ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಸಿಹಿ ಸುದ್ದಿ ಸಿಹಿ ಸುದ್ದಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಎಲ್ಲ ಎಲ್‍ಪಿಜಿ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಬಂಪರ್ ಗುಡ್ ನ್ಯೂಸ್ ಬಂದಿದ್ದು ಭಾರತ್ ಗ್ಯಾಸ್ ಎಲ್‍ಪಿಜಿ ಗ್ಯಾಸ್ ಆಫ್ ಇಂಡಿಯನ್ ಗ್ಯಾಸ್ ಕಂಪನಿಗಳು ಬಂಪರ್ ಕೊಡುಗೆಗಳು ನೀಡಿದೆ. ಹೌದು ನೀವು ಯಾವ ಕಂಪನಿಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಳಕೆ ಮಾಡುತ್ತಿದ್ದೀರಿ ಎಂದು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ ಹಾಗೂ ಈ ಮಾಹಿತಿಯನ್ನು ಕೊನೆಯವರೆಗೂ ಓದಿ ಬಂದಿರುವ ಮೂರು ಇತ್ತೀಚಿನ ದಿನಗಳಲ್ಲಿ ಇಂಡಿಯಾ ಸಿಲೆಂಡರ್ ಒಂದು ಬಹಳ ದೊಡ್ಡ ಸಮಸ್ಯೆಯಾಗಿದೆ ದಿನದಿಂದಲೇ ದಿನಕ್ಕೆ ಏರಿಕೆ ಆಗುವಂತಹ ಈ ಗ್ಯಾಸ್ ಸಿಲೆಂಡರ್ ನ ಬೆಲೆ ಎಲ್ಲರಿಗೂ ಕಷ್ಟ ಕೊಟ್ಟಿದೆ ಆದರೆ ಸ್ವಲ್ಪ ರಿಲೀಸ್ ಕೊಡುವಂತಹ ಯೋಜನೆ ಬಗ್ಗೆ ನಿಮಗೆ ಹೇಳುತ್ತಿದ್ದೇವೆ.

ಮೊದಲು ಗುಡ್ ನ್ಯೂಸ್ ಏನಂದು ಅಂತ ನೋಡುವುದಾದರೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ನೀವು ಸುಲಭವಾಗಿ ಮನೆಯಲ್ಲಿ ಕುಳಿತು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಸ್ವಂತ ಗ್ಯಾಸ್ ಸಿಲಿಂಡರ್ ಸಂಪರ್ಕ ಪಡೆದುಕೊಳ್ಳಬಹುದು ಯಾರು ಕೇಂದ್ರ ಸರ್ಕಾರದಿಂದ ಪಿಎಂ ಉಜ್ವಲ ಯೋಜನೆ ಅಡಿಯಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ಸಂಪರ್ಕ ಪಡೆದುಕೊಂಡಿಲ್ಲ ಅಂತಹವರಿಗೆ ಇದ್ದೀಗ ಮತ್ತೊಂದು ಅವಕಾಶ ಕಲ್ಪಿಸಿಕೊಡಲಾಗುತ್ತಿದ್ದು https://pmuy.gov.in/ ಇಲ್ಲಿ ನೋಡುತ್ತಿರುವ ವೆಬ್ಸೈಟ್ಗೆ ನೀವು ಅಧಿಕೃತ ಭೇಟಿ ಮಾಡುವುದರ ಮೂಲಕ ಆನ್ಲೈನ್ ನಲ್ಲಿ ನೀವು ಅರ್ಜಿಯನ್ನು ಸಲ್ಲಿಸಬಹುದು ಇನ್ನು ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದಕ್ಕೆ ನೀವು ನಿಮ್ಮ ಗ್ಯಾಸ್ ಏಜೆನ್ಸಿದಾರರಿಗೆ ಭೇಟಿ ಮಾಡಿ ಇನ್ನು ಎರಡನೆಯ ಸಿಹಿ ಸುದ್ದಿ ಏನೆಂದರೆ.

ಏರಿಕೆ ಆಗುತ್ತಿರುವ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಇಂದಾಗಿ ತತ್ತರಿಸುವ ಜನಸಾಮಾನ್ಯರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ ಹೀಗಾಗಿ ಇದೀಗ ಕೇಂದ್ರ ಸರ್ಕಾರವು ಎಲ್ಲ ಎಲ್‍ಪಿಜಿ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಸಬ್ಸಿಡಿ ಹಣ ಮೊತ್ತವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡುವುದಕ್ಕೆ ತೀರ್ಮಾನಿಸಿದೆ ಹೌದು ಇದು ಪಿಎಂ ಉಜ್ವಲ ಯೋಜನೆ ಅಡಿಯಲ್ಲಿ ಗ್ಯಾಸ್ ಸಿಲಿಂಡರ್ ಸಂಪರ್ಕ ಪಡೆದುಕೊಂಡಿದ್ದರು ಅಂತಹವರಿಗು ಕೂಡ ಎಲ್ಪಿಜಿ ಹಣ ಸಿಗಲಿದೆ ತಿಂಗಳಿನಿಂದ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ.

ಇನ್ನು ಮೂರನೆಯ ಸಿಹಿ ಸುದ್ದಿ ಏನೆಂದರೆ ನಿಮಗೆ ಇದು ಬಹುಶಃ ಗೊತ್ತಿಲ್ಲದೆ ಇರಬಹುದು ಕೇಂದ್ರ ಸರ್ಕಾರವು ಎಲ್ಪಿಜಿ ಸಂಪರ್ಕ ಪಡೆಯುವ ಸಂದರ್ಭದಲ್ಲಿ 40 ಲಕ್ಷದಿಂದ ಇವತ್ತು ಲಕ್ಷದ ರುಪಾಯಿಗಳವರೆಗೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಮೇಲೆ ಉಚಿತ ವಿಮೆ ನೀಡುತ್ತಿದೆ ನೀವು ಎಲ್ ಪಿ ಜಿ ಸಂಪರ್ಕ ಪಡೆಯುವುದರ ಸಂದರ್ಭದಲ್ಲಿ ನಿಮ್ಮ ಗ್ಯಾಸ್ ಏಜೆನ್ಸಿ ಉದ್ದಾರರಿಗೆ ಸೌಲಭ್ಯ ಕೂಡ ಒದಗಿಸಿ ಕೊಡುವಂತೆ ಕೇಳಬಹುದಾಗಿದೆ ಹೀಗಾಗಿ ಆದಷ್ಟು ಮಾಹಿತಿಯನ್ನು ಎಲ್ಲರೊಂದಿಗೂ ಹಂಚಿಕೊಳ್ಳಿ

Leave a Reply

Your email address will not be published. Required fields are marked *