ಈಗಾಗಲೇ ಎಷ್ಟೊಂದು ಕೇಂದ್ರ ಹಾಗೂ ಕರ್ನಾಟಕ ಸರಕಾರದ ವತಿಯಿಂದ ಕೆಲಸಕ್ಕಾಗಿ ಅರ್ಜಿ ಅವಮಾನಕ್ಕಾಗಿ ಅಭ್ಯರ್ಥಿಗಳನ್ನು ಕರೆದಿದ್ದಾರೆ ಅದೇ ರೀತಿ ಪೋಸ್ಟ್ ಕೆಲಸಕ್ಕಾಗಿ ಕೂಡ ಕರೆದಿದ್ದಾರೆ ನೀವು ಕೂಡ ಪೋಸ್ಟ್ ಕೆಲಸಕ್ಕಾಗಿ ಅರ್ಜಿಯನ್ನು ಸಲ್ಲಿಸಬೇಕು ಎಂದರೆ ಇಲ್ಲಿದೆ ಸಂಪೂರ್ಣವಾದ ಮಾಹಿತಿ ಹತ್ತನೇ ತರಗತಿ ಪಾಸಾಗಿರುವ ಅಭ್ಯರ್ಥಿಗಳನ್ನು ಕರ್ನಾಟಕ ಅಂಚೆ ವೃತ್ತಿಯಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಸಂಪೂರ್ಣ ವೀಕ್ಷಿಸಿ ಮತ್ತು ಎಲ್ಲರೊಂದಿಗೆ ಹಂಚಿಕೊಳ್ಳಿ ಭಾರತೀಯ ಅಂಚೆ ಇಲಾಖೆ ನೇಮಕಾತಿ ವಯೋಮಿತಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಐದು ವರ್ಷ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ನೀಡಲಾಗಿದೆ ವಿವೇಕಾನ ಬ್ರಾಂಚ್ ಪೋಸ್ಟ್ ಮಾಸ್ಟರ್ ಗೆ ಮಾಸ್ತಿಕ ರೂಪಾಯಿ 12 ಸಾವಿರದಿಂದ 29,350 ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗೆ ರೂಪಾಯಿ 10,000 ದಿಂದ 24 ಸಾವಿರ. ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ ಆಯ್ಕೆ ವಿಧಾನ ವಿದ್ಯಾರ್ಥಿಯಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ದಾಖಲೆಗಳ ಪರಿಶೀಲನೆ ನಡೆಸಿ ಹುದ್ದೆಗಳಿಗೆ ನೇಮಕ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು ಪರಿಶಿಷ್ಟ ಪಂಗಡ ಪಿಡಬ್ಲ್ಯೂಡಿ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಕ ನೀಡಲಾಗಿದೆ ಉಳಿದ ಅಭ್ಯರ್ಥಿಗಳು ರುಪಾಯಿ ನೂರು ರೂಪಾಯಿ ಶುಲ್ಕ ಪಾವತಿಸಬೇಕು ವಿಧಾನ ಅಭ್ಯರ್ಥಿಗಳು ಆನ್ಲೈನ್ ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು ಪ್ರತಿದಿನದ ಉದ್ಯೋಗದ ಮಾಹಿತಿಗಾಗಿ ಇದನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗಳ ಸಂಖ್ಯೆ 12828 ಹುದ್ದೆ ಕರೆಯಲಾಗಿದೆ ಅದರಲ್ಲಿ 48 ಹುದ್ದೆ ಖಾಲಿ ಇದೆ ಉದ್ಯೋಗ ಸ್ಥಳ ಕರ್ನಾಟಕ ದಲ್ಲಿದೆ.

ವಿದ್ಯಾರ್ಥಿ 10ನೇ ತರಗತಿ ಉತ್ತೀರ್ಣರಾಗಿರಬೇಕು ಮತ್ತು ಕಂಪ್ಯೂಟರ್ ಗ್ರಾಮದ ಜೊತೆಗೆ ಸೈಕ್ಲಿಂಗ್ ಬರಬೇಕು ಅರ್ಜಿ ಸಲ್ಲಿಸುವ ದಿನಾಂಕ ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕ 22 ಮೇ 2023ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 11 ಜೂನ್ 2023.
ಈಗಾಗಲೇ ಎಷ್ಟೋ ಜನ ಕೆಲಸ ಇಲ್ಲದಿರುವಂತಹ ವ್ಯಕ್ತಿಗಳಿಗೆ ಕೆಲಸ ಹುಡುಕಿ ಕೊಡುವಂತಹ ಜನರು ಇದ್ದಾರೆ ಆದರೆ ಕೆಲವೊಮ್ಮೆ ಅವರು ಹಣವನ್ನು ಇಸಿದುಕೊಂಡು ಮೋಸ ಮಾಡಿ ಹೋಗುತ್ತಾರೆ ಅದು ಸರಕಾರಿ ಕೆಲಸಕ್ಕೆ ಮಾತ್ರ ನೀವು ಯಾವುದೇ ಕೆಲಸ ಸರ್ಕಾರ ವತಿಯಿಂದ ಪಡೆದುಕೊಳ್ಳಬೇಕು ಎಂದರೆ ನೀವು ಕೇವಲ ಸರ್ಕಾರದ ವೆಬ್ಸೈಟ್ನಲ್ಲಿ ಹೋಗಿ ನೀವೇ ಖುದ್ದಾಗಿ ಅರ್ಜಿ ಹಣವನ್ನು ನೀಡಿ ನಿಮ್ಮ ಒಂದು ಅರ್ಜಿಯನ್ನು ಸಲ್ಲಿಸಬೇಕು ಇದರಿಂದ ನೀವು ಮೋಸ ಹೋಗುವುದನ್ನು ತಡೆಯಬಹುದು.ನಾವು ನೀಡಿದ ಮಾಹಿತಿ ನಿಮಗೆ ಇಷ್ಟವಾದರೆ ಎಲ್ಲರೂ ಒಂದಿಗೂ ಹಂಚಿಕೊಳ್ಳಿ ಧನ್ಯವಾದಗಳು

Leave a Reply

Your email address will not be published. Required fields are marked *