ಮನುಷ್ಯನ ಆರೋಗ್ಯ ಹಲವು ವೃತ್ತಿಗಳಲ್ಲಿ ವೃದ್ಧಿಯಾಗುತ್ತದೆ. ಅವುಗಳಲ್ಲಿ ಈ ವಿಧಾನವು ಕೂಡ ಒಂದು ಅಂತ ಸಂಶೋಧನೆ ಸಾಬೀತುಪಡಿಸಿದೆ. ಚಪ್ಪಾಳೆ ತಟ್ಟುವುದರಿಂದ ಒಳ್ಳೆಯ ಆರೋಗ್ಯ ವೃದ್ಧಿಯಾಗುತ್ತದೆ. ಅನ್ನುವುದನ್ನು ತಿಳಿಯಲಾಗಿದೆ ಅಷ್ಟಕ್ಕೂ ಚಪ್ಪಾಳೆ ತಟ್ಟುವುದರಿಂದ ಹೇಗೆಲ್ಲಾ ಪ್ರಯೋಜನವಿದೆ ಅನ್ನುವುದನ್ನು ಹೇಳುತ್ತೇವೆ ಅದಕ್ಕೂ ಮುಂಚೆ ಈ ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಪೂರ್ತಿಯಾಗಿ ಓದಿ ಫ್ರೆಂಡ್ಸ್.

ಕೆಲವೊಮ್ಮೆ ನಾವು ಉತ್ತಮವಾದ ಮಾತುಗಳನ್ನು ಕೇಳಿದಾಗ ಹಾಗೂ ಸ್ಪೂರ್ತಿದಾಯಕ ಮಾತು ನಮ್ಮ ಕಿವಿಗೆ ಬಿದ್ದಾಗ ಚಪ್ಪಾಳೆ ತಟ್ಟುತ್ತೇವೆ. ವಯಸ್ಸಾದವರಿಗೆ ಹಾಗೂ ಮಧ್ಯ ವಯಸ್ಕರಿಗೆ ಚಪ್ಪಾಳೆ ತಟ್ಟುವಂತಹ ತರಬೇತಿಯನ್ನು ಕೊಡಲಾಗುತ್ತದೆ ಅಷ್ಟೇ ಅಲ್ಲದೆ ನಗುವ ಸ್ಪರ್ಧೆಗಳನ್ನು ಕೂಡ ಏರ್ಪಡಿಸಲಾಗುತ್ತದೆ. ಇವೆಲ್ಲವೂ ಕೂಡ ಆರೋಗ್ಯಕ್ಕೆ ಒಳ್ಳೆಯದು ಅರ್ಚರಿ ಏನೆಂದರೆ ನಮ್ಮ ದೇಶದಲ್ಲಿರುವ 340 ಆರ್ಟಿ ಪ್ರೆಷರ್ ಪಾಯಿಂಟ್ ಗಳಲ್ಲಿ 28 ಅಂಗೈಯಲ್ಲಿ ಇರುತ್ತದೆ.

ಇವು ಆರೋಗ್ಯದೊಂದಿಗೆ ನೇರ ಸಂಪರ್ಕವನ್ನು ಹೊಂದಿರುತ್ತದೆ. ಆ ಕಾರಣವೇ ಚಪ್ಪಾಳೆ ಮೇಲೆ ಒತ್ತಡ ಬಿದ್ದಾಗ ಅಂಗಾಗಗಳು ಆಕ್ಟಿವ್ ಆಗಿ ವೃದ್ಧಿಸುತ್ತದೆ. ಯಾವ ರೀತಿಯಾಗಿ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಕೊಬ್ಬರಿ ಎಣ್ಣೆ ಮತ್ತು ಸಾಸಿವೆ ಎಣ್ಣೆ ಗಳನ್ನು ಕೈಗಳ ಮಧ್ಯೆ ಹಾಕಿ ದೇಹ ಇರುವವರೆಗೂ ಉಜ್ಜ ಬೇಕು. ಈ ಸಂದರ್ಭದಲ್ಲಿ ಕಾಲಿಗೆ ಚೀಲ ಅಥವಾ ಶೂ ಧರಿಸಿದ್ದರೆ ಶಕ್ತಿ ದೂರವಾಗದಂತೆ ತಡೆಯುತ್ತದೆ. ಒಂದು ಅಂಗೈಯನ್ನು ಮತ್ತೊಂದರಿಂದ ರಭಸವಾಗಿ ಉಜ್ಜಿ. ತೋಳನ್ನು ತುಸು ಸಡಿಲವಾಗಿ ಬಿಟ್ಟು ಎಡ-ಬಲ ಕ್ಕು ಉಜ್ಜಿ

ಬೆರಳು ಹಾಗೂ ಅಂಗೈ ನಡುವೆಯೂ ವ್ಯಾಯಾಮ ಮಾಡಿ. ಈ ಚಿಕಿತ್ಸೆಯನ್ನು ಮುಂಜಾನೆ ಮಾಡಿದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು. ದಿನಕ್ಕೆ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಚಪ್ಪಾಳೆ ಹೊಡೆಯುವುದರಿಂದ ದೇಹ ಫಿಟ್ ಆಗಿಗಿ ಇರುತ್ತದೆ. ಚಪ್ಪಲಿಯಿಂದ ದೇಹದಲ್ಲಿ ರಕ್ತ ಸಂಚಲನ ಸುಗಮವಾಗಿರುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ದೂರಮಾಡುತ್ತದೆ. ಕಾಯಿಲೆ ಯಲ್ಲಿರುವ ಮುಖ್ಯ ಪಾಯಿಂಟ್ ಗಳು ಚಪ್ಪಾಳೆಯಿಂದ ಚುರುಕುಗೊಂಡು ಅಗತ್ಯ ಅಂಗಾಂಗಗಳು ಆರೋಗ್ಯವಾಗಿರುವ ಅಂತೆ ನೋಡಿಕೊಳ್ಳುತ್ತದೆ.

Leave a Reply

Your email address will not be published. Required fields are marked *