ನಿಮ್ಮ ಮನೆಯಲ್ಲಿ ಇದು ಒಂದು ಇದ್ದರೆ ಸಾಕು. ಯಾವುದೇ ತೊಂದರೆಗಳು ಆಗಲಿ ಅವಗಡಗಳು ಆಗಲಿ ಸಂಭವಿಸುವುದಿಲ್ಲ. ಹೌದು ಹಿಂದೂ ಧರ್ಮದ ಶಾಸ್ತ್ರದ ಪ್ರಕಾರ ಶಂಕರ್ ವಿಶಿಷ್ಟವಾದ ಸ್ಥಾನವಿದೆ ಮನೆಯಲ್ಲಿ ಶಂಕವನ್ನು ಇಟ್ಟುಕೊಂಡರೆ ಸಾಕು ಸುಖ ಶಾಂತಿ ಸಮೃದ್ಧಿಯಾಗುತ್ತದೆ ಮನೆಯಲ್ಲಿ ಶಂಕವು ಒಂದು ಇದ್ದರೆ ಸಾಕು ನೀವು ನಿಮ್ಮ ಕನಸುಗಳನ್ನು ನನಸಾಗಿ ಮಾಡಿಕೊಳ್ಳಬಹುದು. ಆದರೆ ಕೆಲವು ನಿಯಮಗಳನ್ನು ಪಾಲಿಸುತ ಅಕಸ್ಮಾತ್ ಶಂಖ ಇಲ್ಲದಿದ್ದರೆ ತರುವುವಾಗ ಈ ರೀತಿ ಬೇಡಿಸಿಕೊಳ್ಳಿ.

ಹೀಗೆ ಉಪಯೋಗಿಸುವುದರಿಂದ ಸುಖ ಶಾಂತಿ ನೆಮ್ಮದಿ ತಾನಾಗಿ ತಾನಾಗಿಯೇ ಬರುತ್ತದೆ ಹಾಗೆ ಪೂಜೆ ಮಾಡುವ ವೇಳೆ ಶಂಕದ ತೆರೆದ ಭಾಗದ ಮೇಲೆ ಬರುವಂತೆ ಇರಬೇಕು. ವಿಷ್ಣು ಲಕ್ಷ್ಮಿ ಬಾಲಗಳ ಪಟ್ಟಿ ಬಲಭಾಗಕ್ಕೆ ಶಂಕವನ್ನು ಇಡಬೇಕು. ಇನ್ನು ಶಂಖವನ್ನು ಶ್ರೀ ಮಹಾಲಕ್ಷ್ಮಿಗೆ ಹೊಲಿಸುತ್ತಾರೆ ಹಾಗಾಗಿ ಉಳಿದ ದೇವರಿಗೆ ಮಾಡುವಂತೆ ಶಂಕಕ್ಕು ಪೂಜೆ ಮಾಡಬೇಕು ಶಂಕರವನ್ನು ಯಾವಾಗಲೂ ನೀರಿನಲ್ಲಿ ಇಡಬಾರದು ಹಾಗೆಯೇ ಭೂಮಿಯ ಮೇಲೆ ಶಂಖವನ್ನು ಇಡಬಾರದು ಸ್ವಲ್ಪ ಸ್ವಚ್ಛವಾದ ಬಟ್ಟೆಯಲ್ಲಿ ಶಂಕವನ್ನು ಇಡಬೇಕು.

ಶಂಕದಲ್ಲಿ ನೀರನ್ನು ಹಾಕಿ ಇಡಬಾರದು, ಪೂಜೆ ಮಾಡುವ ವೇಳೆ ಶಂಕಕ್ಕೆ ನೀರು ಹಾಕಿ ಪೂಜೆ ಮಾಡುತ್ತಾರೆ ನಂತರ ಆ ನೀರನ್ನು ಕುಡಿಯುವುದರಿಂದ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ಮುಕ್ತಿ ಸಿಗುತ್ತದೆ ಜೀವನದಲ್ಲಿ ಅದೃಷ್ಟ ಒರಿದು ಬರುತ್ತದೆ ಇನ್ನು 108ಕ್ಕೆ ಜೊತೆಗೆ ಕೆಂಪು ಬಟ್ಟೆಯಲ್ಲಿ ಶಂಖವನ್ನು ಪಟ್ಟಣದಲ್ಲಿ ಇಡುವುದು ಧನಪ್ರಾಪ್ತಿಯನ್ನು ಉಂಟುಮಾಡುತ್ತದೆ ಶಂಕನ ಧ್ವನಿ ಇಂದ ಮನೆಯಲ್ಲಿ ಧನಾತ್ಮಕ ಗುಣ ವೃದ್ಧಿಯಾಗುವುದಲ್ಲದೆ ಪ್ರತಿದಿನ ಮನೆಯಲ್ಲಿ ಶಂಕವನ್ನು ಸಾಧ್ಯವಾದರೆ ಊದಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಶ್ರೀ ಮಹಾಲಕ್ಷ್ಮಿಯ ಸಂಪೂರ್ಣ ಕೃಪಾಕಟಾಕ್ಷ ಪ್ರಾಪ್ತಿಯಾಗುತ್ತದೆ.

ನೀವು ಶಂಖವನ್ನು ಮನೆಗೆ ತರಬೇಕೆಂದರೆ ಕನಿಷ್ಠ ಎರಡನ್ನು ತೆಗೆದುಕೊಂಡು ಬನ್ನಿ ಹಾಗೂ ಅವುಗಳನ್ನು ಪ್ರತ್ಯೇಕವಾಗಿ ಇರಿಸಬೇಕು.ಊದಲು ಬಳಸುವ ಶಂಖಕ್ಕೆ ನೀರು ಅಥವಾ ಯಾವುದೇ ಧಾರ್ಮಿಕ ಪಠಣಗಳನ್ನು ಮಾಡಬಾರದು. ಅದನ್ನು ಹಳದಿ ಬಟ್ಟೆಯಲ್ಲಿ ಇಡಬೇಕು.

ಪೂಜೆಗಾಗಿ ತಂದಂತಹ ಶಂಖವನ್ನು ಗಂಗಾಜಲದಿಂದ ಶುದ್ಧಿ ಮಾಡಬೇಕು ಹಾಗೂ ಅದನ್ನು ಪವಿತ್ರ ಬಿಳಿ ಬಟ್ಟೆಯಲ್ಲಿ ಸುತ್ತಿಡಬೇಕು.ಪೂಜೆ ಮಾಡುವ ಶಂಖವನ್ನು ಊದಲು ಬಳಸುವ ಶಂಖಕ್ಕಿಂತ ಸ್ವಲ್ಪ ಮೇಲೆ ಇರಿಸಬೇಕು.ಊದಲು ಅಥವಾ ಪೂಜಿಸಲು ಒಂದೇ ಉದ್ದೇಶಕ್ಕೆ ಬಳಸುವ ಎರಡು ಶಂಖವನ್ನು ಒಂದೇ ದೇವಾಲಯದಲ್ಲಿ ಅಥವಾ ದೇವರ ಕೋಣೆಯಲ್ಲಿ ಇಡಬಾರದು.

Leave a Reply

Your email address will not be published. Required fields are marked *