ಇವತ್ತಿನ ಮಾಹಿತಿಯಲ್ಲಿ ನಾನು ನಿಮಗೆ ಪಿತ್ರಪಕ್ಷ. ಪಿತ್ರಪಕ್ಷವನ್ನು ಯಾವ ರೀತಿಯಾಗಿ ಆಚರಿಸಿದರೆ ನಿಮಗೆ ಸಕಲ ಸಂಕಷ್ಟಗಳು ದೂರವಾಗುತ್ತವೆ ಹಾಗೂ ನಿಮಗೆ ಪಿತ್ರರ ಸಂಪೂರ್ಣ ಆಶೀರ್ವಾದ ಸಿಗುತ್ತದೆ ಎಂದು ನಾವು ನಿಮಗೆ ಇವತ್ತಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಸಿ ಕೊಡುತ್ತಾ ಇದ್ದೇನೆ. ಹಾಗೂ ಈ ಮಾಹಿತಿಯನ್ನು ತಪ್ಪದೆ ಕೊನೆಯವರೆಗೂ ಓದುವುದನ್ನು ಮರೆಯಬೇಡಿ.

ವೀಕ್ಷಕರ ಈಗಾಗಲೇ ಪಿತೃ ಪಕ್ಷ ಪ್ರಾರಂಭವಾಗಿದೆ ಇಂತಹ ದಿನಗಳಲ್ಲಿ ಪೂರ್ವ ಜನರು ತಮ್ಮ ಕುಟುಂಬದೊಂದಿಗೆ ಊಟ ಮಾಡುತ್ತಾರೆ ಎನ್ನುವ ನಂಬಿಕೆ ಕೂಡ ಇದೆ. ಅವರನ್ನು ಖುಷಿ ಪಡಿಸುವುದರಿಂದ ಕೂಡ ಶ್ರದ್ಧ ಹಾಗೂ ಪಿತೃಪಕ್ಷ ಆಚರಣೆ ಮಾಡುತ್ತಾರೆ ಈ ಕೆಲವು ವಿಷಯಗಳನ್ನು ತಿಳಿದುಕೊಂಡು ಪೂಜೆ ಮಾಡುವುದರಿಂದ ಪೂರ್ವಜರ ಆಶೀರ್ವಾದ ಮತ್ತು ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ಕೂಡ ಹೆಚ್ಚಾಗುತ್ತದೆ .

ಮತ್ತು ಹಣದ ಸಮಸ್ಯೆ ಕೂಡ ಕಡಿಮೆಯಾಗುತ್ತದೆ. ವೀಕ್ಷಕರ ಸಾಮಾನ್ಯವಾಗಿ ಪಿತ್ರಪಕ್ಷವನ್ನು ಮಹಾಲಯ ಅಮಾವಾಸ್ಯೆಯ ದಿನದಂದು ಮಾಡುತ್ತಾರೆ ಕೆಲವರು ಹಿರಿಯರು ಸತ್ತಿರುವ ದಿನಾಂಕದಲ್ಲಿ ಪಿತೃಪಕ್ಷವನ್ನು ಆಚರಣೆ ಮಾಡುತ್ತಾರೆ ಕೆಲವರು ಅವರ ಮನೆಯ ಮುಂದೆ ನಿಂತುಕೊಂಡು ಆಚರಣೆ ಮಾಡುತ್ತಾರೆ. ಕೆಲವರು ಪಿತೃಪಕ್ಷ ಆಚರಣೆಯನ್ನು ಮಾಡಿದರೆ, ಈ ಕೆಲವೊಂದು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ.

ಪಿತ್ರಪಕ್ಷ ಆಚರಣೆ ಮಾಡುವ ದಿನದಂದು ಮನೆ ಬಾಗಿಲಿಗೆ ರಂಗೋಲಿ ಹಾಕಬಾರದು. ಮತ್ತು ಅರಿಶಿಣ ಕುಂಕುಮವನ್ನು ಹಚ್ಚಬಾರದು ಪಿತ್ತರ ಪಕ್ಷ ಪೂಜೆ ಮಾಡುವಾಗ ಅವರಿಗೆ ದೃಷ್ಟಿ ಆಗುವ ವ್ಯಕ್ತಿಗಳನ್ನು ಮನೆಗೆ ಕರೆದುಕೊಂಡು ಬಂದು ಪೂಜೆ ಮಾಡಿದ ನಂತರ ಅವರಿಗೆ ಉಪಚಾರವನ್ನು ಮಾಡಬೇಕು ಆಚರಣೆ ಮಾಡುವುದಕ್ಕಿಂತ ಪ್ರತಿಯೊಬ್ಬರನ್ನು ಕರೆದು ಆಚರಣೆ ಮಾಡುವುದರಿಂದ ಖುಷಿಯಾಗಿ ನಿಮ್ಮನ್ನು ಆಶೀರ್ವಾದವನ್ನು ಮಾಡುತ್ತಾರೆ.

ಮತ್ತು ಲಕ್ಷ್ಮೀದೇವಿಯ ಅನುಗ್ರಹ ಹೆಚ್ಚಾಗಿ ಹೋಗುತ್ತದೆ ಆದರೆ ಒಂದು ವೇಳೆ ಪುತ್ರ ದೃಶ್ಯ ಇದ್ದರೂ ಕೂಡ ನಿವಾರಣೆಯಾಗುತ್ತದೆ.ಪಿತೃ ಪಕ್ಷದ ಸಮಯದಲ್ಲಿ ತಾಮಸಿಕ ಆಹಾರವನ್ನು ಸೇವಿಸಬೇಡಿ. ಈ ಸಮಯದಲ್ಲಿ ಸಾತ್ವಿಕ ಆಹಾರವನ್ನು ಸೇವಿಸಿ. ಮೂಂಗ್ ದಾಲ್ ಅನ್ನು ತಿನ್ನಿರಿ, ಏಕೆಂದರೆ ಇದನ್ನು ಶುದ್ಧವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಮಸೂರ್ ದಾಲ್ ತಿನ್ನಬಾರದು. ಬೆಳ್ಳುಳ್ಳಿ, ಈರುಳ್ಳಿ ಮತ್ತು ಮಾಂಸ, ಮೀನು, ಆಲ್ಕೋಹಾಲ್ ಅನ್ನು ಸಂಪೂರ್ಣವಾಗಿ ತ್ಯಜಿಸಿ.ಪಿತೃಪಕ್ಷದ ಸಮಯದಲ್ಲಿ ದೂರ ಪ್ರಯಾಣ ಮಾಡಬಾರದು.

ಪೂರ್ವಜರು ಯಾವ ಸ್ಥಳದಲ್ಲಿ ಪೂರ್ವಜರಿಗೆ ತರ್ಪಣವನ್ನು ಮತ್ತು ಪಿಂಡದಾನ ನೀಡಲು ಪ್ರಾರಂಭಿಸಿದ್ದಿರೋ ಅದೇ ಸ್ಥಳದಲ್ಲಿ ಸಂಪೂರ್ಣ ಉಳಿದುಕೊಂಡು ಪೂರ್ವಜರಿಗೆ ತರ್ಪಣ ನೀಡಬೇಕು. ನೀವು ಪ್ರಯಾಣ ಮಾಡಿದರೆ, ಪೂರ್ವಜರು ಸಹ ದಾರಿ ತಪ್ಪಬೇಕಾಗುತ್ತದೆ ಮತ್ತು ಇದರಿಂದ ಅವರು ಬಳಲುತ್ತಾರೆ ಎಂದು ಹೇಳಲಾಗುತ್ತದೆ

Leave a Reply

Your email address will not be published. Required fields are marked *