ಒಂದು ಕಾಲದಲ್ಲಿ ಎಲ್ಲರ ಮನೆ ಮಾತಾಗಿದ್ದಂತಹ ಕಲರ್ಸ್ ಕನ್ನಡದಲ್ಲಿ ಬರುತ್ತಿದ್ದ ಮಜಾ ಭಾರತ ಸದ್ದು ಮಾಡಿದ್ದು ಇದರಲ್ಲಿ ಬರುವಂತಹ ಕಲಾವಿದರು ಕೂಡ ಅಷ್ಟೇ ಹೆಸರನ್ನು ಕೂಡ ಮಾಡಿದ್ದರು. ಈ ಮಾಹಿತಿ ಅಂತಹ ಕಲಾವಿದರಲ್ಲಿ ಒಬ್ಬರಾದಂತಹ ಪ್ರಿಯಾಂಕ ಕಾಮತ್ ಇವರ ಬಗ್ಗೆ ಇದೆ ಮಜಾ ಭಾರತ ಗಿಚ್ಚಿ ಗಿಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಪ್ರಿಯಾಂಕ ಕಾಮತ್ ಇನ್ನೇನು ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ ಎನ್ನುವಾಗ ಅವರಿಗೆ ಅನಾರೋಗ್ಯ ಉಂಟಾಗಿ ಎರಡು ಸರ್ಜರಿ ಮಾಡಬೇಕಾಗಿ ಬಂತು 8 ತಿಂಗಳುಗಳ ಕಾಲ ಸರ್ಜರಿ ನಡೆಯಲಾಗುತ್ತದೆ ಕಷ್ಟಪಟ್ಟ ಪ್ರಿಯಾಂಕ ಅವರಿಗೆ ಅವರ ಹುಡುಗ ಬೆಂಬಲವಾಗಿ ನಿಂತಿದ್ದಾರಂತೆ ಇದರ ಬಗ್ಗೆ ಪ್ರಿಯಾಂಕ ಸೋಶಿಯಲ್ ಮೀಡಿಯಾ ಮೂಲಕ ಹೇಳಿಕೊಂಡಿದ್ದಾರೆ.

ಪ್ರೀತಿ ಶುರುವಾಗಿ ಇನ್ನೇನು ಹೊಸ ಜೀವನ ಶುರುವಾಗಿದೆ ಎಂದು ಖುಷಿಯಲ್ಲಿದ್ದಾಗ ನಿಶ್ಚಿತಾರ್ಥ ಫಿಕ್ಸ್ ಆದಾಗ ಅನಾರೋಗ್ಯ ಸಮಸ್ಯೆ ಉಂಟಾದರೆ ಆ ಹುಡುಗಿ ಏನು ಮಾಡುತ್ತಾಳೆ ಮಜಾ ಭಾರತ ಗೆಚ್ಚಿಗಲಿ ರಿಯಾಲಿಟಿ ಶೋ ಗಳಲ್ಲಿ ಸ್ಪರ್ಧೆಗೆ ಭಾಗವಹಿಸಿದ ಪ್ರಿಯಾಂಕ ಕಾಮತ್ ಇದೇ ಸಮಸ್ಯೆ ಎದುರಿಸಬೇಕಾಗಿತ್ತು ಪ್ರೀತಿಸಿದ ಹುಡುಗ ಕೈಬಿಡದೆ ಅವರ ಬೆಂಗಾಲವಾಗಿ ನಿಂತಿರುವುದರಿಂದ ಈ ಬಗ್ಗೆ ಹಂಚಿಕೊಂಡಿದ್ದಾರೆ ಕಳೆದ ವರ್ಷ ನಾನು ಅಮಿತ್ ಮದುವೆಯಾಗಬೇಕು ಅಂತ ಫಿಕ್ಸ್ ಆಗಿತ್ತು ನಮ್ಮಿಬ್ಬರ ಮಧ್ಯ ಒಳ್ಳೆ ಎರಡು ಸರ್ಜರಿ ಆಯಿತು ನಾನು ಫಿಫ್ಟಿ ಪರ್ಸೆಂಟ್ ಮಾತ್ರ ಬದುಕುವ ಚಾನ್ಸಸ್ ಇತ್ತು ನನ್ನ ಬಿಟ್ಟು ಬೇರೆಯವರನ್ನು ಮದುವೆಯಾಗು ಅಂತ ಹೇಳಿದೆ ಅವನು ನನಗೆ ಸಹಾಯ ಮಾಡುತ್ತಾ ಇದ್ದ ಅಂತ ವಿಡಿಯೋದಲ್ಲಿ ಪ್ರಿಯಾಂಕ ಕಾಮತ್ ಹೇಳಿಕೊಂಡಿದ್ದಾರೆ.

ನಾನು ಎಂಟು ತಿಂಗಳುಗಳ ಕಾಲ ಹಾಸಿಗೆ ಹಿಡಿದೆ ಆಮೇಲೆ ಸುಧಾರಿಸಿಕೊಳ್ಳಲು ಆರಂಭಿಸಿದೆ ಆಮೇಲೆ ನಡೆಯಲು ಆರಂಭಿಸಿದೆ ಅಮಿತ್ ನಾನು ಆಸೆ ಕಳೆದುಕೊಂಡಂತೆ ನೋಡಿಕೊಂಡ ಕೆಲವು ತಿಂಗಳುಗಳ ನಂತರ ನಾವು ನಿಶ್ಚಿತಾರ್ಥ ಮಾಡಿಕೊಂಡವು ಈ ವರ್ಷದ ಡಿಸೆಂಬರ್ ನಲ್ಲಿ ನಾವು ಮದುವೆಯಾಗಲಿದ್ದೇವೆ ಅಮಿತ್ ಗೆ ನಾನು ಎಂದು ಐ ಲವ್ ಯು ಅಂತ ಹೇಳಲೇ ಇಲ್ಲ ಆದರೆ ಅವನ ಕೆಲಸ ಮೂಲಕ ಹೇಳುತ್ತಾ ಇರುತ್ತಾನೆ ಅಂತ ಪ್ರಿಯಾಂಕ ಹೇಳಿದ್ದಾರೆ ನೋವು ಕಡಿಮೆ ಆಗಬೇಕು ಅಂತ ಪೈನ್ ಕಿಲ್ಲರ್ ಮಾತ್ರ ತೆಗೆದುಕೊಳ್ಳುತ್ತಿದ್ದೆ ನೋವು ಕಡಿಮೆ ಆಗುತ್ತಾ ಇರಲಿಲ್ಲ ನನ್ನ ತಾಯಿಗೆ ನೋವು ಅರ್ಥವಾಗುತ್ತಿದ್ದೆ ಅಂತ ನೋವಲ್ಲಿ ಹೇಳಿಕೊಂಡಿದ್ದಾರೆ.

ನನ್ನ ತಾಯಿ ಮಾತ್ರ ಎಲ್ಲವೂ ಅರ್ಥ ಮಾಡಿಕೊಂಡು ಮಕ್ಕಳಿಗೆ ಬೆಂಬಲವಾಗಿ ನಿಂತರು ಈ ಒಳ್ಳೆಯ ಸಮಯ ಎಲ್ಲರೂ ಬರುತ್ತಾರೆ ನಮ್ಮ ಸ್ಥಿತಿ ಚಿಂತಾ ಜನಕವಾದಾಗ ಕುಟುಂಬ ಮಾತ್ರ ಬರುತ್ತದೆ ನನ್ನನ್ನು ನೋಡಿಕೊಳ್ಳಲು ಅಮ್ಮ ಎಲ್ಲ ತ್ಯಾಗ ಮಾಡಿದರು ನಾನು ಜೀವಂತ ಆಗಿರುವುದಕ್ಕೆ ಒಳ್ಳೆಯ ಸ್ಥಿತಿಯಲ್ಲಿ ಇರುವುದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ ಅಂತ ಹೇಳಿದ್ದಾರೆ ಪ್ರಿಯಾಂಕ ಕಾಮತ್. ಆಗ ನೋಡಿದರೆ ಈ ಘಟನೆ ಒಂದು ನಮಗೆ ಆಶ್ಚರ್ಯ ಆಗಬಹುದು ಏಕೆಂದರೆ ಈ ಜಗತ್ತಿನಲ್ಲಿ ಇಂತಹ ಪ್ರೀತಿ ಸಿಗುವುದು ತುಂಬಾನೇ ಕಷ್ಟವಾಗಿದೆ

Leave a Reply

Your email address will not be published. Required fields are marked *