ಎಲ್ಲರಿಗೂ ನಮಸ್ಕಾರ ವೀಕ್ಷಕರೇ ನಮ್ಮ ಪೆಜಿಗೆ ಸ್ವಾಗತ. ಗೆಳೆಯರೇ ನಮ್ಮ ಒಂದು ಮನೆಯ ಒಳಗಡೆ ಕೆಲವೊಂದು ಸತಿ ಪಕ್ಷಿ ಬರುವಂತಹ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಅದು ವಿಶೇಷವಾಗಿ ಪಾರಿವಾಳ ಹಾಗೂ ಪಂಚೆ ಇಂಥ ಒಂದು ಪಕ್ಷಿಗಳು ಹೆಚ್ಚಾಗಿ ಮನೆಯೊಳಗೆ ಪ್ರವೇಶ ಮಾಡುವಂತಹ ಒಂದು ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಇನ್ನು ಇದನ್ನು ನೋಡುತ್ತಿದ್ದ ಹಾಗೆ ಸಾಕಷ್ಟು ಒಂದು ಮುಖ್ಯವಾದ ಅಂತಹ ಡೌಟು ಅಥವಾ ಅನುಮಾನ ಏನು ಬರುತ್ತೆ ಅಂದರೆಅದು ಈ ಒಂದು ಪಕ್ಷಿಗಳು ಮನೆಗೆ ಬರುವುದು ಎಷ್ಟು ಒಳ್ಳೆಯದು ಎಷ್ಟು ಕೆಟ್ಟದ್ದು ಇದು ಮನೆಯೊಳಗೆ ಬಂದರೆ ಏನಾದರೂ ನಮಗೆ ಒಳ್ಳೆಯದಾಗುತ್ತಾ ಅಥವಾ ಕೆಟ್ಟದ್ದು ಆಗುತ್ತಾ ಇಂತಹ ಸಾಕಷ್ಟು ಪ್ರಶ್ನೆಗಳು ನಿಮ್ಮ ಒಂದು ಮನಸಿನಲ್ಲೂ ಕಾಡುತ್ತಿರುತ್ತೆ. ಇನ್ನು ಇವತ್ತಿನ ಮಾಹಿತಿಯಲ್ಲಿ ವಿಶೇಷವಾಗಿ ನಾನು ನಿಮ್ಮ ಮನೆಗೆ ಪಾರಿವಾಳ ಬರುವುದು ಎಷ್ಟು ಒಳ್ಳೆಯದು ಅಥವಾ ಎಷ್ಟು ಕೆಟ್ಟದ್ದು ಅಥವಾ ಯಾವರೀತಿಯ ಪಾರಿವಾಳ ಬಂದರೆ ಒಳ್ಳೆಯದು

 

ಎಲ್ಲವನ್ನು ಕೂಡ ಈ ಒಂದು ಮಾಹಿತಿಯ ಮುಖಾಂತರ ನಿಮಗೆ ತಿಳಿಸಿ ಕೊಡುತ್ತಿದ್ದೇನೆ. ಹಾಗಾಗಿ ಆದಷ್ಟು ಈ ಮಾಹಿತಿಯನ್ನು ನೀವು ಪೂರ್ತಿಯಾಗಿ ಓದಿ ಇಷ್ಟವಾದರೆ ಲೈಕ್ ಮಾಡಿ ಎಲ್ಲಾ ಕಡೆ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿ. ಇದರಲ್ಲಿ ಮೊದಲನೆಯ ಒಂದು ವಿಷಯಕ್ಕೆ ಬಂದರೆ ನಿಮ್ಮಲ್ಲಿ ಸಾಕಷ್ಟು ಜನಕ್ಕೆ ಯೂಟ್ಯೂಬ್ ನಲ್ಲಿ ಸಾಕಷ್ಟು ಒಂದು ವಿಡಿಯೋಗಳನ್ನು ನೋಡಿರುತ್ತೀರಾ. ಇವುಗಳಿಗೆ ಪಾರಿವಾಳಗಳಿಗೆ ನೀವು ಏನು ಕೂಡ ತಿನ್ನುವುದಕ್ಕೆ ಕೊಡಬೇಡಿ. ಯಾಕೆಂದರೆ ಇದರಿಂದ ಕೂಡ ನಿಮಗೆ ತೊಂದರೆ ಆಗುತ್ತೆ ಅಂತ ಹೇಳುತ್ತಾರೆ ಸಾಕಷ್ಟು ಜನ. ಆದರೆ ಒಂದು ವಿಚಾರ ನೆನಪಿಟ್ಟುಕೊಳ್ಳಿ. ನಮ್ಮ ತರನೇ ಅದುನು ಕೂಡ ಒಂದು ಜೀವ ಅಂತಾನೆ ಹೇಳಬಹುದು. ಈ ಕಾರಣದಿಂದಾಗಿ ಅದಕ್ಕೆ ನೀವು ಏನಾದರೂ ತಿನ್ನಕ್ಕೆ ಏನಾದರೂ ಕೊಡುವುದರಿಂದ ನಿಮಗೆ ಯಾವುದೇ ರೀತಿಯಾದಂತಹ ತೊಂದರೆ ಕೂಡ ಆಗುವುದಿಲ್ಲ ಇದರಿಂದ ನಿಮಗೆ ಒಳ್ಳೆಯದಾಗುತ್ತೆ ಹೊರತು ಯಾವ ರೀತಿಯಾದಂತಹ ಕೆಟ್ಟದ್ದು ಕೂಡ ಆಗುವುದಿಲ್ಲ. ಯಾಕೆಂದರೆ ಇದು ಒಂಥರಾ ದೇವರ ಕೆಲಸ ಅಂತನೇ ಹೇಳಬಹುದು. ದೇವರಿಂದ ಸೃಷ್ಟಿಯಾಗಿರುವುದರಿಂದ

 

ಇದಕ್ಕೆ ನೀವು ಏನಾದರೂ ತಿನ್ನುವುದಕ್ಕೆ ಕೊಡುವುದರಿಂದ ಅದಕ್ಕೇನಾದರೂ ತೃಪ್ತಿ ಆದರೆ ಅದರಿಂದ ನಿಮಗೆ ಒಳ್ಳೆಯದೇ ಆಗುತ್ತೆ ಹೊರತು ಕೆಟ್ಟದು ಆಗುವುದಿಲ್ಲ. ಅಂತನೇ ಹೇಳಬಹುದು. ಇನ್ನು ಎರಡನೆಯದಾಗಿ ಇದಕ್ಕೆ ತೊಂದರೆ ಎಲ್ಲಾ ಗುತ್ತಿ ವಿಶೇಷವಾಗಿ ನೀವು ಏನಾದರೂ ಅಕ್ಕಿ ಅಥವಾ ಏನಾದರೂ ಧನ್ಯ ಹಾಕುತ್ತಿರಲಿಲ್ಲ ಅದನ್ನು ನೀವು ವಿಶೇಷವಾಗಿ ಒಂದು ಅಟ್ಟದ ಮೇಲೆ ಹಾಕುತ್ತೀರಾ. ನಾರ್ಮಲ್ ಆಗಿ ಅಥವಾ ಈ ಒಂದು ಟೆರೇಸ್ ನಲ್ಲಿ ಹಾಕುತ್ತೀರಾ ತುಂಬಾ ಜನ
ಇದೊಂದು ವಿಚಾರದಲ್ಲಿ ನೀವು ಏನು ನೆನಪಿಟ್ಟುಕೊಳ್ಳಬೇಕು ಅಂದರೆ ವಿಶೇಷವಾಗಿ ಒಂದು ಜಾಗ ಅಟ್ಟ ಅಥವಾ ಒಂದು ತೆರೆಸ್ ಏನಿರುತ್ತೆ ಇದು ಒಂದು ರಾಹು ಗ್ರಹದ ಪ್ರತಿಕ ಅಂತನೇ ಹೇಳಬಹುದು.

Leave a Reply

Your email address will not be published. Required fields are marked *