ಮಾರ್ಚ್ ತಿಂಗಳ ಎರಡು ಸಾವಿರದ 23ನೇ ವರ್ಷದ ಕರ್ಕಾಟಕ ರಾಶಿಯವರ ಮಹಾಸಭಾ ಹೇಗಿರಲಿದೆ ಕರ್ಕಾಟಕ ರಾಶಿಯವರ ಶುಭಫಲಗಳು ಯಾವುವು? ಆ ಶುಭಫಲಗಳು ಯಾವುವು ಅಶುಭ ಫಲಗಳಿಗೆ ಇವೆಲ್ಲದಕ್ಕೂ ಕೂಡ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ ಅದಕ್ಕೂ ಮುನ್ನ ನೀವು ಕೂಡ ದೇವರು ಮತ್ತು ಜ್ಯೋತಿಷ್ಯ ಶಾಸ್ತ್ರವನ್ನು ನಂಬುವುದಾದರೆ ಈ ಮಾಹಿತಿಯನ್ನು ಕೊನೆಯವರೆಗೂ ಓದಿ ಮರೆಯಬೇಡಿ.

ಕರ್ಕಾಟಕ ರಾಶಿಯವರ ಮಾರ್ಚ್ ತಿಂಗಳ 2023ರ ವರ್ಷದ ಮಾಸ ಭವಿಷ್ಯ ಹೇಗೆ ಇರಲಿದೆ ಅಂತ ಗುರುಮೀನ ರಾಶಿಯಲ್ಲಿ ಶನಿ ಕುಂಭ ರಾಶಿಯಲ್ಲಿ ರಾಹು ಮೇಷ ರಾಶಿಯಲ್ಲಿ ಕೇತು ತುಲಾ ರಾಶಿಯಲ್ಲಿ ಹಾಗೆ ಗುರುಗ್ರಹವು ಭಾಗ್ಯಸ್ಥಾನದಲ್ಲಿದೆ ಶುಕ್ರ ಸ್ಥಾನದಲ್ಲಿ ಕೇತು ಇದೆ ವೃದ್ಧಿಸ್ತಾನದಲ್ಲಿ ರಾಹು ಇದೆ ಕುಜ ವ್ಯಯಸ್ಥಾನದಲ್ಲಿ ಇದ್ದಾನೆ ಶುಕ್ರ ಒಳ್ಳೆಯದಾಗಿದೆ ಹಾಗೆ ರವಿಯಿಂದ ಅತ್ಯಂತ ಒಳ್ಳೆಯದು ಅಂತ ಹೇಳಬಹುದು ಕುಜ ಕೆಟ್ಟದು ಕೆಟ್ಟ ಸ್ಥಾನದಲ್ಲಿ ಕರ್ಕಾಟಕ ರಾಶಿಯವರಿಗೆ ಇದ್ದಾರೆ ಇನ್ನೂ ಶುಭಫಲಗಳು ಯಾವುವು ಕರ್ಕಾಟಕ ರಾಶಿಯವರಿಗೆ ಅಂತ ನೋಡೋಣ.

ಕರ್ಕಾಟಕ ರಾಶಿಯವರಿಗೆ ಮಾರ್ಚ್ ತಿಂಗಳಲ್ಲಿ ಆರೋಗ್ಯ ಸಮಸ್ಯೆಯಿಂದ ನಿವಾಹಣೆಯನ್ನು ಪಡೆಯುತ್ತೀರಾ ಆರೋಗ್ಯದಲ್ಲಿ ಬಹಳ ಅಭಿವೃದ್ಧಿಯಾಗುತ್ತದೆ ನೀವು ಆರೋಗ್ಯದಲ್ಲಿ ಏನಾದರೂ ಸಮಸ್ಯೆಗಳಿಂದ ಬಳಲುತ್ತಿದ್ದರೆ ಅದು ಕೂಡ ನಿವಾರಣೆಯಾಗುತ್ತದೆ ಸರ್ಕಾರಿ ಕೆಲಸದಲ್ಲಿ ಗೌರವ ಪ್ರಶಂಸೆ ಸಿಗುತ್ತದೆ ನೀವು ಗೌರ್ಮೆಂಟ್ ಕೆಲಸದಲ್ಲಿ ಏನಾದರೂ ಮಾಡುತ್ತಾ ಇದ್ದರೆ ಅವರಿಗೆ ಮಾರ್ಚ್ ತಿಂಗಳಲ್ಲಿ ಗೌರವ ಪ್ರಶಂಸಿ ಸನ್ಮಾನ ನಡೆಯುವ ಸಾಧ್ಯತೆ ಇರುತ್ತದೆ ಕೆಲಸ ಕಾರ್ಯಗಳಲ್ಲಿ ಅನುಕೂಲ ಪ್ರಾಪ್ತಿಯಾಗುತ್ತದೆ ನೀವು ಯಾವುದಾದರೂ ಕೆಲಸ ಮಾಡುತ್ತಿದ್ದೀರಾ ಆ ಕೆಲಸದಲ್ಲಿ ತುಂಬಾನೇ ಲಾಭ ಇರುತ್ತದೆ.

ವಿದ್ಯಾರ್ಥಿಗಳಿಗೆ ನೋಡುವುದಾದರೆ ಉತ್ತಮವಾದ ಫಲಿತಾಂಶ ಸಿಗುತ್ತದೆ ವಿದ್ಯಾರ್ಥಿಗಳು ಭಯಪಡುವ ಅಗತ್ಯವಿಲ್ಲ ಕರ್ಕಾಟಕ ರಾಶಿಯವರ ವಿದ್ಯಾರ್ಥಿಗಳು ತುಂಬಾ ಉತ್ತಮವಾದ ಫಲಿತಾಂಶವನ್ನು ಪಡೆದುಕೊಳ್ಳಬಹುದು ದಾನ ಧರ್ಮದಲ್ಲಿ ಈ ಸಮಯ ಮಾಡುತ್ತಿರುವಂತೆ ಹಾಗೆ ನಿಮ್ಮ ಆಸೆ ಆಕಾಂಕ್ಷೆಗಳು ಇಡಿ ಇರುತ್ತವೆ. ನೀವು ಏನಾದರೂ ಮಾಡುತ್ತಾ ಇರಬೇಕಾದರೆ ಅದು ನೆರವೇರಿಸಬೇಕಾದರೆ ಅದರ ಬಗ್ಗೆ ಕೊರಗುತ್ತಾ ಇರುತ್ತೀರಾ ಈ ಸಮಯದಲ್ಲಿ ನೀವು ಕೊರಗುವ ಅವಶ್ಯಕತೆ ಇಲ್ಲ ನಿಮ್ಮ ಕನಸುಗಳು ಈಡೇರುತ್ತವೆ ಆರೋಗ್ಯ ಸಮಸ್ಯೆಗೆ ಪರಿಹಾರ ಸಿಗುತ್ತದೆ ರೈತರಿಗೆ ತುಂಬಾನೇ ಲಾಭ.

ಕುಟುಂಬದವರು ಸ್ನೇಹಿತರಿಂದ ಸಹಾಯ ಆಗುತ್ತದೆ ಕರ್ಕಾಟಕ ರಾಶಿಯವರಿಗೆ ಮಾರ್ಚ್ ತಿಂಗಳಲ್ಲಿ ನಿಮ್ಮ ಬಂದು ಮಿತ್ರರಿಂದ ಹಾಗೂ ಕುಟುಂಬದವರಿಂದ ಸಹಾಯ ಆಗುತ್ತದೆ ಇನ್ನು ಹಾಲಿನ ವ್ಯವಹಾರ ಮಾಡುತ್ತಾ ಇರುತ್ತಾರೆ ಅವರು ಕೂಡ ಚೆನ್ನಾಗಿರುತ್ತದೆ ಹಾಗೂ ಹೋಟೆಲ್ ಬಟ್ಟೆ ವ್ಯಾಪಾರಿಗಳು ಕೂಡ ಮಾರ್ಚ್ ತಿಂಗಳು ಕರ್ಕಟಕ ರಾಶಿಯವರಿಗೆ ತುಂಬಾ ಚೆನ್ನಾಗಿರುತ್ತದೆ ಸಂಘ ಸಂಸ್ಥೆಗಳಲ್ಲಿ ಜಯ ಪ್ರಾಪ್ತಿಯಾಗುತ್ತೆ. 2023ರಲ್ಲಿ ನಿಮ್ಮೊಂದಿಗೆ ಬಹಳ ವರ್ಷದಿಂದ ಜೊತೆಗೆ ಇದ್ದ ಮಿತ್ರರು ಹಾಗೂ ಮನೆಯ ಕೆಲಸದವರು ಸಹ ನಿಮ್ಮನ್ನು ಬಿಟ್ಟು ಹೋಗಬಹುದು.

ಕಾರಣವಿಲ್ಲದೇ ಹಣ ನಷ್ಟವಾಗಬಹುದು.ಈ ವರ್ಷ ಧಾರ್ಮಿಕ ಕಾರ್ಯಗಳು, ಅನ್ನದಾನ ನಿಮ್ಮ ಕೈಯಿಂದ ನಡೆಯುತ್ತಲೇ ಇರುತ್ತದೆ. ವರ್ಷದ ಅರ್ಧದ ನಂತರ ಜ್ಞಾನ ಗ್ರಹಣ ಯೋಗವಿದ್ದು ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗಲಿದೆ.

Leave a Reply

Your email address will not be published. Required fields are marked *