ಅಶ್ವಥ್ ಮರವನ್ನು ಪರಮಾತ್ಮನ ಸ್ವರೂಪ ಎಂದು ಪೂಜಿಸಲಾಗುತ್ತದೆ ಮತ್ತು ನಮ್ಮ ಸಾಂಪ್ರದಾಯ. ಅಶ್ವಥ್ ಮರದ ಎಲೆ ಮತ್ತು ಕಡ್ಡಿಗಳನ್ನು ವಿವಿಧ ರೀತಿಯ ಪೂಜೆ ಮತ್ತು ಹವನಗಳನ್ನು ಉಪಯೋಗಿಸಲಾಗುತ್ತದೆ. ಇನ್ನು ಶನಿವಾರದಂದು ಅಶ್ವತ್ ಮರಕ್ಕೆ ಸುತ್ತಿ ಬಂದರೆ ಸಾಕು, ಆದ್ದರಿಂದ ತುಂಬಾ ಒಳ್ಳೆಯದು ಆಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಅಶ್ವಥ್ ಮರದಲ್ಲಿ ವಿಷ್ಣುವಿನ ಜೊತೆ ಶ್ರೀ ಮಹಾಲಕ್ಷ್ಮಿಯು ನೆಲೆಸಿ ಇರುತ್ತಾಳೆ ಎಂದು ಪುರಾಣಗಳು ಸಾಲುತ್ತವೆ.

ಇನ್ನು ಪ್ರಕೃತಿಯನ್ನು ಪರಮಾತ್ಮನನ್ನು ಪ್ರಾರ್ಥಿಸುವ ಪೂಜಿಸುವ ಸಾಂಪ್ರದಾಯ ನಮ್ಮದು. ಪುರಾಣಗಳ ಪ್ರಕಾರ ಅಶ್ವತ್ ಮರದ ಬೇರಿನಲ್ಲಿ ಬ್ರಹ್ಮನು ಕೊಂಬೆಯಲ್ಲಿ ಮಹಾವಿಷ್ಣುವೂ ಎಲೆಗಳಲ್ಲಿ ಪರಮೇಶ್ವನು ನೆಲೆಸಿರುತ್ತಾನೆ. ಅಶ್ವತ್ಥಾಮ ಮರಗೆ ಪೂಜಿಸುವವರಿಗೆ ಸಂಪತ್ತು ಸಿಗುವುದು ಅಲ್ಲದೆ ಹಾಗೆ ಪೂಜಿಸುವಾಗ ತಪ್ಪು ಮಾಡುವವರಿಗೆ ಬಡತನ ಕೂಡ ಕಾಡುವುದು ಸಾಧ್ಯವಾಗುತ್ತದೆ.

ರಾತ್ರಿ ವೇಳೆ ಮರಗಳು ಆಮ್ಲಜನಕವನ್ನು ಹೀರಿ ಕಾರ್ಬನ್ ಡಯಟ್ಸೈಡ್ ಬಿಡುಗಡೆ ಮಾಡುವುದು ಎಲ್ಲರಿಗೂ ತಿಳಿದಿರುವುದು ಇದರಿಂದ ರಾತ್ರಿ ವೇಳೆ ಮರಗಳ ಸಮೀಪ ಮಲಗಬಾರದು ಎಂದು ಹೇಳುತ್ತಾರೆ ಹಿರಿಯರು ಇನ್ನು ಅಶ್ವತ್ ಮರವು ರಾತ್ರಿ ವೇಳೆ ಆಮ್ಲಜನಕವನ್ನು ಬಿಡುಗಡೆ ಮಾಡುವುದು ಯಾಕೆಂದರೆ ಪ್ರಾನ್ಸುಲೇಶನ್ ಮೆಟಲ್ ಎನ್ನುವ ರೀತಿಯ ಒಂದು ರೀತಿಯ ಜ್ಯೋತಿ ಸಂವೇಷಣೆ ಸಾಮರ್ಥ್ಯ ಅಶ್ವಥ್ ಮರಕ್ಕೆ ಇದೆ. ಇನ್ನು ಹೀಗೆ ಸುತ್ತಮುತ್ತ ಅಶ್ವತ್ ಮರಗಳು ಹೆಚ್ಚಾಗಿದ್ದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅಂತ ಹೇಳುತ್ತಾರೆ ವೈಜ್ಞಾನಿಕರು.

ಅಷ್ಟೇ ಅಲ್ಲದೆ ಇದು ವಾತಾವರಣವನ್ನು ಶುದ್ದಿಗೊಳಿಸುತ್ತದೆ ಇನ್ನು ವೈಜ್ಞಾನಿಕ ಕಾರಣಗಳು ಇವು ಆದರೆ ಇನ್ನು ಧಾರ್ಮಿಕ ಕಾರಣಗಳ ಬಗ್ಗೆ ಒಮ್ಮೆ ದೃಷ್ಟಿ ಹರಿಸೋಣ ಅಶ್ವತ್ ಮರದಲ್ಲಿ ನಾನು ನೆಲೆಸಿರುತ್ತೇನೆ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಳಿದ್ದಾನೆ.ಅಶ್ವತ್ಥ ಮರದ ಕೆಳಗೆ ಅನೇಕ ಋಷಿ ಮುನಿಗಳು ಜಪ-ತಪಗಳನ್ನು ನಡೆಸಿದ್ದಾರೆ. ಅಂತೆಯೇ ಜ್ಞಾನವನ್ನು ಪಡೆದುಕೊಂಡಿದ್ದಾರೆ. ಸದಾ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ಈ ಮರವನ್ನು ಪೂಜಿಸುವುದರ ಮೂಲಕ ಸಾಕಷ್ಟು ಅನುಕೂಲವನ್ನು ಪಡೆದುಕೊಳ್ಳಬಹುದು.

ಸಾಕಷ್ಟು ಜನರಿಗೆ ಏಕಾಗ್ರತೆ ಕೊರತೆ ಇರುತ್ತದೆ. ಯಾರಲ್ಲಿ ಉತ್ತಮ ಚಿಂತನಾ ಶಕ್ತಿ ಹಾಗೂ ಏಕಾಗ್ರತೆಯ ಗುಣ ಇರುತ್ತದೆಯೋ ಅಂತಹವರು ಜೀವನದಲ್ಲಿ ಮುಂದೆ ಸಾಗುತ್ತಾರೆ. ತಮ್ಮ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಗುತ್ತಾರೆ.ವೈವಾಹಿಕ ಅಪಶ್ರುತಿಯು ನಿಮ್ಮ ಜೀವನದಲ್ಲಿ ಬೇಸರ ಹಾಗೂ ಒತ್ತಡವನ್ನು ಸೃಷ್ಟಿಸುತ್ತದೆ. ಸಾಮಾನ್ಯವಾಗಿ ಪ್ರತಿಯೊಬ್ಬರು ವಿವಾಹದ ನಂತರದ ಜೀವನ ಉತ್ತಮವಾಗಿ ಇರಬೇಕು ಎಂದು ಬಯಸುತ್ತಾರೆ.

ಆದರೆ ಕೆಲವು ಸನ್ನಿವೇಶ, ಭಿನ್ನಾಭಿಪ್ರಾಯಗಳು, ಹವ್ಯಾಸಗಳು ದಂಪತಿಗಳ ನಡುವೆ ಘರ್ಷಣೆ ಹಾಗೂ ಹೊಂದಾಣಿಕೆಯ ಸಮಸ್ಯೆಯನ್ನು ಸೃಷ್ಟಿಸುತ್ತವೆ. ಅಶ್ವತ್ಥ ಮರವು ನಮ್ಮ ಜೀವನದಲ್ಲಿ ಸಾಕಷ್ಟು ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಎಲ್ಲಾ ರೀತಿಯಲ್ಲೂ ಧನಾತ್ಮಕ ಹಾಗೂ ದೈವ ಶಕ್ತಿಯನ್ನು ಪಡೆದುಕೊಂಡ ಮರ ಎಂದು ಹೇಳಬಹುದು.

Leave a Reply

Your email address will not be published. Required fields are marked *