ಈ ನೇರಳೆ ಬಣ್ಣದ ಎಲೆಕೋಸಿನ ಒಂದು ಎಲೆಯನ್ನು ತೆಗೆದು ಅದನ್ನ ಎಲ್ಲಿ ಕೀಲು ನೋವಿಗೆ ಗಂಟುಗಳಲ್ಲಿ ನೋವು ಇದೆ. ಅಲ್ಲಿಗೆ ಕಟ್ಟಬಹುದು ನಾವು ಎಲೆ ಕೋಸು ಹೆಚ್ಚಿನವರು ಬೇರೆ ಬೇರೆ ಅಡುಗೆಯ ಲ್ಲಿ ಬಳಸಿ ಬಳಸುತ್ತೀವಿ ಅಲ್ವಾ? ಇನ್ನು ಎಲೆ ಕೋಸು ಅಂದಾಕ್ಷಣ ನಮಗೆ ಗೊತ್ತಿರುವಂತದ್ದು ನಾರ್ಮಲ್ ಆಗಿ ಸಿಗುವಂತಹ ಬಿಳಿಯ ಎಲೆ ಕೋಸು ಅಥವಾ ತಿಳಿ ಹಸಿರು ಬಣ್ಣದ ಒಂದು ಎಲೆ ಕೋಸು. ಇದನ್ನ ನಾವು ನಾರ್ಮಲ್ ಆಗಿ ಬಳಸುವುದು. ಆದರೆ ಕೆಲವೊಂದು ಸಾರಿ ನಮಗೆ ಕೆಲವೊಂದು ಕಡೆಯಲ್ಲಿ ನೇರಳೆ ಬಣ್ಣದ ಎಲೆ ಕೋಸು ಕೂಡ ಸಿಗುತ್ತೆ ಅಲ್ವಾ? ತುಂಬಾ ಕಡಿಮೆ ಸಿಗುವಂತದ್ದು ಅಥವಾ ವರ್ಷದ ಕೆಲವೊಂದು ತಿಂಗಳಲ್ಲಿ ಮಾತ್ರ ಸಿಗುತ್ತೆ. ಆದ್ರೆ ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಅಂತಾನೇ ಹೇಳಬಹುದು. ನಾವು ಸಾಮಾನ್ಯವಾಗಿ ಸಿಗುವಂತಹ ಎಲೆ ಕೋಸಿಗೆ ಕಂಪೇರ್ ಮಾಡಿದ್ರೆ ನೇರಳೆ ಬಣ್ಣದ ಅಥವಾ ಕೆಂಪು ಬಣ್ಣದ ಎಲೆ ಕೋಸು ಹೇಳ್ತೀವಿ.

ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಅಂತಾನೇ ಹೇಳಬಹುದು. ಸ್ನಾಚಿಂಗ್ ನೇರಳೆ ಕೋಸು ನಾವು ಬಳಸುವುದರಿಂದ ಯಾವ್ಯಾವ ಆರೋಗ್ಯ ಸಮಸ್ಯೆಗಳನ್ನ ದೂರ ಇಡೋ ದ್ರಲ್ಲಿ ಇದು ಸಹಕಾರಿ ಅನ್ನೋದನ್ನ ನೋಡೋಣ. ಇದನ್ನ ನಾವು ಹಸಿಯಾಗಿ ಬೇಕಾದರೂ ಬಳಸಬಹುದು, ಬಿಸಿ ಕೂಡ ಬಳಸಬಹುದು ಹಸಿಯಾಗಿ ಆದರೆ ಸಲಾಡ್ ಮಾಡಿದರೆ ಅದರಲ್ಲಿ ಬಳಸಬಹುದು ಇನ್ನು ಬೇಯಿಸಿ ಆದರೆ ನಾವು ನಾರ್ಮಲ್ ಆಗಿ ಬಳಸುವ ಸಾಂಬಾರ್ ಪಲ್ಯ ಎಲ್ಲದರಲ್ಲೂ ಬಳಸಬಹುದು. ಇನ್ನು ಇದರಿಂದ ನಮಗೆ ಆರೋಗ್ಯಕ್ಕೆ ಏನೇನು ಸಹಾಯ ಆಗುತ್ತೆ ಅನ್ನೋದನ್ನ ನೋಡೋಕೆ ಹೋದ್ರೆ ಮೊದಲನೆಯದಾಗಿ ನಮ್ಮ ಕರುಳಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆಹಾರ ಸರಿಯಾಗಿ ಜೀರ್ಣ ಆಗೋದಕ್ಕೆ ಬೇಕಿರುವಂತಹ ಗುಡ್ ಬ್ಯಾಕ್ಟೀರಿಯಾ ಹೆಚ್ಚಿಸುವುದಕ್ಕೆ ತುಂಬಾನೇ ಸಹಾಯ ಮಾಡುತ್ತೆ.

ಇದರಿಂದಾಗಿ ನಮ್ಮ ಕರುಳು ಆರೋಗ್ಯವಾಗಿ ಇರೋದಕ್ಕೆ ಸಹಾಯ ಆಗುತ್ತೆ. ಇನ್ನು ಕರುಳಿನ ಹುಣ್ಣಾಗಿದ್ದರೆ ಅವುಗಳನ್ನು ದೂರ ಮಾಡುವುದಕ್ಕೆ ಕೂಡ ತುಂಬಾನೇ ಸಹಾಯ ಮಾಡುತ್ತೆ. ಇದು ಹಾಗೇನೇ ಮಲಬದ್ಧತೆ, ಸಮಸ್ಯೆ ದೂರ ಇಡೋದಕ್ಕೆ ಕೂಡ ಒಂದು ತುಂಬಾನೇ ಒಳ್ಳೆಯ ತರಕಾರಿ ಅಂತಾನೆ ಹೇಳಬಹುದು. ಇದರಲ್ಲಿ ಕ್ಯಾಲರಿ ತುಂಬಾನೇ ಕಡಿಮೆ ಇರೋದ್ರಿಂದ ಯಾರಿಗೆ ತೂಕ ಇಳಿಸಬೇಕು ಅಂತ ಇರುತ್ತೆ. ತೂಕ ಕಡಿಮೆ ಮಾಡಿಕೊಳ್ಳ ಬೇಕು ಅಂತ ಇರುತ್ತೆ ಅಂತವರಿಗೆ ತುಂಬಾ ನೇ ಒಳ್ಳೆಯದು. ಯಾವುದೇ ರೀತಿಯ ಅಡುಗೆಯಲ್ಲಿ ಆಹಾರ ರೂಪದಲ್ಲಿ ಇದನ್ನು ಬಳಸಬಹುದು. ಇದರಿಂದಾಗಿ ವೇಟ್ ಲಾಸ್ ಮಾಡುವ ವರಿಗೆ ತುಂಬಾ ನೇ ಸಹಾಯ ಆಗುತ್ತೆ. ಇನ್ನು ಇದರಲ್ಲಿ ವಿಟಮಿನ್ ಎ ಕೂಡ ಹೇರಳವಾಗಿ ಸಿಗೋದ್ರಿಂದ ನಮ್ಮ ಕಣ್ಣಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಕಣ್ಣಿನ ದೃಷ್ಟಿ ಸಮಸ್ಯೆ ದೂರ ಇಡೋದ್ರಲ್ಲಿ ಕೂಡ ತುಂಬಾನೆ ಮಹತ್ವದ ಪಾತ್ರವಹಿಸುತ್ತದೆ. ಹಾಗೇ ಮೂಳೆಗಳ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.

ಇದರಲ್ಲಿ ಕ್ಯಾಲ್ಸಿಯಂ ಸಿಗುತ್ತೆ. ನಮಗೆ ಹೇರಳವಾಗಿ ಅದರ ಜೊತೆಯಲ್ಲಿ ವಿಟಮಿನ್ ಸಿ ಹಾಗೂ ವಿಟಮಿನ್ ಸಿ ಕೂಡ ಇರೋದ್ರಿಂದ ಮೂಳೆಗಳ ಬೆಳವಣಿಗೆ ಮೂಳೆಗಳು ಸ್ಟ್ರಾಂಗ್ ಆಗಿ ಇರೋದಿಕ್ಕೆಲ್ಲ ತುಂಬಾನೇ ಸಹಕಾರಿ. ಇನ್ನೊಂದು ತುಂಬಾನೇ ಮುಖ್ಯವಾದ ಬೆನಿಫಿಟ್ ಬೇಕಾಗಿರೋದು ಅಂತ ಹೇಳಿದ್ರೆ ಯಾರಿಗೆ ಜಾಯಿಂಟ್ ಸಮಸ್ಯೆ ಇರುತ್ತೆ. ಕೀಲು ನೋವು ಅಥವಾ ಗಂಟು ನೋವು ಅಂತ ಹೇಳ್ತೀವಿ. ಈ ಸಮಸ್ಯೆಯಿಂದ ಬಳಲ್ತಾ ಇರೋರಿಗೆ ತುಂಬಾನೇ ಒಳ್ಳೆಯದು ಈ ನೇರಳೆ ಬಣ್ಣದ ಎಲೆಕೋಸಿನ ಒಂದು ಎಲೆಯನ್ನು ತೆಗೆದು. ಅದನ್ನ ಎಲ್ಲಿ ಕೀಲು ನೋವಿಗೆ ಗಂಟುಗಳಲ್ಲಿ ನೋವು ಇದೆ. ಅಲ್ಲಿಗೆ ಕಟ್ಟಬಹುದು. ನಾವು ಪ್ರತಿನಿತ್ಯ ಇತರ ಮಾಡುವುದರಿಂದ ಬೇಗನೆ ಕೀಲು ನೋವು ಕಡಿಮೆ ಮಾಡಿಕೊಳ್ಳೋದಕ್ಕೆ ತುಂಬಾನೇ ಸಹಾಯ ಆಗುತ್ತೆ.

Leave a Reply

Your email address will not be published. Required fields are marked *