ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಬೇರೆ ಜೋತಿಷಿಗಳಲ್ಲಿ ನಿಮ್ಮ ಸಮಸ್ಯೆ ಆಗಲಿಲ್ಲ ಅಂದ್ರೆ ಒಮ್ಮೆ ನಮ್ಮನು ಭೇಟಿ ಮಾಡಿ ಕೇವಲ ಒಂದೇ ದಿನದಲ್ಲಿ ಪರಿಹಾರ ಶತಸಿದ್ಧ, ಉಚಿತ ಭವಿಷ್ಯ ಉಚಿತ ಪರಿಹಾರ. ಶ್ರೀ ಚಕ್ರ ಪುಣ್ಯಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಕಾರ್ತಿಕ್ ಭಟ್ ಅವರಿಂದ ಇಂದೇ ಸಂಪರ್ಕಿಸಿ ಪಂಡಿತ್ ಕಾರ್ತಿಕ್ ಭಟ್: 9008144054.

ಮದುವೆ ಪ್ರತಿಯೊಬ್ಬರ ಜೀವನದಲ್ಲೂ ಪ್ರಮುಖ ಘಟ್ಟ. ಆಯಾ ಕಾಲಕ್ಕೆ ಮದುವೆಯಾದರೆ ಚೆನ್ನ. ಹೆಣ್ಣು ಮಕ್ಕಳಿಗೆ ಅಥವಾ ಗಂಡು ಮಕ್ಕಳಿಗೆ ಇತ್ತೀಚಿನ ದಿನಗಳಲ್ಲಿ ಮದುವೆ ವಿಳಂಬವಾಗೋದು ಸಾಮಾನ್ಯವಾಗಿ ಬಿಟ್ಟಿದೆ. ಅದಕ್ಕೆ ಓದು, ಉದ್ಯೋಗ, ಆಸಕ್ತಿ, ಗ್ರಹಗತಿಗಳು ಕಾರಣ ಇರಬಹುದು. ಮದುವೆ ತಡವಾಗುವುದಕ್ಕೆ ಗ್ರಹಗತಿಗಳು ಕಾರಣವಾಗುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ವಯಸ್ಸಿಗನುಗುಣವಾಗಿ ಮದುವೆಯಾಗಲು ಈ ಕೆಳಗಿನ ವಿಧಾನಗಳನ್ನು ಅನುಸರಿಸಿ.

18-24 ವರ್ಷ: ಸಾಮಾನ್ಯವಾಗಿ ಇದು ಮದುವೆಗೆ ಸೂಕ್ತ ಸಮಯ. ಆದರೆ ಅವರದ್ದೇ ಕಾರಣಗಳಿಂದ ಮದುವೆಯನ್ನು ಮುಂದೂಡುತ್ತಾರೆ. ಕೆಲವೊಮ್ಮೆ ಕಾಲವೇ ಕೂಡಿ ಬರುವುದಿಲ್ಲ. ನೀವು ಪ್ರತಿ ಗುರುವಾರ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿ. ಓಂ ಗೌರಿ ಶಂಕರಾಯೇ ನಮಃ ಎನ್ನುವ ಶಿವ-ಪಾರ್ವತಿ ಮಂತ್ರವನ್ನು ಪಠಿಸಿ.

25-30 ವರ್ಷ: ಈ ವಯಸ್ಸಿನವರಿಗೆ ಇನ್ನೂ ಮದುವೆಯಾಗದಿದ್ದರೆ ಪ್ರತಿ ಗುರುವಾರ ಹಳದಿ ಬಟ್ಟೆಯನ್ನು ಧರಿಸಿ. ಪ್ರತಿ ಸೋಮವಾರ ಬೆಳಿಗ್ಗೆ ಶಿವಲಿಂಗಕ್ಕೆ ಕ್ಷೀರಾಭಿಶೇಕ ಮಾಡಿ. ಮಾಡುವಾಗ ಓಂ ಪಾರ್ವತಿಪತೆಯೇ ನಮಃ ಎಂದು 108 ಬಾರಿ ಪಠಿಸಿ. ಹೀಗೆ ಕನಿಷ್ಠ 9 ಗುರುವಾರ ಮಾಡಿದರೆ ಶೀಘ್ರದಲ್ಲೇ ಕಂಕಣ ಭಾಗ್ಯ ಕೂಡಿ ಬರುವುದು.

31-35 ವರ್ಷ: ಈ ವಯಸ್ಸಿನವರಿಗೆ ಇನ್ನೂ ಕಂಕಣ ಭಾಗ್ಯ ಕೂಡಿ ಬರದಿದ್ದರೆ ಮನೆಯ ಹೊರಭಾಗದಲ್ಲಿ ಬಾಳೆ ಸಸಿಗಳನ್ನು ನೆಡಿ. ಪ್ರತಿ ಗುರುವಾರ ಉಪ್ಪಿನ ಸೇವನೆಯನ್ನು ಅವಾಯ್ಡ್ ಮಾಡಿ. 3 ಹೊತ್ತು ವಿಷ್ಣುವಿನ ವಿಗ್ರಹದ ಎದುರು ಓಂ ಬ್ರೂಮ್ ಬೃಹಸ್ಪತಿಯೇ ನಮಃ ಎಂದು ಪಠಿಸಿ.

36-40 ವರ್ಷ: ಶಿವಲಿಂಗಕ್ಕೆ 108 ಬಿಲ್ಪತ್ರೆ ಎಲೆಗಳನ್ನು ಅರ್ಪಿಸಿ. ಅರ್ಪಿಸುವಾಗ ಓಂ ನಮಃ ಶಿವಾಯ ಎಂದು ಪಠಿಸಿ. ಗಂಧದಲ್ಲಿ ರಾಮನ ಹೆಸರನ್ನು ಬರೆಯಿರಿ.

Leave a Reply

Your email address will not be published. Required fields are marked *