ಮೊದಲನೇದಾಗಿ ಪ್ರಯಾಣ ಮಾಡುವುದಕ್ಕಿಂತ ಮೊದಲು ನಿಮಗೆ ಆಹಾರವನ್ನು ಸೇವಿಸಿ ಕನಿಷ್ಠಪಕ್ಷ ಒಂದು ಗಂಟೆ ಮುಂಚೆಯಾದರೂ ನೀವು ಆಹಾರವನ್ನು ಸೇವಿಸಿ ಹಾಗೆ ಅದು ಲಘು ಆಹಾರವಾಗಿರಲಿ, ಅಪ್ಪಿ ತಪ್ಪಿಯು ಮಸಾಲೆ ಪದಾರ್ಥಗಳನ್ನು ಸೇವಿಸಬೇಡಿ. ಹಾಗೆ ನೀವು ಪ್ರಯಾಣ ಮಾಡುವಾಗ ನೀವು ತೊಡುವ ಬಟ್ಟೆಗಳು ಸ್ಟಡಿಲವಾಗಿರಲಿ ತುಂಬಾ ಟೈಟ್ ಫೈಟಿಂಗ್ ಇರುವ ಬಟ್ಟೆಗಳನ್ನು ಹಾಕಿಕೊಳ್ಳದೆ ಸಡಿಲವಾಗಿರುವ ಬಟ್ಟೆಗಳನ್ನು ತೊಡಿಸಿ ಪ್ರಯಾಣ ಮಾಡುವುದು.

ಹಾಗೆ ವಾಹನದ ಮುಂಭಾಗದಲ್ಲಿ ಕುಳಿತುಕೊಳ್ಳಿ ಪ್ರಯಾಣ ಮಾಡುವಾಗ ಆದಷ್ಟು ಗಾಳಿ ಬರುವ ಹಾಗೆ ಕುಳಿತುಕೊಳ್ಳಿ ವಾಹನದಲ್ಲಿ ಕಾಲು ಚಾಚಿ ಕೊಂಡು ನಿದ್ದೆ ಮಾಡಿ ಅಥವಾ ಕಣ್ಣು ಮುಚ್ಚಿಕೊಂಡು ಕುಳಿತುಕೊಳ್ಳಿ. ಇದರಿಂದ ಕೂಡ ವಾಂತಿ ಬರದಂತೆ ತಡೆಯಬಹುದು ಹಾಗೆ ವಾಹನ ಇರುವ ಮುನ್ನ ಒಂದು ನಿಂಬೆಹಣ್ಣನ್ನು ಕೈಯಲ್ಲಿಟ್ಟುಕೊಂಡು ಆಗಾಗ ಅದರ ಸುವಾಸನೆಯನ್ನು ಸವಿಯುವುದರಿಂದ ವಾಂತಿ ಬರುವುದನ್ನು ತಡೆಯಬಹುದು.

ಹಾಗೆ ಕೆಲವು ಏಲಕ್ಕಿ ಬೀಜಗಳನ್ನು ಬಾಯಲ್ಲಿ ಹಾಕಿಕೊಂಡು ಜಗಿಯದಿರಿ ಇದರಿಂದ ಕೂಡ ನಾವು ವಾಂತಿಯ ಸಮಸ್ಯೆಯನ್ನು ತಡೆಗಟ್ಟಬಹುದು. ಹಾಗೆ ಕೆಲವೊಮ್ಮೆ ವಾಂತಿ ಆಗುವ ಮುನ್ನ ಹೊಟ್ಟೆ ಕಿವಿಚಿದಂತೆ ಆಗುತ್ತದೆ ಆ ಸಮಯದಲ್ಲಿ ವಾಂತಿ ಬರದಂತೆ ಆಗುವುದು ಆಗ ಒಂದು ಚಿಕ್ಕ ಗಾತ್ರದ ಶುಂಠಿಯನ್ನು ಬಾಯಲ್ಲಿಟ್ಟುಕೊಂಡು ಚಿಬಿಡಿ. ಶುಂಠಿಯಲ್ಲಿ ವಾಂತಿಯನ್ನು ನಿವಾರಿಸುವ ಆಂಟಿಬೈಟಿಕ್ ಇರುವುದರಿಂದ ವಾಂತಿ ಬರೆದಂತೆ ತಡೆಯುತ್ತದೆ ಹಾಗೂ ಶುಂಠಿ ಬೆರೆಸಿದ ಟೀ ಕುಡಿಯುವುದರಿಂದ ಮೂಲಕ ವಾಂತಿಯಾಗದಂತೆ ತಡೆಯುತ್ತದೆ.

ಪುದಿನವನ್ನು ಜಗಿಯುದರಿಂದ ಕೂಡ ನಾವು ಅಂತಿಯನ್ನು ತಡೆಯಬಹುದು ಹಾಗೆ ಅದರ ವಾಸ್ತವ್ಯಯನ್ನು ಸೇವಿಸಿದ ನಂತರವೂ ಕೂಡ ನಾವು ವಾಂತಿಯನ್ನು ತಡೆಯಬಹುದು. ಒಂದು ವೇಳೆ ಪ್ರಯಾಣದಲ್ಲಿ ಅವರು ವಾಂತಿಯಾಗಿ ನಿಶಕ್ತಿ ಹೊಂದಿದ್ದಲ್ಲಿ ಅವರಿಗೆ ಸಕ್ಕರೆ ಮತ್ತು ಉಪ್ಪಿನ ನೀರನ್ನು ಅವರಿಗೆ ಕೊಡಿಸಿ ಇಂದಿನ ಕಾಲದಿಂದಲೂ ಬೆಳೆಸಿಕೊಂಡು ಬರುತ್ತಿರುವ ಸಕ್ಕರೆ ಮತ್ತು ಉಪ್ಪು ಬೆರೆಸುವ ನೀರು ಕುಡಿದರೆ ದೇಹದಲ್ಲಿ ನೀರಿನ ಅಂಶವು ಸರಿಯಾಗುತ್ತದೆ ವಾಂತಿಯಿಂದ ಉಂಟಾಗಿರುವ ನಿಶಕ್ತಿಯಿಂದ ಕೂಡ ಪಾರಾಗಬಹುದು.

ಪ್ರಯಾಣಕ್ಕೂ ಮುನ್ನ ಒಂದು ಲೋಟ ಬಿಸಿಯಾದ ಪುದೀನಾ ಟೀ ಸೇವಿಸಬೇಕು. ಹೌದು ಪುದಿನಾ ನಮ್ಮ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಇನ್ನೂ ಉತ್ತಮವೆಂದರೆ ಕೆಲವು ಪುದೀನಾ ಎಲೆಗಳನ್ನು ಚಿಕ್ಕ ಪ್ಲಾಸ್ಟಿಕ್‌ ಚೀಲದಲ್ಲಿ ಹಾಕಿ ಕೈಯಲ್ಲಿಯೇ ಹಿಡಿದುಕೊಳ್ಳುವುದು ಒಳ್ಳೆಯದು. ಪ್ರಯಾಣದ ಸಮಯದಲ್ಲಿ ಅದರ ವಾಸನೆಯನ್ನು ನೀವು ಸೇವಿಸುವುದರಿಂದ ನಿಮ್ಮ ಒಂದು ಸಮಸ್ಯೆ ದೂರ ಇರಬಹುದು. ವಾಹನ ಪ್ರಯಾಣ ಆರಂಭಿಸಿದ ತಕ್ಷ ಣ ಒಂದೆರಡು ಪುದೀನಾ ಎಲೆಗಳನ್ನು ಬಾಯಿಗೆ ಹಾಕಿಕೊಂಡು ಜಗಿಯುತ್ತಾ ಇದ್ದರೆ ವಾಕರಿಕೆ ಬರುವುದಿಲ್ಲ.

ಹಾಗೆ ಸ್ವಲ್ಪ ಉಪ್ಪು ಹಾಕಿರುವಂತಹ ಮಜ್ಜಿಗೆಯನ್ನು ಸೇವನೆ ಮಾಡಿದರೆ ಹೆಚ್ಚಿನ ಆರಾಮಪಡೆಯಬಹುದು ಇದು ಹೊಟ್ಟೆನು ತಂಪಾಗಿಸಿ ಇಡುವುದು ಮಾತ್ರವಲ್ಲದೆ ಹೊಟ್ಟೆ ಆಮ್ಲವನ್ನು ತಟಸ್ಥ ಗೊಳಿಸಿ ಕರುಳುಗಳ ಕಾರ್ಯವನ್ನು ಸುಧಾರಿಸುತ್ತದೆ. ಪ್ರಯಾಣದ ಸಮಯದಲ್ಲಿ ಬಾಯಿಯಲ್ಲಿ ತಿಳಿಸಲ್ಪಟ್ಟ ಹಾಗೆ ನೀವ್ ಮುಂಜಾಗ್ರತ ಕ್ರಮ ಕೈಗೊಂಡರೆ ವಾಂತಿಯನ್ನು ನೀವು ಬರೆದಂತೆ ತಡೆಯಬಹುದು.

ಹಾಗೆ ಮನೆಯಲ್ಲಿ ಒಂದು ವೇಳೆ ಜೀವನದ ಕಾರಣದಿಂದ ವಾಂತಿ ಆಗುತ್ತಿದ್ದರೆ ಅಥವಾ ಊಟದ ಮೇಲೆ ವಾಕ್ಯಗಳು ಕಂಡುಬಂದರೆ ಕೂಡಲೇ ಆದ್ದರಿಂದ 4 ಲಂಗವಾಂಗಗಳನ್ನು ನುಂಗಿ ಇದು ಯಾವುದೇ ಕಾರಣಕ್ಕೂ ವಾಂತಿ ಬರದಂತೆ ನಿಲ್ಲಿಸುತ್ತದೆ ಇದರಿಂದಾಗಿ ಒಂದು ಉಗುರು ಬೆಚ್ಚಗಿನ ನೀರಿಗೆ ಅರ್ಧ ಚಮಚ ಜೀರಿಗೆ ಹಾಕಿ ಕುದಿಸಿ ಕೊಡಿರಿ ಇದರಿಂದ ವಾಕರಿಕೆ ತಕ್ಷಣ ಕಡಿಮೆಯಾಗುತ್ತದೆ.

Leave a Reply

Your email address will not be published. Required fields are marked *