ಯಾರಿಗೆ ತೂಕ ಕಡಿಮೆ ಮಾಡಿಕೊಳ್ಳಬೇಕು ಅಂತ ಇರುವವರಿಗೆ ತುಂಬಾನೇ ಒಳ್ಳೆಯ ತರಕಾರಿ ಅಂತ ಹೇಳಬಹುದು ಇದು, ನಾವು ಪ್ರತಿನಿತ್ಯ ಬೇರೆಬೇರೆ ರೀತಿಯ ತರಕಾರಿಗಳು ಬಳಸುತ್ತೇವೆ ಅಲ್ವಾ ಇತ್ತೀಚಿನ ಗಂತೂ ಒಂದು ತರಕಾರಿ ಇದ್ದರೆ ಸಾಕು ಅದರಲ್ಲಿ ಬೇರೆ ಬೇರೆ ರೆಸಿಪಿಗಳು ಮಾಡಬಹುದು ಹೊಸ ಹೊಸ ರೆಸಿಪಿಗಳನ್ನು ಅಂತದ್ರಲ್ಲಿ ಒಂದು ಇತ್ತೀಚಿಗೆ ಸಾಮಾನ್ಯವಾಗಿ ಎಲ್ಲರೂ ಬಳಸುವ ಅಂತ ಹೇಳಿದರೆ ಬೇಬಿ ಕಾರ್ನ್ ಅಥವಾ ಎಳೆಯ ಜೋಳ ಈ ಬೇಬಿ ಕಾರ್ನ್ ನಾವು ಬೇರೆಬೇರೆ ರೀತಿಲಿ ಬಳಸುತ್ತೇವೆ ತಿಂಡಿಗಳನ್ನು ಮಾಡುತ್ತೇವೆ ಇದರಿಂದ ಎಷ್ಟು ಅಡುಗೆಗಳನ್ನು ಮಾಡುತ್ತೇವೆ.

ಆದರೆ ಅದರ ಆರೋಗ್ಯ ಪ್ರಯೋಜನಗಳು ನಮಗೆ ಅಷ್ಟಾಗಿ ಗೊತ್ತಿಲ್ಲ ಅಂತ ಹೇಳಬಹುದು.ಇವತ್ತಿನ ಮಾಹಿತಿಯಲ್ಲಿ ನಾನು ಬೇಬಿ ಕಾರ್ನ್ ಅಥವಾ ಎಳೆಯ ಜೋಳವನ್ನು ಬಳಸುವುದರಿಂದ ನಮ್ಮ ಆರೋಗ್ಯಕ್ಕೆ ಏನೇನು ಸಹಕಾರಿ ಯಾವ ಯಾವ ಆರೋಗ್ಯ ಸಮಸ್ಯೆಗಳು ದೂರ ಇಡುವುದರಲ್ಲಿ ಸಹಾಯ ಮಾಡುತ್ತದೆ ಎನ್ನುವುದನ್ನು ಹೇಳುತ್ತಾ ಇದ್ದೇವೆ ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಹಾಗೂ ಎಲ್ಲರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ ಬನ್ನಿ ಶುರು ಮಾಡೋಣ.

ಹೌದು ಮೊದಲನೆಯದಾಗಿ ನಮ್ಮ ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಕಣ್ಣುಗಳ ದೃಷ್ಟಿ ಸಮಸ್ಯೆ ಬರಬಾರದು ಅಂತ ಹೇಳಿದರೆ ತುಂಬ ಸಹಕಾರಿ ಇದರಲ್ಲಿ ಇರುವ ವಿಟಮಿನ್ ಎ ನಮ್ಮ ಕಣ್ಣುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಸಹಾಯವಾಗುತ್ತದೆ ಇತ್ತೀಚಿಗಂತೂ ನಾವು ಹೆಚ್ಚಿನವರು ತುಂಬಾ ಹೊತ್ತು ಟಿವಿ ಲ್ಯಾಪ್ಟಾಪ್ ಮೊಬೈಲ್ ಗಳು ನೋಡುತ್ತೇವೆ ಅಲ್ವಾ ನೋಡಲೇಬೇಕಾದಂತಹ ಅನಿವಾರ್ಯಗಳು ಇದ್ದೇ ಇರುತ್ತದೆ ತುಂಬಾ ಜನರನ್ನು ಕಾಡುತ್ತಾ ಇರುತ್ತದೆ ನಮ್ಮ ಆಹಾರದಲ್ಲಿ ಬಳಸುವುದು ತುಂಬಾ ಸಹಾಯವಾಗುತ್ತದೆ .ಬೇಬಿ ಕಾರ್ನ್ ಅತ್ಯಂತ ಕಡಿಮೆ ಕ್ಯಾಲೋರಿ ಹೊಂದಿರುವ ಆಹಾರ ಉತ್ಪನ್ನ. ಇದನ್ನು ಯಾವುದೇ ಸಂದೇಹ ಇಲ್ಲದೆ ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಸಿಹಿ ಜೋಳಕ್ಕಿಂತ ಕಡಿಮೆ ಪಿಷ್ಟ ಮತ್ತು ಕಡಿಮೆ ಕೊಬ್ಬಿನಂಶದಿಂದ ಕೂಡಿರುತ್ತದೆ.

ಇದರಲ್ಲಿರುವ ವಿಟಮಿನ್ ಸಿ ನಮ್ಮ ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಚರ್ಮ ಸಾಫ್ಟ್ ಆಗಿರುವುದಕ್ಕೆ ಆರೋಗ್ಯವಾಗಿ ಇರುವುದಕ್ಕೆ ತುಂಬಾ ಸಹಾಯ ಮಾಡುತ್ತದೆ ಇನ್ನು ಇದರಲ್ಲಿ ಫಾಲಿಕ್ ಆಸಿಡ್ ನಮಗೆ ಹೇರಳವಾಗಿ ಸಿಗುತ್ತದೆ ಇದರಿಂದಾಗಿ ಗರ್ಭಿಣಿಯ ಸ್ತ್ರೀಯರ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಾಗೆ ಮಗುವಿನ ಬೆಳವಣಿಗೆ ತುಂಬಾ ಒಳ್ಳೆಯದು ಸಹಕಾರಿ ಇದು ಇನ್ನು ನಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವಂತಹ ಶಕ್ತಿ ಕೂಡ ಈ ಬೇಬಿ ಕಾರ್ನ್ ಇದೆ ಇದರಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆ ಇರುವುದರಿಂದ ನಮ್ಮ ದೇಹದಲ್ಲಿರುವ ಅನಗತ್ಯ ಕೊಬ್ಬನ್ನು ಕರಗಿಸುವುದಕ್ಕೆ ಸಹಾಯವಾಗುತ್ತದೆ.

ಹಾಗೆ ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಅಂತವರಿಗೆ ತುಂಬಾ ಒಳ್ಳೆಯ ತರಕಾರಿ ಅಂತ ಹೇಳಬಹುದು ಇದರಲ್ಲಿ ನಾರಿನಂಶ ಫೈಬರ್ ಕಂಟೆಂಟ್ ಹೇರಳವಾಗಿ ಸಿಗುತ್ತದೆ ನಮಗೆ ಇದರಿಂದಾಗಿ ನಮ್ಮ ಕರುಳಿನ ಆರೋಗ್ಯವನ್ನು ತುಂಬಾ ಕಾಪಾಡಿಕೊಳ್ಳುವುದಕ್ಕೆ ಸಹಾಯವಾಗುತ್ತದೆ ಹಾಗೆ ಯಾರಿಗೆ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಾ ಇರುತ್ತಾರೆ ಜೀವನ ಶಕ್ತಿ ಸರಿಯಾಗಿ ಇರುವುದರಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಇರುವುದಕ್ಕೆ ಹಾಗೆ ಮಲಬದ್ಧತೆ ಅಥವಾ ಕಾನ್ಸ್ಟಿಬೇಶನ್ ಸಮಸ್ಸೆ ದೂರ ಇಡುವುದಕ್ಕೆ ಕೂಡ ತುಂಬಾ ಒಳ್ಳೆಯದು ಇದು.

Leave a Reply

Your email address will not be published. Required fields are marked *