಬಹುದು ಹಾಗಾಗಿ ಅಂಗಡಿ ಜೊತೆಗೆ ಬಂದು ಬ್ಲಾಕ್ ಬೋರ್ಡ್ ಏಕೆಂದರೆ ನಿಮ್ಮ ಒಂದು ಮೊಟ್ಟೆ ರೇಟ್ ಎಷ್ಟು ಆಗಿದೆ.

ಒಂದು ಬ್ಲಾಕ್ ಬೋಟಿ ತೆಗೆದುಕೊಳ್ಳಬೇಕು 200 ಒಳಗೆ ಆಗುತ್ತದೆ ಜೊತೆಗೆ ನಿಮಗೆ ಟೇಬಲ್ ಬೇಕಾಗುತ್ತದೆ ಒಳಗೆ ಹಾಕುವುದಕ್ಕೆ ಕ್ಯಾಶ್ ಕೌಂಟರ್ ಸಾಕಾಗುತ್ತದೆ ಮತ್ತು ಮೊಟ್ಟೆಗಳು ಇಡುವುದಕ್ಕೆ ನಿಮಗೆ ಕಿಟ್ ಗಳು ಬೇಕಾಗುತ್ತದೆ ಒಂದು ಕಿಟ 14 ರೂಪಾಯಿಯಿಂದ ಸ್ಟಾರ್ಟ್ ಆಗುತ್ತದೆ ಇದು ನಾವು ನಿಮಗೆ ಡಿಸ್ಕ್ರಿಪ್ಶನ್ ಬಾಕ್ಸ್ ನಲ್ಲಿ ಕೊಟ್ಟಿದ್ದೇವೆ ನೀವು ಅದರಿಂದ ಹೋಗಿ ಪರ್ಚೇಸ್ ಮಾಡಬಹುದು. ಅಲ್ಲೂ ಕೂಡ ನೀವು ತೆಗೆದುಕೊಳ್ಳಬಹುದು ಇಲ್ಲವೆಂದರೆ ಲೋಕಲಲ್ಲಿ ಮಾರುತ್ತಾರೆ ಅಲ್ಲಿ ಕೂಡ ನೀವು ತೆಗೆದುಕೊಳ್ಳಬಹುದು.

ಎಲ್ಲಿ ತರಬೇಕು ಅಂದರೆ ಅವರು ನಿಮಗೆ 10 ಪೈಸಾ ಜಾಸ್ತಿ ಕೇಳುತ್ತಾರೆ ಅದಕ್ಕೆ ನೀವು ನೀವೇ ಖುದ್ದಾಗಿ ಭೇಟಿ ನೀಡಿ ಅವರ ಜೊತೆ ನೀವು ಮೊಟ್ಟೆಯನ್ನು ತೆಗೆದುಕೊಂಡು ನಿಮಗೆ ಒಂದು ಮಟ್ಟಿಗೆ 10 ಪೈಸೆ ಇಪ್ಪತ್ತು ಪೈಸ ನೀವು ಉಳಿಸಬಹುದು ಅವರಿಂದ ನಿಮಗೆ ಒಳ್ಳೆ ಲಾಭ ವ್ಯಾಪಾರವನ್ನು ಮಾಡಿಕೊಡುತ್ತಾರೆ ಆಮೇಲೆ ನಿಮಗೆ ಅವರು ಕ್ರೆಡಿಟ್ ಕೂಡ ಕೊಡುತ್ತಾರೆ. ನಿಮಗೆ ಅಷ್ಟೊಂದು ರಿಸ್ ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ ಎಂದರೆ ಡಿಸ್ಟ್ರಿಬ್ಯೂಟರ್ಸ್ ಪರ್ಚೇಸ್ ಮಾಡಿ 10 ಪೈಸೆ 20 ಪೈಸೆ ಕಾಸ್ಟ್ ಮಾಡಿದರೆ ನೀವು ತೆಗೆದುಕೊಳ್ಳಿ ಮಾರ್ಕೆಟಿಂಗ್ ಬಗ್ಗೆ ಹೇಳುವುದಾದರೆ ಬೆಸ್ಟ್ ಮಾರ್ಕೆಟಿಂಗ್ ಹೋಲ್ಸೇಲ್ ಆಗಿ ನೀವು ಮಾಡುವುದರಿಂದ ನಿಮಗೆ ಕಸ್ಟಮರ್ ಜಾಸ್ತಿ ಬರುತ್ತಾರೆ ಅಂತ ಹೇಳಬಹುದು.

ಒಂದು ವೇಳೆ ನೀವು ಈ ವ್ಯಾಪಾರ ಮಾಡಿದರೆ ಮೊದಲೆಗೆ ನಿಮಗೆ ಕಷ್ಟ ಅನಿಸಬಹುದು ಆಮೇಲೆ ನಿಮಗೆ ಗ್ರಾಹಕರು ಸಿಕ್ಕಿದ ಮೇಲೆನೀವು ಮೇಲೆ ಇರಬಹುದುಇನ್ನೂ ಇದರ ಬಗ್ಗೆ ನೀವು ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಬೇಕು ‌ಎಂದರೆ ಈ ಕೆಳಗೆ ಕೊಟ್ಟಿರುವ ಲಿಂಕ್ ಅನ್ನುಓಪನ್ ಮಾಡಿ ನೋಡಿ.

Leave a Reply

Your email address will not be published. Required fields are marked *