ನಮಗೆ ಗೊತ್ತಿರುವ ಹಾಗೆ ಬೇಸಿಗೆಕಾಲ ಬಂದರೆ ಸಾಕು ನಮಗೆ ಒಂದು ತರಹದ ಸುಸ್ತು ಡಿಹೈಡ್ರೇಶನ್ ಅಂತ ಪರಿಸ್ಥಿತಿ ನಮಗೆ ಎದುರಾಗುತ್ತದೆ ನೀವು ಅವಾಗ ಸಾಮಾನ್ಯವಾಗಿ ಏನು ಮಾಡುತ್ತಿರಾ ಎಂದರೆ ಒಂದು ಪ್ಲಾಸ್ಟಿಕ್ ಬಾಟಲಿಯಲ್ಲಿ ನೀವು ನೀರನ್ನು ತುಂಬಿ ಇಟ್ಟು ಅದನ್ನೇ ಫ್ರಿಜ್ಜಿನಲ್ಲಿ ಇಟ್ಟು ಸದಾ ಕಾಲ ಅದನ್ನು ಕುಡಿಯುತ್ತೇವೆ .ಇದರಿಂದ ನಮ್ಮ ದೇಹದ ಮೇಲೆ ಎಂತ ಪರಿಣಾಮ ಆಗುತ್ತಿದೆ ಎಂಬುದನ್ನು ನೀವು ಇಂದಿನ ಮಾಹಿತಿಯಲ್ಲಿ ತಿಳಿದುಕೊಳ್ಳುತ್ತೀರಾ.

ನೀವು ಏನಾದರೂ ಈ ಬೇಸಿಗೆ ಕಾಲದಲ್ಲಿ ಬಿಸಿಲಿನ ಹೊಡೆತಕ್ಕೆ ತಣ್ಣೀರು ಕುಡಿಯುತ್ತಿದ್ದರೆ ನೀವು ಕೆಲವೊಂದಿಷ್ಟು ಮುನ್ನೆಚ್ಚರಿಕೆಗಳನ್ನು ವಹಿಸುವುದು ತುಂಬಾನೇ ಒಳ್ಳೆಯದು. ಯಾಕೆಂದರೆ ಈ ಇತ್ತೀಚಿನಲ್ಲಿರುವ ಅಂತಹ ತಣ್ಣೀರು ಕುಡಿಯುವುದರಿಂದ ನಿಮ್ಮ ಆರೋಗ್ಯಕ್ಕೆ ಇದು ಹಾನಿಯಾಗಬಹುದು ಹಾಗಾಗಿ ನೀವು ಮುನ್ನೆಚ್ಚರಿಕೆ ವಹಿಸುವುದು ತುಂಬಾನೆ ಅಗತ್ಯವಾಗಿರುತ್ತದೆ ಹಾಗಾದರೆ ಈ ಫ್ರಿಜ್ಜಿನಲ್ಲಿ ಇರುವಂತಹ ನೀರನ್ನು ಯಾರು ಕುಡಿಯಬಾರದು ಅನ್ನುವುದರ ಬಗ್ಗೆ ಇವತ್ತಿನ ಮಾಹಿತಿಲ್ಲಿ ಸಂಪೂರ್ಣವಾಗಿ ತಿಳಿಸಿ ಕೊಡುತ್ತೇವೆ ಮಾಹಿತಿಯನ್ನು ಕೊನೆಯವರೆಗೂ ಓದಿ ಹಾಗೂ ಆರೋಗ್ಯ ಸಂಬಂಧಪಟ್ಟ ಮಾಹಿತಿಯನ್ನು ತಿಳಿದುಕೊಳ್ಳಲು ನಿಮ್ಮ ಮಾಹಿತಿ ಹಂಚಿಕೊಳ್ಳಿ.

ಈ ಬೇಸಿಗೆ ಕಾಲ ಬಂತು ಅಂದರೆ ಸಾಕು ತಣ್ಣಗೆ ನೀರು ಇರುವಂತಹ ಪಾನ್ಯಗಳನ್ನು ಒಂದು ಆಹಾರವನ್ನು ಸೇವನೆ ಮಾಡಬೇಕೆನಿಸುತ್ತದೆ ಹಾಗಾಗಿ ಸಾಕಷ್ಟು ಜನರು ತಮ್ಮ ಮನೆಯಲ್ಲಿ ಇರುವಂತ ಫ್ರಿಜ್ಜಲ್ಲಿ ನೀರು ಕುಡಿಯುತ್ತಾರೆ ಆದರೆ ಈ ಫ್ರಿಜ್ಜಿನಲ್ಲಿ ಇರುವಂತಹ ನೀರನ್ನು ಎಲ್ಲರಿಗೂ ಕೂಡ ಒಳ್ಳೆಯದಲ್ಲ ಹಾಗೂ ವಿಶೇಷವಾಗಿ ಯಾರಿಗೆ ಅಂತವರು ಈ ಪ್ರಶ್ನೆಯಿಂದ ನೀರನ್ನು ಸೇವನೆ ಮಾಡಬಾರದು ಮತ್ತು ಬಹಳಷ್ಟು ಜನರು ಈ ಪ್ರೀತಿನಲ್ಲಿ ಪ್ಲಾಸ್ಟಿಕ್ ಬಾಟಲಿಗಳ ಮೂಲಕ ನಿರೀಕ್ಷೆಕರಣೆ ಮಾಡುತ್ತಾರೆ.

ಕೆಲವೊಂದಿಷ್ಟು ಬಾಟಲ್ ಗಳು ಕೇವಲ ಒಂದು ಟೈಮ್ ಯೂಸ್ ಮಾಡಿ ಅದನ್ನು ಬಳಸಬಾರದಾಗಿರುತ್ತದೆ ಅಂತಹ ಬಾಟಲಿ ಗಳನ್ನು ಪುನಃ ಪುನಃ ಯೂಸ್ ಮಾಡುತ್ತಿದ್ದಾರೆ ನಿಮಗೆ ಹಲವಾರು ರೀತಿಯ ಕಾಯಿಲೆಗಳು ಕೂಡ ಬರಬಹುದು ಮತ್ತು ಯಾರಿಗೆ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ ಅಂತಹವರು ನೀರು ಕುಡಿಯುವುದರಿಂದ ಇನ್ನು ಹಲವಾರು ರೀತಿಯ ಸಮಸ್ಯೆಗಳು ಉಂಟಾಗಬಹುದು ಉದಾಹರಣೆಗೆ, ಈ ಕೋಲ್ಡ್ ನೀರನ್ನು ಕುಡಿಯುವುದರಿಂದ ಅವರಿಗೆ ಗಂಟಲು ನೋವು ಆಗಬಹುದು ಮತ್ತೆ ಗಂಟಲಿನ ಸೋಂಕು ಆಗಬಹುದು ಕೆಮ್ಮು ಜ್ವರ ತಲೆನೋವು ಮತ್ತು ಮಲಬದ್ಧತೆ ಸಮಸ್ಯೆ ಆಗಬಹುದು.

ಮತ್ತು ರೋಗನಿರೋಧಕ ಶಕ್ತಿ ಇನ್ನೂ ಕೂಡ ಕುಡಿತಕೊಳ್ಳಬಹುದು ಹಾಗಾಗಿ ನಿಮ್ಮ ರೋಗನಿರೋಧಕ ಶಕ್ತಿಯನ್ನು ಕಡಿಮೆಯಾಗಿದ್ದರೆ ನೀವು ಈ ಕೋಲ್ಡ್ ಆಗಿರುವಂತಹ ನೀರನ್ನು ಕುಡಿಯದೆ ಇದ್ದರೆ ಒಳ್ಳೆಯದು ಇನ್ನು ನೀವು ಯಾವ ರೀತಿಯಾಗಿ ನೀರು ಕುಡಿಯಬಹುದು ಎಂದರೆ ಬೇಸಿಗೆ ಕಾಲದಲ್ಲಿ ಯಾರು ಕೂಡ ಬಿಸಿ ನೀರನ್ನು ಕುಡಿಯಲು ಸಾಧ್ಯವಾಗುವುದಿಲ್ಲ ಮತ್ತು ಬಿಸಿ ನೀರನ್ನು ಕುಡಿಯಲು ಇಷ್ಟಪಡುವುದಿಲ್ಲ ಹಾಗಾಗಿ ನೀವು ನಾರ್ಮಲ್ ಆಗಿ ಇರುವಂತಹ ತಣ್ಣೀರನ್ನು ಕುಡಿಯಬಹುದು ಅಥವಾ.

ಒಂದು ಮಡಿಕೆಯನ್ನು ತೆಗೆದುಕೊಂಡು ಅದಕ್ಕೆ ನೀರನ್ನು ಹಾಕಿ ಮಾಡಿರುವಂತಹ ಸಾಮಾನ್ಯ ವಾಗಿ ನ್ಯಾಚುರಲ್ ಆಗಿ ಕೋಲ್ಡ್ ಆಗಿರುತ್ತೆ ಈ ಮಡಿಕೆಯಲ್ಲಿ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಅಷ್ಟೊಂದು ಏನು ಹಾನಿಯಾಗುವುದಿಲ್ಲ. ಹಾಗಾಗಿ ಆದಷ್ಟು ಮಡಿಕೆಯಲ್ಲಿರುವಂತಹ ನೀರನ್ನು ಉಪಯೋಗಿಸಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.

Leave a Reply

Your email address will not be published. Required fields are marked *