ವೀಕ್ಷಕರೆ ಬದನೆಕಾಯಿಯನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಪ್ರಯೋಜನವಿದೆ ಎಂದು ಪರಿಗಣಿಸಲಾಗುತ್ತದೆ. ಆದರೆ ಕೆಲವೊಂದಿಷ್ಟು ಆರೋಗ್ಯದ ಸಮಸ್ಯೆಗಳು ನಮಗೆ ಇದ್ದಾಗ ಆಗ ನಾವು ಬದನೆಕಾಯಿ ಗಳು ಸೇವನೆ ಮಾಡುವುದನ್ನು ತಪ್ಪಿಸಬೇಕ ಗುತ್ತದೆ. ಹಾಗಿದ್ರೆ ಯಾವ ಆರೋಗ್ಯದ ಸಮಸ್ಯೆಗಳು ನಿಮಗೆ ಇದ್ದರೆ ಬದನೆಕಾಯಿಯನ್ನು ಸೇವನೆ ಮಾಡಬಾರದು ಅಂತ ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ.

ಅದಕ್ಕೂ ಮುಂಚೆ ಆರೋಗ್ಯಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ತಿಳಿದುಕೊಳ್ಳಲು ಈಗಲೇ ಲೈಕ್ ಮಾಡಿ ಮತ್ತು ಶೇರ್ ಮಾಡಿ. ವೀಕ್ಷಕರೆ ಬಹುತೇಕ ಎಲ್ಲಾ ಆರೋಗ್ಯದ ವೈದ್ಯರನ್ನು ಕೂಡ ನೀವು ಯಾವುದೇ ಒಂದು ಮಾತ್ರೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ಅವರು ನಿಮಗೇನಾದರೂ ಪತ್ತೆ ನೀಡಿದರೆ ಅದರಲ್ಲಿ ಬದನೆಕಾಯಿಯನ್ನು ಕೂಡ ಸೇವನೆ ಮಾಡಬಾರದು ಅಂತ ಹೇಳುತ್ತಾರೆ. ಈ ರೀತಿ ಹೇಳಲು ತುಂಬಾ ಕಾರಣವಿದೆ. ಯಾಕೆಂದರೆ ಬದನೆಕಾಯಿ ಎಲ್ಲರಿಗೂ ಒಳ್ಳೆಯದು ಆಗಲ್ಲ. ಇದು ಕೇವಲ ಯಾವಾಗಾದರೂ ಒಮ್ಮೆ ಸೇವನೆ ಮಾಡುವುದಕ್ಕೆ ಯಾವುದೇ ರೀತಿಯಾಗಿ ತೊಂದರೆ ಇರುವುದಿಲ್ಲ.

ಆದರೆ ಕೆಲವೊಂದಿಷ್ಟು ಆರೋಗ್ಯದ ಸಮಸ್ಯೆಗಳು ನಿಮಗೇನಾದರೂ ಇದ್ದರೆ ನೀವು ಬದನೆಕಾಯಿಗಳನ್ನು ಸೇವನೆ ಮಾಡಬಾರದು. ಉದಾಹರಣೆಗೆ ನಿಮಗೇನಾದರೂ ಚರ್ಮರೋಗದ ಸಮಸ್ಯೆ ಇದ್ದರೆ ನೀವು ಬದನೆಕಾಯಿಯನ್ನು ಸೇವನೆ ಮಾಡಬಾರದು. ಯಾಕೆಂದರೆ ಬದನೆಕಾಯಿಯನ್ನು ಸೇವನೆ ಮಾಡುವುದರಿಂದ ನಿಮಗೆ ತುರಿಕೆ ಮತ್ತು ಇನ್ನಿತರ ಸಮಸ್ಯೆಗಳು ಹೆಚ್ಚಾಗುತ್ತದೆ. ಹಾಗಾಗಿ ನಿಮಗೇನಾದರೂ ಚರ್ಮರೋಗ ಇದ್ದರೆ ಮತ್ತು ಬಾಡಿಯಲ್ಲಿ ತುರಿಕೆ ಇದ್ದರೆ ನೀವು ಬದನೆಕಾಯಿಯನ್ನು ಸೇವನೆ ಮಾಡುವುದನ್ನು ತಪ್ಪಿಸಬೇಕಾಗುತ್ತದೆ. ಇನ್ನು ಗರ್ಭಿಣಿ ಮಹಿಳೆಯರು ಕೂಡ ಬದನೇಕಾಯನ್ನು ಸೇವನೆ ಮಾಡಬಾರದು ಅಂತ ಹೇಳುತ್ತಾರೆ.

ಹಾಗಾಗಿ ಗರ್ಭಿಣಿಯರು ಬದನೇಕಾಯನ್ನು ಸೇವನೆ ಮಾಡಬಾರದು ಅಂತ ಹೇಳುತ್ತಾರೆ. ಮತ್ತು ಈ ಬದನೇಕಾಯನ್ನು ಗರ್ಭಿಣಿಯರು ಸೇವನೆ ಮಾಡುವುದರಿಂದ ಹೊಟ್ಟೆಯಲ್ಲಿ ಹಾಗೂ ಕರುಳಿನ ಭಾಗದಲ್ಲಿ ಹಲವಾರು ರೀತಿಯ ಆರೋಗ್ಯದ ಸಮಸ್ಯೆಗಳು ಕೂಡ ಉಂಟುಮಾಡಬಹುದು. ಹೀಗಾಗಿ ಗರ್ಭಿಣಿ ಮಹಿಳೆಯರು ಬದನೆಕಾಯಿಯನ್ನು ಸೇವನೆ ಮಾಡಬಾರದು ಅಂತ ಹೇಳುತ್ತಾರೆ.

Leave a Reply

Your email address will not be published. Required fields are marked *