ಎಲ್ಲರಿಗೂ ನಮಸ್ಕಾರಗಳು ವೀಕ್ಷಕರೆ ಇವತ್ತಿನ ಸಂಚಿಕೆಯಲ್ಲಿ ನಾನು ನಿಮಗೆ ಗಂಡನಿಗೆ ಕೆಟ್ಟದು ಆಗುವ ಮುಂಚೆ ಸ್ತ್ರೀ ಮಾಂಗಲ್ಯದಿಂದ ಯಾವ ಒಂದು ಸೂಚನೆ ಬರುತ್ತದೆ ಎಂದು ಈ ಒಂದು ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಸಿ ಕೊಳ್ಳುತ್ತಿದ್ದೇನೆ. ಹಾಗೂ ಈ ಮಾಹಿತಿಯನ್ನು ಶೇರ್ ಮಾಡಿ ಹಾಗೂ ಕೊನೆಯವರೆಗೂ ಸ್ಕಿಪ್ ಮಾಡದೆ ಕೊನೆಯವರೆಗೂ ಓದುವುದನ್ನು ಮರೆಯಬೇಡಿ. ಮಾಂಗಲ್ಯ ಸರ ಇದು ಕೇವಲ ಒಂದು ಸರವಲ್ಲ ಹೆಣ್ಣು ಮತ್ತು ಗಂಡಿನ ಶ್ರೇಯಸ್ಸು. ಅವರ ಸಂಬಂಧ ಮತ್ತು ಅವರ ಪ್ರೀತಿ ಮತ್ತು ಹೆಣ್ಣಿನ ಮುತ್ತೈದೆತನ ಎಲ್ಲವನ್ನೂ ಕೂಡ ಒಳಗೊಂಡಿದೆ. ಹೆಣ್ಣಿನ ವೈವಾಹಿಕ ಜೀವನದ ಸಂಕೇತ ಈ ಮಾಂಗಲ್ಯ. ಹಾಗೂ ವೀಕ್ಷಕರೆ ಮಾಂಗಲ್ಯಸರ ಹೆಣ್ಣಿನ ಮನಸ್ಸು

ದೇಹ ಶ್ರೇಯಸ್ಸು ಆತ್ಮವಿಶ್ವಾಸ ಎಲ್ಲವನ್ನು ಕೂಡ ಸದೃಢವಾಗಿ ಇರುವಂತದ್ದು. ಹೆಣ್ಣಿನ ಕೊರಳಿಗೆ ಮಾಂಗಲ್ಯ ಎಂಬುದು ಬಂದರೆ ಹೆಣ್ಣಿಗೆ ಅದು ಶ್ರೀ ರಕ್ಷಣೆ ಇದ್ದಹಾಗೆ. ಇದು ಹೆಣ್ಣಿನ ಕೊರಳಿಗೆ ಬರುವಾಗ ಕೋಟ್ಯಾನು ಕೋಟಿ ದೇವತೆಗಳ ಆಶೀರ್ವಾದ ಇರುತ್ತದೆ. ಇಂತಹ ಮಾಂಗಲ್ಯ ಪದೇಪದೇ ಜಾರಿ ಬೀಳುತ್ತಿದ್ದರೆ ಅದರ ಅರ್ಥ ಏನು ಎಂಬುದನ್ನು ನೋಡುವುದಾದರೆ ನಾವು ಧರಿಸುವ ಮಾಂಗಲ್ಯದ ಸರ ಸರಿಯಾಗಿದ್ದರೆ ಅದರಿಂದ ಏನೂ ಲಾಭವಾಗುವುದಿಲ್ಲ. ಅದನ್ನು ಬಿಟ್ಟು ಸರ ಚೆನ್ನಾಗಿದ್ದು ಗಂಡು ಬಿಚ್ಚಿಕೊಂಡರೆ ಅಥವಾ ಹೇಗೋ ಜಾರಿ ಬೀಳುತ್ತಿದ್ದರೆ ಖಂಡಿತವಾಗಿ ಎಚ್ಚರಿಕೆಯಿಂದ ಇರಬೇಕು. ಎಂದರೆ

ಇದು ಇದರಿಂದ ಮುಂದೆ ಒಂದು ಅಪಾಯವನ್ನು ಎದುರಿಸುವ ಸಮಯ ಬರುತ್ತದೆ ಎಂದು ಅರ್ಥ. ಪತಿಯ ಆರೋಗ್ಯದಲ್ಲಿ ಏರು ಪೇರುಗಳನ್ನು ಕಾಣಬೇಕಾಗುತ್ತದೆ. ಹೆಣ್ಣಿನ ಹಂಸಲೇಖ ಜೀವನದಲ್ಲಿ ಅಪಾರ ತೊಂದರೆಗಳನ್ನು ಎದುರಿಸುವ ಸಮಯ ಬರುತ್ತದೆ. ಪತಿಯ ಆರೋಗ್ಯದಲ್ಲಿ ತುಂಬಾ ಏರುಪೇರುಗಳು ಆಗುತ್ತದೆ. ಪತಿಯ ದೇಹದಲ್ಲಿ ಶಕ್ತಿ ಕುಗ್ಗುತ್ತಾ ಹೋಗುತ್ತದೆ. ಯಾವುದೇ ಕೆಲಸವನ್ನು ಮಾಡಲು ಆಗುವುದಿಲ್ಲ. ತಮ್ಮ ಕೆಲಸ ಕಾರ್ಯಗಳನ್ನು ತಾವು ಮಾಡಿಕೊಳ್ಳಲು ಆಗದ ರೀತಿಯಲ್ಲಿ ಕುಗ್ಗಿಹೋಗುತ್ತಾರೆ. ಹೀಗೆ ಆಗಿ ಅವರ ಪ್ರಾಣ ಅಪಾಯವಾಗುತ್ತದೆ. ಇದರಿಂದ ಮನೆಯಲ್ಲಿ ನೆಮ್ಮದಿಯೆಂಬುದು ಹೊರಟುಹೋಗುತ್ತದೆ.

Leave a Reply

Your email address will not be published. Required fields are marked *