ಬಹುಶಃ ಈ ಮಾಹಿತಿ ನೋಡಿದರೆ ಕಸದಿಂದ ರಸ ಹಾಗೂ ಯಾವುದು ಕೇಳಲ್ಲ ಎನ್ನುವ ಮಾತು ನೆನಪಿಗೆ ಬರುತ್ತದೆ. ಕಾರಣ ನಾವು ತುಂಬಾ ಸಾರಿ ಇದು ವೇಸ್ಟ್ ಇದು ಕೆಲಸಕ್ಕೆ ಬಾರದು ಎಂದು ಬಿಸಾಕುತ್ತೇವೆ. ಆದರೆ ಕೆಲವೊಮ್ಮೆ ಅಂತಹ ವೇಸ್ಟ್ ವಸ್ತುಗಳೇ ನಮ್ಮ ಜೀವನವನ್ನು ಬದಲಾಯಿಸಿ ಬಲ್ಲವೂ ಎನ್ನುವ ಸೂಕ್ಷ್ಮ ಬುದ್ಧಿ ನಮಗೆ ಹೊಳೆಯುವುದಿಲ್ಲ. ಅಂತಹದೇ ಒಂದು ಪ್ರಪಂಚ ಬೆರಗಾಗುವಂತಹ ಘಟನೆ ನಡೆದಿದೆ. ಬೇಡ ಎಂದು ಬಿಸಾಕಿದ ಮೊಬೈಲ್ ಕವರ್ ಗೆ ಒಂದು ಕೋಟಿ 18 ಲಕ್ಷ ಸಿಗುತ್ತೆ ಅಂದು ಯಾರಾದರೂ ಊಹಿಸಲು ಸಾಧ್ಯನಾ. ಹಾಗಾದರೆ ಅದರಲ್ಲಿ ಏನಿದೆ ವಿಶೇಷ ಅದು ಹೇಗೆ ಆಯ್ತು ಎಂದು ನೋಡೋಣ ಬನ್ನಿ.

ಜರ್ಮನಿ ದೇಶದ ಬೆಯಾಂಕ ಎನ್ನುವ 27 ವರ್ಷದ ಹುಡುಗಿ ನೀರಿನಲ್ಲಿ ನಿಂತು ಮೊಬೈಲ್ ಮೂಲಕ ಫೋಟೋ ತೆಗೆಯುತ್ತಿದ್ದಳು. ಆಗ ಆಕಸ್ಮಿಕವಾಗಿ ಮೊಬೈಲ್ ನೀರಿನೊಳಗೆ ಬಿದ್ದಿದೆ. ಇದರಿಂದ ಮೊಬೈಲ್ ಕವರ್ ಹಾಳಾಗಿ ಹೋಗಿತ್ತು ಆಗ ಹೊಸ ಮೊಬೈಲ್ ಕವರ್ ತೆಗೆದುಕೊಂಡ ಪ್ರಿಯಾಂಕ ಹಾಳಾಗಿರುವ ಮೊಬೈಲ್ ಕವರನ್ನು ಬಿಸಾಕೋಣ ಎಂದು ಭಾವಿಸಿ ಒಂದು ಮೂಲೆಯಲ್ಲಿ ಇಟ್ಟಳು ಆದರೆ ನಂತರ ಜ್ಞಾಪಕ ಬರದೆ ಅದನ್ನು ಬಿಸಾಕುವುದು ಮರೆತಳು.

ಮೂರು ತಿಂಗಳ ನಂತರ ಮೊಬೈಲ್ ಕವರ್ ಬಿ ಯಂಕ ಅವಳ ಕಣ್ಣಿಗೆ ಬಿತ್ತು. ಅದನ್ನು ಬಿಸಾಕೋಣ ಎಂದು ಕೈಗೆತ್ತಿಕೊಂಡಾಗ ಮೊಬೈಲ್ ಕವರ್ ಮೇಲೆ ವಿಚಿತ್ರ ಡಿಸೈನ್ ಆಗಿತ್ತು. ನೋಡುವುದಕ್ಕೆ ವಿಚಿತ್ರವಾಗಿದೆ ಎಂದು ಭಾವಿಸಿದ್ದ ಪ್ರಿಯಾಂಕ ತಮಾಷೆಗೆ ಇರಲಿ ಎಂದು ಅದರ ಫೋಟೋ ತೆಗೆದು ಇಬಿಯಲ್ಲಿ ಪೋಸ್ಟ್ ಮಾಡಿದ್ದಳು. ಆಶ್ಚರ್ಯ ಇದ್ದರೆ ಪೋಸ್ಟ್ ಮಾಡಿದ ಕೇವಲ ಎಂಟು ಗಂಟೆಗೆ ಅನೇಕರು ಅದನ್ನು ಖರೀದಿ ಮಾಡಲು ಮುಂದೆ ಬಂದರು. ಅಷ್ಟೇ ಅಲ್ಲದೆ ಇನ್ನೊಂದು ಆಶ್ಚರ್ಯವೆಂದರೆ ಒಬ್ಬ ವ್ಯಕ್ತಿ ಅದನ್ನು ಒಂದು ಕೋಟಿ 18 ಲಕ್ಷಕ್ಕೆ ಖರೀದಿ ಮಾಡುವುದಾಗಿ ಬೀಟ್ ಮಾಡಿದ್ದಾನೆ.

ಮೊದಲು ಇದನ್ನು ನೋಡಿದ ಬಿಯಾಂಕ ಅವರಿಗೆ ನಂಬಿಕೆ ಬರಲಿಲ್ಲ. ನಂತರ ಇದು ನಿಜ ಎಂದು ಗೊತ್ತಾಗಿ ಕುಣಿದು. ಕೊನೆಗೆ ಇದನ್ನು ದೊಡ್ಡ ನಿರ್ಧಾರ ಮಾಡಿದ ಬಿಯಾಂಕ ಈ ಹಣವನ್ನು ಸಮಾಜ ಸೇವೆಗೆ ಉಪಯೋಗಿಸಲು ನಿರ್ಧರಿಸಿದಳು. ಇದೇ ರೀತಿ ಕೆಲವು ದಿನಗಳ ಹಿಂದೆ ಮನೆಯಲ್ಲಿ ಇದ್ದ ವಿಚಿತ್ರ ಗೆಲುವನ್ನು ಪೋಸ್ಟ್ ಮಾಡಿದ್ದ ನ್ಯೂಜಿಲ್ಯಾಂಡ್ ವ್ಯಕ್ತಿ ನಾಲ್ಕುವರೆ ಲಕ್ಷ ಗಳಿಸಿದ್ದರು.

Leave a Reply

Your email address will not be published. Required fields are marked *